Home 2026-27ನೇ ಸಾಲಿನಲ್ಲಿ ಗ್ರಾಮೀಣ ಕುಶಲಕರ್ಮಿಗಳಿಗೆ ವಿವಿಧ ಸೌಲಭ್ಯ ಪಡೆಯಲು ಅರ್ಜಿ byಉದ್ಯೋಗ ಮಾಹಿತಿ -August 20, 2026 0 ಚಿಕ್ಕಮಗಳೂರು/ ರಾಮನಗರ & ಮೈಸೂರು ಜಿಲ್ಲೆ 2026-27ನೇ ಸಾಲಿನಲ್ಲಿ ಗ್ರಾಮೀಣ ಕುಶಲಕರ್ಮಿಗಳಿಗೆ ವಿವಿಧ ಸೌಲಭ್ಯ ಪಡೆಯಲು ಅರ್ಜಿ2026-27ನೇ ಸಾಲಿನಲ್ಲಿ ಗ್ರಾಮೀಣ ಕುಶಲಕರ್ಮಿಗಳಿಗೆ ವಿವಿಧ ಸೌಲಭ್ಯ ಪಡೆಯಲು ಅರ್ಜಿಅರ್ಜಿದಾರರಿಗೆ ಪ್ರಮುಖ ಸೂಚನೆಗಳು (ವಿವರಗಳನ್ನು ನಮೂದಿಸಲು TAB ಕೀ ಬಳಸಿ)Please keep the following Documents READY.Attach them as ANNEXURES after SUBMITTING this application to COMPLETE the whole process1) ಸ್ವಯಂ ದೃಢೀಕರಿಸಿದ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ (in JPG format),2) ಜಾತಿ ಪ್ರಮಾಣ ಪತ್ರ (in PDF file), 3) ಗ್ರಾಮ ಪಂಚಾಯಿತಿಯ ದೃಢೀಕರಿಸಿದ ಪತ್ರ (in PDF file),4) ಪಡಿತರ ಚೀಟಿ (in PDF file),5) ಮತದಾರರ ಗುರುತಿನ ಚೀಟಿ (in PDF file),6) ವಿಕಲಚೇತನರ ಪ್ರಮಾಣ ಪತ್ರ (ಅನ್ವಯವಾದಲ್ಲಿ) (in PDF file).ಜಿಲ್ಲಾ ಉದ್ಯಮ ಬಂಡವಾಳ ಹೂಡಿಕೆ1) ಬ್ಯಾಂಕ್ ಪಾಸ್ ಪುಸ್ತಕ (in PDF file), 2) ನಿಗದಿತ ನಮೂನೆಯಲ್ಲಿ ಬ್ಯಾಂಕಿನಿಂದ ಸಾಲ ಮಂಜೂರಾತಿ ಹಾಗೂ ಬಿಡುಗಡೆಯಾಗಿರುವ ಪತ್ರ (in PDF file), 3) ಈಗಾಗಲೇ ನಡೆಸುತ್ತಿರುವ ಕಸುಬಿಗೆ ಸಂಬಂದಿಸಿದಂತೆ ತರಬೇತಿ ಪಡೆದ ಪ್ರಮಾಣಪತ್ರ (in PDF file).ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ1) ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ (ಟೈಲರಿಂಗ್ಗಾಗಿ) (in PDF file),2) ಉದಾಹರಣೆಗೆ : ಮರಗೆಲಸ, ಇತ್ಯಾದಿ ಕಸುಬಿನ ಕುಶಲಕರ್ಮಿಯಾಗಿದ್ದಲ್ಲಿ ಆಯಾ ಗ್ರಾಮ ಚಾಯಿತಿ / ಕಾರ್ಮಿಕ ಇಲಾಖೆಯಿಂದ ಕಸುಬು ನಡೆಸುತ್ತಿರುವ ಬಗ್ಗೆ ದೃಢೀಕರಣ ಪತ್ರ (in PDF file).ಕುಶಲಕರ್ಮಿಗಳಿಗೆ ಬಡ್ಡಿ ಸಹಾಯಧನ1) ಬ್ಯಾಂಕ್ ಪಾಸ್ ಪುಸ್ತಕ (in PDF file), 2) ನಿಗದಿತ ನಮೂನೆಯಲ್ಲಿ ಬ್ಯಾಂಕಿನಿಂದ ಸಾಲ ಮಂಜೂರಾತಿ ಹಾಗೂ ಬಿಡುಗಡೆಯಾಗಿರುವ ಪತ್ರ (in PDF file), 3) ಉದ್ಯಮ ನೋಂದಣಿ ಪತ್ರ (in PDF file), 4) ಸ್ಥಳೀಯ ಸಂಸ್ಥೆಯಿಂದ ಪಡೆದ ಪರವಾನಿಗಿ ಪತ್ರ (in PDF file), 5) ಬ್ಯಾಂಕಿನಿಂದ ಬಡ್ಡಿ ಸಹಾಯಧನದ ನಮೂನೆ ಪತ್ರ (in PDF file).ಸೂಚನೆ :-1)ಈ ಯೋಜನೆಯಡಿ ಸೌಲಭ್ಯವು ಗ್ರಾಮೀಣ ಪ್ರದೇಶದವರಿಗೆ ಮಾತ್ರ ಅನ್ವಯಿಸಲಾಗುತ್ತದೆ.2)ಈಗಾಗಲೇ ಇಲಾಖಾ ವತಿಯಿಂದ ಸೌಲಭ್ಯ ಪಡೆದ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿಮೈಸೂರು ಜಿಲ್ಲೆ ಕೊನೆಯ ದಿನಾಂಕ: 31-08-2026ರಾಮನಗರ ಜಿಲ್ಲೆ ಕೊನೆಯ ದಿನಾಂಕ: 05-09-2026ಚಿಕ್ಕಮಗಳೂರು ಜಿಲ್ಲೆ ಕೊನೆಯ ದಿನಾಂಕ: 30-09-2026 Facebook Twitter