Hassan Court Recruitment 2023
ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ಜವಾನ & ಆದೇಶ ಜಾರಿಕಾರ ಒಟ್ಟು 43 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ.
ಅರ್ಜಿದಾರರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆ, ಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕು. ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಶುಲ್ಕ, ಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರಬೇಕು, ಈ ಮೂಲ ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.
ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜಾತಿ, ಉಪಜಾತಿ, ಲಿಂಗ, ಹುಟ್ಟಿದ ದಿನಾಂಕ, ಪ್ರಮಾಣಪತ್ರಗಳ ದಿನಾಂಕ, ಕನ್ನಡ ಅಭ್ಯರ್ಥಿಯೇ, ಗ್ರಾಮೀಣ ಅಭ್ಯರ್ಥಿಯೇ,ಯೋಜನಾ ನಿರಾಶ್ರಿತರೇ, ಮಾಜಿ ಸೈನಿಕರೇ, ಸೇವಾ ನಿರತ ಅಭ್ಯರ್ಥಿಯೇ, ಕಲ್ಯಾಣ ಕರ್ನಾಟಕ ಅಭ್ಯರ್ಥಿಯೇ,ವಿದ್ಯಾರ್ಹತೆ ಫಲಿತಾಂಶ ಪ್ರಕಟವಾದ ದಿನಾಂಕ, ಶೇಕಡವಾರು/ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ ನಮೂದಿಸಬೇಕು.
ವಯೋಮಿತಿ:
ಅರ್ಜಿ ಶುಲ್ಕ:
ಸಾಮಾನ್ಯ, 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 200 ರೂ.ಗಳು
ಎಸ್ ಸಿ/ಎಸ್ ಟಿ/ಪ್ರ-1/ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:03-10-2023
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
1.ಎಸ್.ಎಸ್.ಎಲ್.ಸಿ. ಅಂಕಪಟ್ಟಿ
2.ಜಾತಿ ಪ್ರಮಾಣಪತ್ರ
3. ಆಧಾರ್ ಕಾರ್ಡ್
4.ಪಾಸ್ ಪೋರ್ಟ್ ಸೈಜ್ ಪೋಟೋ
5. ಕನ್ನಡ ಮಾಧ್ಯಮ ಪ್ರಮಾಣ ಪತ್ರ(1-10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ ಈ ಕನ್ನಡ ಮಾಧ್ಯಮ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು )
6. ಗ್ರಾಮೀಣ ಪ್ರಮಾಣಪತ್ರ (1-10ನೇ ತರಗತಿಯವರೆಗೆ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿದ್ದರೆ ಈ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು)
7.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಯೋಜನಾ ನಿರಾಶ್ರಿತರಾಗಿದ್ದಲ್ಲಿ, ಅಂಗವಿಕಲರಾಗಿದ್ದಲ್ಲಿ, ಮಾಜಿ ಸೈನಿಕರಾಗಿದ್ದಲ್ಲಿ)
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸಲು ಭೇಟಿಕೊಡಿ: ನಿರಂಜನ್ ಇಂಟರ್ ನೆಟ್ ಸೆಂಟರ್
ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ. 9964528012
ನಮ್ಮಲ್ಲಿ ದೊರೆಯುವ ಸೌಲಭ್ಯಗಳು:
ನಿರಂಜನ್ ಕಂಪ್ಯೂಟರ್ , ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ
ವಾಟ್ಸಪ್ ಉದ್ಯೋಗ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
⏩ ಆನ್ ಲೈನ್ ಅಪ್ಲಿಕೇಷನ್ ( ಸರ್ಕಾರಿ ಹುದ್ದೆಗಳ ಮಾಹಿತಿ & ಹಾಲ್ ಟಿಕೇಟ್, ರಿಸಲ್ಟ್ ) |
⏩ ಆಧಾರ್ ಕಾರ್ಡ್ ನಲ್ಲಿ ಹೆಸರು / ಜನ್ಮ ದಿನಾಂಕ /ಲಿಂಗ/ವಿಳಾಸ ತಿದ್ದುಪಡಿ ಮಾಡಿಕೊಡಲಾಗುತ್ತದೆ. ಆಧಾರ್ ಕಾರ್ಡ್ ಒರಿಜಿನಲ್ ಪ್ರಿಂಟ್ ಔಟ್ ದೊರೆಯುತ್ತದೆ. |
⏩ ರೇಷನ್ ಕಾರ್ಡ್ (ಹೊಸ ರೇಷನ್ ಕಾರ್ಡ್, ಹೆಸರು-ವಿಳಾಸ ತಿದ್ದುಪಡಿ, ಹೆಸರು ಸೇರ್ಪಡೆ, ಪೋಟೋ ಸೇರ್ಪಡೆ, ರೇಷನ್ ಕಾರ್ಡ್ ಪ್ರಿಂಟ್ ಔಟ್) ಬೇಕಾದ ದಾಖಲಾತಿಗಳು: 6 ವರ್ಷ ಮೇಲ್ಟಟ್ಟವರಿಗೆ ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, 6 ವರ್ಷದೊಳಗಿನ ಮಗುವಾದರೆ ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ. |
⏩ ಪಾನ್ ಕಾರ್ಡ್ (ಹೊಸ ಪಾನ್ ಕಾರ್ಡ್, ಹೆಸರು-ಜನ್ಮ ದಿನಾಂಕ ತಿದ್ದುಪಡಿ, ಕಳೆದು ಹೋದ ಪಾನ್ ಕಾರ್ಡ್) ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್, ಪಾಸ್ ಪೋರ್ಟ್ ಸೈಜ್ 2 ಪೋಟೋ |
⏩ ಆಯುಷ್ಮಾನ್ ಕಾರ್ಡ್ ಹೆಲ್ತ್ ಕಾರ್ಡ್(ಅಬಾ ಕಾರ್ಡ್) ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್, ರೇಷನ್ ಕಾರ್ಡ್( ಬಿ ಪಿ ಎಲ್/ ಎ ಪಿ ಎಲ್) |
⏩ ಪಾಸ್ ಪೋರ್ಟ್ ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್, ಎಸ್ ಎಸ್ ಎಲ್ ಸಿ ಅಂಕಪಟ್ಟಿ |
ಒರಿಜಿನಲ್ ಪಹಣಿ ದೊರೆಯುತ್ತದೆ |
ಇ ಸ್ಟಾಂಪ್ ಪೇಪರ್ ದೊರೆಯುತ್ತದೆ |
ಬ್ಯಾಂಕ್ ಅಕೌಂಟ್ ಮಾಡಿಕೊಡಲಾಗುವುದು. ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್ ಸೈಜ್ 1 ಪೋಟೋ |
⧭ PM Kisan ರೈತರ ಖಾತೆಗೆ ಪ್ರತಿ ವರ್ಷ ರೂ.6000/- ರೂ ಗೆ ಅರ್ಜಿ ಹಾಕಲಾಗುತ್ತದೆ. ಬೇಕಾದ ದಾಖಲಾತಿಗಳು:ಆಧಾರ್ ಕಾರ್ಡ್,ಬ್ಯಾಂಕ್ ಪಾಸ್ ಬುಕ್, ಪಹಣಿ |
⧭ ಅಂಗವಿಕಲರ ಗುರುತಿನ ಚೀಟಿ (Udid Card) ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್,ಪೋಟೋ1, ಸಹಿ, ಅಂಗವಿಕಲ ಪ್ರಮಾಣಪತ್ರ(ಇದ್ದರೆ). |
⧭ಕಟ್ಟಡ ಕಾರ್ಮಿಕರ ನೋಂದಣಿ ಮತ್ತು ರಿನಿವಲ್ ಬೇಕಾದ ದಾಖಲಾತಿಗಳು: 1 ) ಆಧಾರ್ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್2 ) ರೇಷನ್ ಕಾರ್ಡ್ 3 ) ಬ್ಯಾಂಕ್ ಪಾಸ್ ಬುಕ್ 4 ) ಫೋಟೋ ಒಂದು 5 ) ವೋಟರ್ ಐಡಿ (ಇದ್ದರೆ) 6 ) ಗುತ್ತಿಗೆದಾರು/ಗಾರೆ ಕೆಲಸ ಮೇಸ್ತ್ರಿಯಿಂದ ಪಡೆದ ಅರ್ಜಿ ನಮೂನೆ( ಅರ್ಜಿ ನಮ್ಮಲ್ಲಿ ಲಭ್ಯವಿದೆ) 7 ) ನಾಮಿನಿ ಆಧಾರ್ 8 ) ಕುಟುಂಬಸ್ಠರ ಆಧಾರ್ ಕಾರ್ಡ್/ವಿವರ |
ನಿರಂಜನ್ ಕಂಪ್ಯೂಟರ್ ಸೆಂಟರ್, ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ
Niranjan Internet Centre, Hassan Circle, Ganapathi Pendal Road, Arsikere
Niranjan Computer Centre, Hassan Circle, Ganapathi Pendal Road,Arsikere.
SEVASINDHU 629 SERVICES
ಸೇವಾಸಿಂಧು 629 ಸೇವೆಗಳಿಗೆ ನಮ್ಮಲ್ಲಿ ಅರ್ಜಿ ಹಾಕಿಕೊಡಲಾಗುವುದು.
******************************************************************************