ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ 2026

 

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ 2026

ಹುದ್ದೆಗಳ ವಿವರ: 
ಪ್ರಥಮ ದರ್ಜೆ ಸಹಾಯಕ: ಟ್ಟು ಹುದ್ದೆಗಳು 2
ವಿದ್ಯಾರ್ಹತೆ: ಯಾವುದೇ ಪದವಿಯಲ್ಲಿ  ತೇರ್ಗಡೆಯಾಗಿರಬೇಕು
                    

ದ್ವಿತೀಯ ದರ್ಜೆ ಸಹಾಯಕ ಒಟ್ಟು ಹುದ್ದೆಗಳು 4
ವಿದ್ಯಾರ್ಹತೆ: ದ್ವಿತೀಯ ಪಿ ಯು ಸಿ ಪಾಸು/ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು 

ವಯೋಮಿತಿ: 

ಸಾಮಾನ್ಯ ವರ್ಗ 18 ರಿಂದ 40 ವರ್ಷ

ಇತರೆ ಹಿಂದುಳಿದ ವರ್ಗಗಳಿಗೆ 18 ರಿಂದ 43 ವರ್ಷ

ಪ.ಜಾತಿ/ಪ.ಪಂ 18 ರಿಂದ 45 ವರ್ಷ


ಅರ್ಜಿ ಶುಲ್ಕ:

ಸಾಮಾನ್ಯ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 750 ರೂ.ಗಳು

ಎಸ್ ಸಿ/ಎಸ್ ಟಿ/ಪ್ರ-1/ಮಾಜಿ ಸೈನಿಕ/ತೃತೀಯ ಲಿಂಗ ಅಭ್ಯರ್ಥಿಗಳಿಗೆ 500 ರೂ.ಗಳು

ಅಂಗವಿಕಲರಿಗೆ 250/-ರೂ.ಗಳು


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03.06.2026

ಅರ್ಜಿ ಸಲ್ಲಿಸಲು ಇಲ್ಲಿ ಕ್ಕಿಕ್ ಮಾಡಿ

--ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಮಾಡಿಕೊಂಡರೆ ಪ್ರತಿದಿನ ಆಪ್ ಓಪನ್ ಮಾಡಿ ಸರ್ಕಾರಿ ಸೌಲಭ್ಯ, ಉದ್ಯೋಗ ಇನ್ನಿತರೆ ಮಾಹಿತಿಗಳನ್ನು ಪಡೆಯಲು ಅನುಕೂಲವಾಗುವುದು--


ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಲಿಂಕ್

ಉದ್ಯೋಗ ಮಾಹಿತಿ ವಾಟ್ಸಪ್ ಪೇಜ್ ಲಿಂಕ್


ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಖಾಲಿ ಇರುವ ಎಸ್‌ಡಿಎ (SDA) ಮತ್ತು ಎಫ್‌ಡಿಎ (FDA) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರಗಳು:

  • ಒಟ್ಟು ಹುದ್ದೆಗಳು: 06

  • ವಿದ್ಯಾರ್ಹತೆ: II ಪಿಯುಸಿ ಅಥವಾ ಯಾವುದೇ ಪದವಿ (Degree) ಪ್ರತ್ಯೇಕ ಹುದ್ದೆಗಳಿಗೆ ಅನುಗುಣವಾಗಿ.

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-06-2026

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:

  • ಆಧಾರ್ ಕಾರ್ಡ್ (Aadhaar Card)

  • SSLC ಮತ್ತು II ಪಿಯುಸಿ / ಪದವಿ ಅಂಕಪಟ್ಟಿಗಳು (Marks Cards)

  • ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ (Photo) & ಸಹಿ (Signature)

  • ಜಾತಿ ಮತ್ತು ಆದಾಯ ಪ್ರಮಾಣಪತ್ರ (Category & Income Certificate - ಅನ್ವಯಿಸಿದರೆ)

  • ಕನ್ನಡ ಮಾಧ್ಯಮ / ಗ್ರಾಮೀಣ ಪ್ರಮಾಣಪತ್ರ (ಅನ್ವಯಿಸಿದರೆ)






Post a Comment

Previous Post Next Post