Karnataka High court Recruitment 2026

 

ಕರ್ನಾಟಕ ಉಚ್ಚ ನ್ಯಾಯಾಲಯ ನೇಮಕಾತಿ 2026


ಹುದ್ದೆಗಳ ವಿವರ: 
ದ್ವಿತೀಯ ದರ್ಜೆ ಸಹಾಯಕ ಒಟ್ಟು ಹುದ್ದೆಗಳು 20

ವಿದ್ಯಾರ್ಹತೆ: ಯಾವುದೇ ಪದವಿಯಲ್ಲಿ  ತೇರ್ಗಡೆಯಾಗಿರಬೇಕು
                    


ವಯೋಮಿತಿ: 

ಸಾಮಾನ್ಯ ವರ್ಗ 18 ರಿಂದ 40 ವರ್ಷ

ಇತರೆ ಹಿಂದುಳಿದ ವರ್ಗಗಳಿಗೆ 18 ರಿಂದ 43 ವರ್ಷ

ಪ.ಜಾತಿ,ಪ.ಪಂ, ಪ್ರ-1, 18 ರಿಂದ 45 ವರ್ಷ


ಅರ್ಜಿ ಶುಲ್ಕ:

ಸಾಮಾನ್ಯ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 350 ರೂ.ಗಳು

ಎಸ್ ಸಿ/ಎಸ್ ಟಿ/ಪ್ರ-1/ಅಂಗವಿಕಲರಿಗೆ  ಅಭ್ಯರ್ಥಿಗಳಿಗೆ 200 ರೂ.ಗಳು


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11.09.2026

ಅರ್ಜಿ ಸಲ್ಲಿಸಲು ಇಲ್ಲಿ ಕ್ಕಿಕ್ ಮಾಡಿ

--ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಮಾಡಿಕೊಂಡರೆ ಪ್ರತಿದಿನ ಆಪ್ ಓಪನ್ ಮಾಡಿ ಸರ್ಕಾರಿ ಸೌಲಭ್ಯ, ಉದ್ಯೋಗ ಇನ್ನಿತರೆ ಮಾಹಿತಿಗಳನ್ನು ಪಡೆಯಲು ಅನುಕೂಲವಾಗುವುದು--


ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಲಿಂಕ್

ಉದ್ಯೋಗ ಮಾಹಿತಿ ವಾಟ್ಸಪ್ ಪೇಜ್ ಲಿಂಕ್



Post a Comment

Previous Post Next Post