ಕರ್ನಾಟಕ ಅಂಚೆ ಇಲಾಖೆಯಲ್ಲಿ ಗ್ರಾಮೀಣ ಅಂಚೆ ಸೇವಕ, ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ
ಇಲಾಖೆ ಹೆಸರು: ಅಂಚೆ
ಹುದ್ದೆಯ ಹೆಸರು: ಅಂಚೆ ಸೇವಕ, ಪೋಸ್ಟ್ ಮಾಸ್ಟರ್
ಒಟ್ಟು ಹುದ್ದೆಗಳು:1116
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಪಾಸು
ಕೊನೆಯ ದಿನಾಂಕ: 19-09-2026
ಈ ಹುದ್ದೆಗೆ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತೀರ್ಣರಾಗಿರಬೇಕು
ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು 18-40 ವರ್ಷದೊಳಗಿರಬೇಕು.
ಓಬಿಸಿ 18-43 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ 18-45 ವರ್ಷದೊಳಗಿರಬೇಕು.
ಅರ್ಜಿ ಶುಲ್ಕ:
1.ಎಸ್.ಎಸ್.ಎಲ್.ಸಿ. ಅಂಕಪಟ್ಟಿ
2.ಜಾತಿ / ಓಬಿಸಿ/ ಇ ಡಬ್ಲೂ ಎಸ್ ಪ್ರಮಾಣಪತ್ರ
3. ಓಬಿಸಿ ಪ್ರಮಾಣಪತ್ರ ( ಪ್ರ-1,2ಎ,2ಬಿ,3ಎ-ಗೊಲ್ಲ,ಉಪ್ಪಾರ,ಬೆಸ್ತ,ಕುರುಬ,ಒಕ್ಕಲಿಗ,ಮಡಿವಾಳ,ದೇವಾಂಗ,ಮುಸ್ಲಿಂ ಇತರರು)
4. ಇ ಡಬ್ಲ್ಯೂಎಸ್ ಪ್ರಮಾಣಪತ್ರ(ಲಿಂಗಾಯಿತ, ಬ್ರಾಹ್ಮಣ, ಮೊದಲಿಯಾರ್, ಇತರರು)
5. ಆಧಾರ್ ಕಾರ್ಡ್
6.ಪಾಸ್ ಪೋರ್ಟ್ ಸೈಜ್ ಪೋಟೋ
7.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಅಂಗವಿಕಲರಾಗಿದ್ದಲ್ಲಿ)
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:31-08-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:19-09-2026
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***
ಉದ್ಯೋಗ ಮಾಹಿತಿ ಮೊಬೈಲ್ ಆಪ್ ಲಿಂಕ್ | |
ಉದ್ಯೋಗ ಮಾಹಿತಿ ವಾಟ್ಸಪ್ ಚಾನಲ್ |
ಕರ್ನಾಟಕ ಅಂಚೆ ಇಲಾಖೆ ಗ್ರಾಮೀಣ ಅಂಚೆ ಸೇವಕ, ಪೋಸ್ಟ್ ಮಾಸ್ಟರ್ ಜಿಲ್ಲಾವಾರು ಹುದ್ದೆಗಳ ವಿವರಗಳಿಗಾಗಿ ಇಲ್ಲಿ ಕ್ಕಿಕ್ ಮಾಡಿ
ಅರ್ಜಿದಾರರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆ, ಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕು. ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಶುಲ್ಕ, ಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರಬೇಕು, ಈ ಮೂಲ ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.
ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜಾತಿ, ಉಪಜಾತಿ, ಲಿಂಗ, ಹುಟ್ಟಿದ ದಿನಾಂಕ, ಪ್ರಮಾಣಪತ್ರಗಳ ದಿನಾಂಕ, ಮಾಜಿ ಸೈನಿಕರೇ, ಸೇವಾ ನಿರತ ಅಭ್ಯರ್ಥಿಯೇ, ವಿದ್ಯಾರ್ಹತೆ ಫಲಿತಾಂಶ ಪ್ರಕಟವಾದ ದಿನಾಂಕ, ಶೇಕಡವಾರು/ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ ನಮೂದಿಸಬೇಕು
📮 ಅಂಚೆ ಸೇವಕ / ಪೋಸ್ಟ್ ಮಾಸ್ಟರ್ ನೇಮಕಾತಿ 2026
🔹 ಒಟ್ಟು ಹುದ್ದೆಗಳು: 1,116
🎓 ವಿದ್ಯಾರ್ಹತೆ
ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರಬೇಕು.
🎂 ವಯೋಮಿತಿ
- ಸಾಮಾನ್ಯ ಅಭ್ಯರ್ಥಿಗಳು: 18–40 ವರ್ಷ
- OBC ಅಭ್ಯರ್ಥಿಗಳು: 18–43 ವರ್ಷ
- SC/ST ಅಭ್ಯರ್ಥಿಗಳು: 18–45 ವರ್ಷ
💰 ಅರ್ಜಿ ಶುಲ್ಕ
- ಸಾಮಾನ್ಯ / OBC: ₹100
- SC/ST / ಅಂಗವಿಕಲರು / ಎಲ್ಲಾ ಮಹಿಳೆಯರು: ಶುಲ್ಕ ಇರುವುದಿಲ್ಲ
📅 ಅರ್ಜಿ ದಿನಾಂಕ
- ಅರ್ಜಿ ಪ್ರಾರಂಭ: 31-08-2026
- ಕೊನೆಯ ದಿನಾಂಕ: 19-09-2026
📄 ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು
- ಎಸ್.ಎಸ್.ಎಲ್.ಸಿ. ಅಂಕಪಟ್ಟಿ
- ಜಾತಿ / OBC / EWS ಪ್ರಮಾಣಪತ್ರ
- OBC ಪ್ರಮಾಣಪತ್ರ
- EWS ಪ್ರಮಾಣಪತ್ರ
- ಆಧಾರ್ ಕಾರ್ಡ್
- ಪಾಸ್‌ಪೋರ್ಟ್ ಸೈಜ್ ಫೋಟೋ
- ಅನ್ವಯವಾಗುವ ಇತರೆ ಮೀಸಲಾತಿ ದಾಖಲಾತಿಗಳು
📍 ಅರ್ಜಿ ಸಲ್ಲಿಸಲು ಭೇಟಿ ನೀಡಿ
ನಿರಂಜನ್ ಇಂಟರ್ ನೆಟ್
ಮೊದಲನೇ ಮಹಡಿ, ಗಣಪತಿ ಪೆಂಡಾಲ್ ರಸ್ತೆ,
ಹಾಸನ್ ಸರ್ಕಲ್, ಅರಸೀಕೆರೆ.
