ಉಚಿತ ಹೊಲಿಗೆ ಯಂತ್ರಕ್ಕಾಗಿ ಅರ್ಜಿ.ವೃತ್ತಿಪರ - ವೃತ್ತಿ ನಿರತ ಕುಶಲಕರ್ಮಿಗಳಿಗೆ (ಕ್ಷೌರಿಕ, ಬಡಗಿ, ದೋಬಿ, ಎಲೆಕ್ನಿಷಿನ್, ಮೋಟಾರ್ ರಿ ವೈಡಿಂಗ್ಬೋ - ರ್‌ವೆಲ್ ರಿಪೇರಿ, ಗಾರೆಕೆಲಸ, ಟೈಲರಿಂಗ್, ಉಚಿತವಾಗಿ ಸುಧಾರಿತ ಉಪಕರಣ ವಿತರಣೆಗಾಗಿ ಅರ್ಜಿ

 

ಹಾಸನ ಜಿಲ್ಲೆಯಲ್ಲಿ 2026-27 ನೇ ಸಾಲಿನ ಜಿಲ್ಲಾ ವಲಯ ಕಾರ್ಯಕ್ರಮದಡಿ ವೃತ್ತಿಪರ - ವೃತ್ತಿ ನಿರತ ಕುಶಲಕರ್ಮಿಗಳಿಗೆ (ಕ್ಷೌರಿಕ, ಬಡಗಿ, ದೋಬಿ, ಎಲೆಕ್ನಿಷಿನ್, ಮೋಟಾರ್ ರಿ ವೈಡಿಂಗ್ -ಬೋರ್‌ವೆಲ್ ರಿಪೇರಿ, ಗಾರೆಕೆಲಸ, ಟೈಲರಿಂಗ್, ಉಚಿತವಾಗಿ ಸುಧಾರಿತ ಉಪಕರಣ ವಿತರಣೆಗಾಗಿ ಅರ್ಜಿ ಕರೆದಿದ್ದಾರೆ.

ಅರ್ಜಿದಾರರು ಮೇಲೆ ವಿವರಿಸಿದ ವೃತ್ತಿಗಳನ್ನು ಸರಿಯಾಗಿ ಆಯ್ಕೆಮಾಡಿ ಗುರುತು ಮಾಡುವುದು

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

1) ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
2) ಜನ್ಮ ದಿನಾಂಕ ನಮೂದಿಸಿರುವ ದಾಖಲೆ (ವರ್ಗಾವಣೆ ಪ್ರಮಾಣಪತ್ರ / ಎಸ್.ಎಸ್.ಎಲ್.ಸಿ ಅಂಕಪಟ್ಟಿ / ಇನ್ನಿತರ ಪ್ರಮಾಣಪತ್ರ)
3) ಜಾತಿ ಪ್ರಮಾಣ ಪತ್ರ 
4) ಪಡಿತರ ಚೀಟಿ
5) ಆಯಾ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಂದ ಹೊಲಿಗೆ (ಟೈಲರಿಂಗ್) ವೃತ್ತಿ ಮಾಡುತ್ತಿರುವ ಬಗ್ಗೆ ಧೃಢೀಕರಣ ಪ್ರಮಾಣಪತ್ರ ಅಥವಾ ಸರ್ಕಾರಿ ಸಂಸ್ಥೆಗಳಿಂದ ತರಬೇತಿ ಪ್ರಮಾಣ ಪತ್ರ /ಕಾರ್ಮಿಕ ಕಾರ್ಡ್
6) 
ಅಂಗವಿಕಲ ಅಥವಾ ಮಾಜಿ ಸೈನಿಕರಾಗಿದ್ದರೆ ಪ್ರಮಾಣಪತ್ರ ಲಗತ್ತಿಸುವುದು 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-09-2026


ಹಾಸನ ಜಿಲ್ಲಾ ಪಂಚಾಯತ್, ಗ್ರಾಮೀಣ ಕೈಗಾರಿಕೆಗಳ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಕೌಶಲ್ಯಪೂರ್ಣ ಕೆಲಸಗಾರರಿಗೆ ಪರಿಕರಗಳ ವಿತರಣಾ ಯೋಜನೆ. Scheme for distribution of Toolkits to skilled worker by Department of Industries and Commerce Rural Industries, Zilla Panchayat, Hassan


ಅರ್ಜಿ ಸಲ್ಲಿಸಲು ಭೇಟಿ ಕೊಡಿ

ನಿರಂಜನ್ ಇಂಟರ್ ನೆಟ್, ಮೊದಲನೇ ಮಹಡಿ,

ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ,ಅರಸೀಕೆರೆ


*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***


Post a Comment

Previous Post Next Post