ಕರ್ನಾಟಕ ಶಾಲಾ ಶಿಕ್ಷಕರ ನೇಮಕಾತಿ ಒಟ್ಟು 15000 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ: 15000
ಪ್ರಾಥಮಿಕ ಶಾಲಾ ಶಿಕ್ಷಕರು
ಪಿ ಯು ಸಿ, ಡಿ ಇಡಿ
ಪಾಸು+ ಟಿ ಇ ಟಿ/ಸಿ ಟಿ ಇ ಟಿ ಪತ್ರಿಕೆ-1 ಪಾಸಾಗಿರಬೇಕು
ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್ –II
ಪಿ ಯು ಸಿ,+ ದೈಹಿಕ
ಶಿಕ್ಷಣ ಸರ್ಟಿಫಿಕೇಟ್/ಡಿಪ್ಲೋಮಾ(ತತ್ಸಮಾನ ವಿದ್ಯಾರ್ಹತೆ) ಹೊಂದಿರಬೇಕು
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು
ಪದವಿ, ಡಿ ಇಡಿ,
ಬಿ ಇಡಿ ಪಾಸು+ ಟಿ ಇ ಟಿ/ಸಿ ಟಿ ಇ ಟಿ ಪತ್ರಿಕೆ-2 ಪಾಸಾಗಿರಬೇಕು
ಪ್ರೌಢಶಾಲಾ ಶಿಕ್ಷಕರು
ಪದವಿ+ ಬಿ ಇಡಿ ಪಾಸು
ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್ –I
ಪದವಿ+ ಬಿ ಪಿಇಡಿ
ಪಾಸು/ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು
ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳಿಗೆ
21-40 ವರ್ಷ
2ಎ,2ಬಿ,3ಎ,3ಬಿ
ಅಭ್ಯರ್ಥಿಗಳಿಗೆ 21-43 ವರ್ಷ
ಪ.ಜಾತಿ,ಪ.ಪಂಗಡ,ಪ್ರ-1,
ಅಂಗವಿಕಲ ಅಭ್ಯರ್ಥಿಗಳಿಗೆ 21-45 ವರ್ಷದೊಳಗಿರಬೇಕು.
ಹೆಚ್ಚಿನ ಮಾಹಿತಿಗಾಗಿ,ಅಧಿಸೂಚನೆ ನೋಡಲು ಇಲ್ಲಿ ಕ್ಕಿಕ್ ಮಾಡಿ
ಅರ್ಜಿ ಶುಲ್ಕ;
ಸಾಮಾನ್ಯ , 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ 750 ರೂಗಳು(ಒಂದು ವೃಂದದ ಒಂದು ಹುದ್ದೆಗೆ)
ಸಾಮಾನ್ಯ , 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ 1125 ರೂಗಳು (ಒಂದೇ ವೃಂದದ ಎರಡು ಹುದ್ದೆಗೆ ಅರ್ಜಿ ಸಲ್ಲಿಸಿದ್ದಲ್ಲಿ)
ಪ.ಜಾತಿ,ಪ.ಪಂಗಡ,ಪ್ರ-1, ಅಂಗವಿಕಲ,ಮಾಜಿ ಸೈನಿಕ, ತೃತೀಯ ಲಿಂಗದ ಅಭ್ಯರ್ಥಿಗಳಿಗೆ 500 ರೂಗಳು(ಒಂದು ವೃಂದದ ಒಂದು ಹುದ್ದೆಗೆ)
ಪ.ಜಾತಿ,ಪ.ಪಂಗಡ,ಪ್ರ-1, ಅಂಗವಿಕಲ,ಮಾಜಿ ಸೈನಿಕ, ತೃತೀಯ ಲಿಂಗದ ಅಭ್ಯರ್ಥಿಗಳಿಗೆ 750 ರೂಗಳು(ಒಂದೇ ವೃಂದದ ಎರಡು ಹುದ್ದೆಗೆ ಅರ್ಜಿ ಸಲ್ಲಿಸಿದ್ದಲ್ಲಿ)
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18-08-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-09-2026
ಅರ್ಜಿ ಸಲ್ಲಿಸಲು ಇಲ್ಲಿ ಕ್ಕಿಕ್ ಮಾಡಿ
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು
1.ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ದ್ವಿತೀಯ ಪಿ ಯು ಸಿ & ಡಿಗ್ರಿ ಅಂಕಪಟ್ಟಿ
2. ಡಿ ಇಡಿ, ಬಿ ಇಡಿ,
ಬಿ ಪಿ ಎಡ್, ಬಿ ಇಡಿ, ಟಿ ಇ ಟಿ/ಸಿ ಟಿ ಇ ಟಿ ಅಂಕಪಟ್ಟಿಗಳು
3.ಜಾತಿ-ಆದಾಯ ಪ್ರಮಾಣ ಪತ್ರಗಳು
4. ಆಧಾರ್ ಕಾರ್ಡ್
5.ಇತ್ತೀಚಿನ ಭಾವಚಿತ್ರ (ಪಾಸ್ ಪೋರ್ಟ್ ಸೈಜ್ ಪೋಟೋ)
6. ಕನ್ನಡ ಮಾಧ್ಯಮ ಪ್ರಮಾಣ ಪತ್ರ(1-10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ ಈ ಕನ್ನಡ ಮಾಧ್ಯಮ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು )
7. ಗ್ರಾಮೀಣ ಪ್ರಮಾಣಪತ್ರ (1-10ನೇ ತರಗತಿಯವರೆಗೆ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿದ್ದರೆ ಈ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು)
8.ಇನ್ನಿತರ ಮೀಸಲಾತಿ ದಾಖಲಾತಿಗಳು (ಉದಾ:ಅಂಗವಿಕಲರಾಗಿದ್ದಲ್ಲಿ, ಮಾಜಿ ಸೈನಿಕರಾಗಿದ್ದಲ್ಲಿ, ಯೋಜನಾ ನಿರಾಶ್ರಿತ ಪ್ರಮಾಣ ಪತ್ರ, ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರ)
9. ಡಿ ಇಡಿ/ ಬಿ ಇಡಿ ಕಾನ್ವೋಕೇಷನ್/ಪ್ರಾವಿಷನರ್ ಸರ್ಟಿಫಿಕೇಟ್
*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***
ಉದ್ಯೋಗ ಮಾಹಿತಿ ಮೊಬೈಲ್ ಆಪ್ ಲಿಂಕ್ | |
ಉದ್ಯೋಗ ಮಾಹಿತಿ ವಾಟ್ಸಪ್ ಚಾನಲ್ |