Jee Main 2026 1st Session
ಜೆ ಇ ಇ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:- ಎಸ್ ಎಸ್ ಎಲ್ ಸಿ ಅಂಕಪಟ್ಟಿ
- ಆಧಾರ್ ಕಾರ್ಡ್ + ಆಧಾರ್ ಲಿಂಕ್ ಮೊಬೈಲ್
- ಪಾಸ್ ಪೋರ್ಟ್ ಸೈಜ್ ಪೋಟೋ
- ಜಾತಿ-ಆದಾಯ ಪ್ರಮಾಣ ಪತ್ರ
- ದ್ವಿತೀಯ ಪಿ ಯು ಸಿ ಎನ್ ರೋಲ್ ಮೆಂಟ್ ನಂಬರ್/ರಿಜಿಸ್ಟ್ರೇಷನ್ ನಂಬರ್
- ಓಬಿಸಿ(ಪ್ರ1,2ಎ,3ಎ,2ಬಿ ಜಾತಿಯವರು ಓಬಿಸಿ ಸರ್ಟಿಪಿಕೇಟ್ ಮಾಡಿಸಿ ಅರ್ಜಿ ಸಲ್ಲಿಸಿ)+ ಜಾತಿ ಆದಾಯ ಪ್ರಮಾಣ ಪತ್ರ
- ಇ ಡಬ್ಲ್ಯೂಎಸ್ ಪ್ರಮಾಣ ಪತ್ರ(ಬ್ರಾಹ್ಮಣ, ಲಿಂಗಾಯಿತ, ಆರ್ಯವೈಶ್ಯ,ಮೊದಲಿಯಾರ್ ಜಾತಿಯವರು ಇ ಡಬ್ಲ್ಯೂಎಸ್ ಸರ್ಟಿಪಿಕೇಟ್ ಮಾಡಿಸಿ ಅರ್ಜಿ ಸಲ್ಲಿಸಿ)+ಜಾತಿ ಆದಾಯ ಪ್ರಮಾಣ ಪತ್ರ
- ದ್ವಿತೀಯ ಪಿ ಯು ಸಿ ಪಾಸಾಗಿದ್ದರೆ( ದ್ವಿತೀಯ ಪಿ ಯು ಸಿ ಅಂಕಪಟ್ಟಿ)
- 2 ಈ ಮೇಲ್ ಐಡಿ & 2 ಮೊಬೈಲ್
** ಓಬಿಸಿ ಗೆ 17% ರಿಸರ್ವೇಶನ್ &
ಇ ಡಬ್ಲ್ಯೂಎಸ್ ಗೆ 10% ರಿಸರ್ವೇಶನ್ ಇರುತ್ತದೆ**
