ಕರ್ನಾಟಕ ಸರ್ಕಾರಿ ನಿಗಮ/ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು
1.ಎಸ್.ಎಸ್.ಎಲ್.ಸಿ. ಪಿ ಯು ಸಿ ಅಂಕಪಟ್ಟಿ
2. ಡಿಗ್ರಿ, ಇಂಜಿನಿಯರಿಂಗ್ ಅಂಕಪಟ್ಟಿಗಳು
3.ಜಾತಿ-ಆದಾಯ ಪ್ರಮಾಣ ಪತ್ರಗಳು( ಇ ಡಬ್ಲ್ಯೂಎಸ್ )
4. ಆಧಾರ್ ಕಾರ್ಡ್ + ಆಧಾರ್ ಲಿಂಕ್ ಮೊಬೈಲ್
5.ಇತ್ತೀಚಿನ ಭಾವಚಿತ್ರ(ಪಾಸ್ ಪೋರ್ಟ್ ಸೈಜ್ ಪೋಟೋ)
6.ಕನ್ನಡ ಮಾಧ್ಯಮ ಪ್ರಮಾಣ ಪತ್ರ(1-10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ ಈ ಕನ್ನಡ ಮಾಧ್ಯಮ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು )
7. ಗ್ರಾಮೀಣ ಪ್ರಮಾಣಪತ್ರ (1-10ನೇ ತರಗತಿಯವರೆಗೆ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿದ್ದರೆ ಈ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು)
8.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಅಂಗವಿಕಲರಾಗಿದ್ದಲ್ಲಿ, ಮಾಜಿ ಸೈನಿಕರಾಗಿದ್ದಲ್ಲಿ, ಯೋಜನಾ ನಿರಾಶ್ರಿತರಾಗಿದ್ದಲ್ಲಿ)
ಹುದ್ದೆಗಳ ವಿವರ:
ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ
ತಾಂತ್ರಿಕ ಶಿಕ್ಷಣ ಇಲಾಖೆ
ಕರ್ನಾಟಕ ಸೋಪ್ಸ್ ಅ್ಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ಕಿರಿಯ ಅಧಿಕಾರಿ- ಎಮ್ ಎಸ್ ಸಿ ಕೆಮಿಸ್ಟ್ರಿ-ಒಟ್ಟು ಹುದ್ದೆಗಳು:2ಕಿರಿಯ ಅಧಿಕಾರಿ-ಉತ್ಪಾದನೆ & ನಿರ್ವಹಣೆ : ಬಿಇ/ಬಿ ಟೆಕ್(ಕೆಮಿಸ್ಟ್ರಿ/ಮೆಕಾನಿಕಲ್/ಎಲೆಕ್ಟ್ರಿಕಲ್ ಅಥವಾ ಎಮ್ ಎಸ್ ಸಿ ಕೆಮಿಸ್ಟ್ರಿ-ಒಟ್ಟು ಹುದ್ದೆಗಳು:7
ಕಿರಿಯ ಅಧಿಕಾರಿ(ಸಾಮಗ್ರಿ/ಉಗ್ರಾಣ) ಸ್ನಾತಕೋತ್ತರ ಡಿಗ್ರಿ+ ಪಿ ಜಿ ಡಿಪ್ಲೋಮಾ ಇನ್ ಮೆಟಿರಿಯಲ್ ಮ್ಯಾನೇಜ್ ಮೆಂಟ್-ಒಟ್ಟು ಹುದ್ದೆಗಳು:10
ಶಾಲಾ ಶಿಕ್ಷಣ ಇಲಾಖೆಗ್ರಂಥಪಾಲಕ-M Lib Sc/Mli.SC 55% ತೆಗೆದು ಪಾಸಾಗಿರಬೇಕು=ಒಟ್ಟು ಹುದ್ದೆಗಳು 10
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರುಜೂನಿಯರ್ ಪ್ರೋಗ್ರಾಮರ್-ಬಿ ಇ ಇನ್ ಎಲೆಕ್ರ್ಟ್ರಾನಿಕ್ಸ್/ಕಂಪ್ಯೂಟರ್ ಸೈನ್ಸ್/ಎಂ ಸಿ ಎ=ಒಟ್ಟು ಹುದ್ದೆಗಳು 5ಸಹಾಯಕ(ಗ್ರೂಪ್-ಸಿ)-ಯಾವುದೇ ಪದವಿಯಲ್ಲಿ ಪಾಸಾಗಿರಬೇಕು-ಒಟ್ಟು ಹುದ್ದೆಗಳು:12ಕಿರಿಯ ಸಹಾಯಕ-ವಿದ್ಯಾರ್ಹತೆ:ಪಿ ಯು ಸಿ/ ಐ ಟಿ ಐ/3 ವರ್ಷದ ಡಿಪ್ಲೋಮಾ/ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೋಮಾ(ಜೆ ಓ ಸಿ/ಜೆ ಓ ಡಿ ಸಿ/ಜೆ ಎಲ್ ಡಿ ಸಿ) ಪಾಸಾಗಿರಬೇಕು-ಒಟ್ಟು ಹುದ್ದೆಗಳು:25ಸಹಾಯಕ ಇಂಜಿನಿಯರ್ ಸಿವಿಲ್-ಬಿ ಇ ಇನ್ ಸಿವಿಲ್ -ಒಟ್ಟು 1 ಹುದ್ದೆಸಹಾಯಕ ಗ್ರಂಥಪಾಲಕ-ಮಾಸ್ಟರ್ ಡಿಗ್ರಿ ಇನ್ ಲೈಬ್ರರಿ ಸೈನ್ಸ್-ಒಟ್ಟು 1 ಹುದ್ದೆ
ಕೃಷಿ ಮಾರಾಟ ಇಲಾಖೆಸಹಾಯಕ ಅಭಿಯಂತರರು ಸಿವಿಲ್-ಬಿ ಇ ಇನ್ ಸಿವಿಲ್ -ಒಟ್ಟು 10 ಹುದ್ದೆಕಿರಿಯ ಅಭಿಯಂತರರು ಸಿವಿಲ್-ಡಿಪ್ಲೋಮಾ ಇನ್ ಸಿವಿಲ್ -ಒಟ್ಟು 05 ಹುದ್ದೆಮಾರುಕಟ್ಟೆ ಮೇಲ್ವಿಚಾರಕರು-ಬಿ ಎಸ್ ಸಿ ಇನ್ ಅಗ್ರಿ ಕೃಷಿ ಮಾರುಕಟ್ಟೆ-ಒಟ್ಟು 30 ಹುದ್ದೆಪ್ರಥಮ ದರ್ಜೆ ಸಹಾಯಕರು ವಿದ್ಯಾರ್ಹತೆ:ಯಾವುದೇ ಪದವಿಯಲ್ಲಿ ಪಾಸಾಗಿರಬೇಕು-ಒಟ್ಟು ಹುದ್ದೆಗಳು:30ದ್ವಿತೀಯ ದರ್ಜೆ ಸಹಾಯಕರು ವಿದ್ಯಾರ್ಹತೆ:ಪಿ ಯು ಸಿ/ ಐ ಟಿ ಐ/3 ವರ್ಷದ ಡಿಪ್ಲೋಮಾ/ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೋಮಾ(ಜೆ ಓ ಸಿ/ಜೆ ಓ ಡಿ ಸಿ/ಜೆ ಎಲ್ ಡಿ ಸಿ) ಪಾಸಾಗಿರಬೇಕು-ಒಟ್ಟು ಹುದ್ದೆಗಳು:30ಮಾರಾಟ ಸಹಾಯಕರು-ವಿದ್ಯಾರ್ಹತೆ:ಪಿ ಯು ಸಿ/ ಐ ಟಿ ಐ/3 ವರ್ಷದ ಡಿಪ್ಲೋಮಾ/ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೋಮಾ(ಜೆ ಓ ಸಿ/ಜೆ ಓ ಡಿ ಸಿ/ಜೆ ಎಲ್ ಡಿ ಸಿ) ಪಾಸಾಗಿರಬೇಕು-ಒಟ್ಟು ಹುದ್ದೆಗಳು:75
ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು 18-38 ವರ್ಷದೊಳಗಿರಬೇಕು. 2ಎ/2ಬಿ/3ಎ/3ಬಿ 18-41 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ/ಪ್ರ-1 18-43 ವರ್ಷದೊಳಗಿರಬೇಕು.
ಶುಲ್ಕ:
ಸಾಮಾನ್ಯ,2ಎ/2ಬಿ/3ಎ/3ಬಿ ಅಭ್ಯರ್ಥಿಗಳು 750/-ಎಸ್ ಸಿ/ಎಸ್ ಟಿ/ಪ್ರ-1/ಮಾಜಿ ಸೈನಿಕ/ತೃತಿಯ ಲಿಂಗ ಅಭ್ಯರ್ಥಿಗಳು 500/-ಅಂಗವಿಕಲರಿಗೆ 250/-
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:09-10-2025
ನಾನ್ ಹೆಚ್ ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:31-10-2025 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಹೆಚ್ ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:10-11-2025 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
