ಗಾರ್ಮೇಂಟ್ಸ್, ಕಂಪನಿ, ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು ಮಾತ್ರ ಈ ಅರ್ಜಿ ಸಲ್ಲಿಸಬೇಕು & ಕೆಲಸ ನಿರ್ವಹಿಸುತ್ತಿರುವವರ ಮಕ್ಕಳು 8ನೇ ತರಗತಿಯಿಂದ ಯಾವುದೇ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿರಬೇಕು.
(ಹೈ ಸ್ಕೂಲ್, ಪಿ ಯು ಸಿ, ಐ ಟಿ ಐ, ಡಿಪ್ಲೋಮಾ, ಇಂಜಿನಿಯರಿಂಗ್, ಡಿಗ್ರಿ, ಸ್ನಾತಕೋತ್ತರ ಡಿಗ್ರಿ, ಎಂಬಿಬಿಎಸ್,ನರ್ಸಿಂಗ್, ಪ್ಯಾರಾಮೇಡಿಕಲ್, ಬಿ ಇಡಿ, ಡಿ ಇಡಿ ಇನ್ನಿತರ ಕೋರ್ಸುಗಳಲ್ಲಿ ಓದುತ್ತಿರುವವರು ಅರ್ಜಿ ಸಲ್ಲಿಸಬಹುದು )
ಒಂದು ಕುಟುಂಬದಿಂದ ಇಬ್ಬರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ
ಈ ಸ್ಕಾಲರ್ ಶಿಪ್ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು.
ಸ್ಕಾಲರ್ ಶಿಪ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
1. ಆಧಾರ್ ಕಾರ್ಡ್ ಗಳು (ವಿದ್ಯಾರ್ಥಿ, ತಂದೆ & ತಾಯಿ)
2. ತಂದೆ ಅಥವಾ ತಾಯಿ ಮರಣ ಹೊಂದಿದ್ದರೆ ಮರಣ ಪ್ರಮಾಣ ಪತ್ರ
3. ಹಿಂದಿನ ತಿಂಗಳ ಸ್ಯಾಲರಿ ಸ್ಲಿಪ್( ಪೇಮೆಂಟ್ ಸ್ಲಿಪ್)
4. ಹಿಂದಿನ ವರ್ಷದ ಅಂಕಪಟ್ಟಿ/ಅಂಕಪಟ್ಟಿಗಳು
5. ವಿದ್ಯಾರ್ಥಿಯ ಅಥವಾ ನೌಕರರ ಬ್ಯಾಂಕ್ ಪಾಸ್ ಬುಕ್
6. ಜಾತಿ ಪ್ರಮಾಣ ಪತ್ರ(ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳು ಮಾತ್ರ)
ಅರ್ಜಿ ಸಲ್ಲಿಸಲು ಭೇಟಿಕೊಡಿ: ನಿರಂಜನ್ ಇಂಟರ್ ನೆಟ್ ಸೆಂಟರ್
ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ. 9964528012
![]() |