ರೈಲ್ವೆ ವೀಲ್ ಪ್ಯಾಕ್ಟರಿ ಯಲಹಂಕ ಅಪ್ರೆಂಟೀಸ್ ನೇಮಕಾತಿ
ಹುದ್ದೆಗಳ ವಿವರ:
ಅಂಪ್ರೆಂಟೀಸ್: ಒಟ್ಟು ಹುದ್ದೆಗಳು 192
ವಿದ್ಯಾರ್ಹತೆ: ಯಾವುದೇ ಐ ಟಿ ಐ ಪಾಸು
ವಯೋಮಿತಿ:
ಸಾಮಾನ್ಯ ವರ್ಗ 15 ರಿಂದ 24 ವರ್ಷ
ಇತರೆ ಹಿಂದುಳಿದ ವರ್ಗಗಳಿಗೆ 15 ರಿಂದ 27 ವರ್ಷ
ಪ.ಜಾತಿ/ಪ.ಪಂ 15 ರಿಂದ 29 ವರ್ಷ
ಅರ್ಜಿ ಶುಲ್ಕ:
ಎಸ್ ಸಿ/ಎಸ್ ಟಿ/ಮಹಿಳಾ/ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ
ಇತರೆ ಅಭ್ಯರ್ಥಿಗಳಿಗೆ 100 ರೂ.ಗಳು
ಅರ್ಜಿ ಶುಲ್ಕವನ್ನು "Principal Financial Adviser/Rail Wheel Factory" ರವರ ಹೆಸರಿಗೆ 100/- ಪೋಸ್ಟಾಲ್ ಆರ್ಡರ್/ಡಿ.ಡಿ ಪಡೆದು ಅರ್ಜಿಯೊಂದಿಗೆ ಕಳುಹಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ & ವಿಳಾಸ:
The Assistant Personnel Officer, Personnel Department, Rail Wheel Factory, Yelahanka, Bangalore – 560064
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01.04.2026
ಅರ್ಜಿ ಫಾರಂ & ಮಾಹಿತಿಗಾಗಿ ಇಲ್ಲಿ ಕ್ಕಿಕ್ ಮಾಡಿ
ಉದ್ಯೋಗ ಮಾಹಿತಿ ಮೊಬೈಲ್ ಆಪ್ ಲಿಂಕ್ | |
ಉದ್ಯೋಗ ಮಾಹಿತಿ ವಾಟ್ಸಪ್ ಚಾನಲ್ |
