ಭಾರತೀಯ ರಿಸರ್ವ್ ಬ್ಯಾಂಕ್ ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ:
ಡಿಗ್ರಿಯಲ್ಲಿ 50% ತೇರ್ಗಡೆಯಾಗಿರಬೇಕು( ಎಸ್ ಸಿ/ಎಸ್ ಟಿ/ಅಂಗವಿಲರು ಜಸ್ಟ್ ಪಾಸಾಗಿದ್ದರು ಅರ್ಜಿ ಸಲ್ಲಿಸಬಹುದು)
ವಯೋಮಿತಿ:
ಸಾಮಾನ್ಯ ವರ್ಗ 20 ರಿಂದ 28 ವರ್ಷ
ಓಬಿಸಿ 20 ರಿಂದ 31 ವರ್ಷ
ಪ.ಜಾತಿ/ಪ.ಪಂ 20 ರಿಂದ 33ವರ್ಷ
ಉದ್ಯೋಗ ಮಾಹಿತಿ ವಾಟ್ಸಪ್ ಪೇಜ್ ಲಿಂಕ್ 👇
https://whatsapp.com/channel/0029Vb1f8KBH5JM4ga4TCt35
ಅರ್ಜಿ ಶುಲ್ಕ:
ಸಾಮಾನ್ಯ,EWS,ಓಬಿಸಿ 450+18% ಜಿ ಎಸ್ ಟಿ
ಎಸ್ ಸಿ/ಎಸ್ ಟಿ,ವಿಕಲಚೇತನ & ಮಾಜಿ ಸೈನಿಕರಿಗೆ ಅಭ್ಯರ್ಥಿಗಳಿಗೆ 50+18% ಜಿ ಎಸ್ ಟಿ
ಆರ್ ಬಿ ಐ ಸಿಬ್ಬಂಧಿಗೆ ಅರ್ಜಿ ಶುಲ್ಕವಿರುವುದಿಲ್ಲ.
ಆಯ್ಕೆ ಆನ್ ಲೈನ್ ಪರೀಕ್ಷೆ & ಭಾಷಾ ಪ್ರಾವಿಣ್ಯತೆ ಪರೀಕ್ಷೆ(LPT) ಮೂಲಕ ನಡೆಯಲಿದೆ
ಆನ್ ಲೈನ್ ಪರೀಕ್ಷೆ ಪಠ್ಯಕ್ರಮ(Prelims)
|
Sr. No. |
|
No. of Questions |
Max. Marks |
Duration (minutes ) |
|||||
1 |
English Language
|
30 |
30 |
20 |
|||||
|
2 |
Numerical Ability
|
35 |
35 |
20 |
|||||
|
3 |
Reasoning Ability
|
35 |
35 |
20 |
|||||
|
|
Total
|
100 |
100 |
60 |
Main Exam Syllabus
|
Sr. No. |
|
No. of Questions |
Max. Marks |
Duration (minutes ) |
|||||
1 |
Reasoning
|
40 |
40 |
30 |
|||||
|
2 |
English Language
|
40 |
40 |
30 |
|||||
|
3 |
Numerical Ability
|
40 |
40 |
30 |
|||||
|
4 |
General Awareness |
40 |
40 |
25 |
|||||
|
5 |
Computer Knowledge |
40 |
40 |
20 |
|||||
|
|
Total
|
200 |
200 |
135 |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 16.02.2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08.03.2026
ಅರ್ಜಿ ಮುದ್ರಣ ಕೊನೆಯ ದಿನಾಂಕ:23.03.2026
ಅರ್ಜಿದಾರರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆ, ಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕು. ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಶುಲ್ಕ, ಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರಬೇಕು, ಈ ಮೂಲ ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.
ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜಾತಿ, ಉಪಜಾತಿ, ಲಿಂಗ, ಹುಟ್ಟಿದ ದಿನಾಂಕ, ಪ್ರಮಾಣಪತ್ರಗಳ ದಿನಾಂಕ, ಮಾಜಿ ಸೈನಿಕರೇ, ಸೇವಾ ನಿರತ ಅಭ್ಯರ್ಥಿಯೇ, ವಿದ್ಯಾರ್ಹತೆ ಫಲಿತಾಂಶ ಪ್ರಕಟವಾದ ದಿನಾಂಕ, ಶೇಕಡವಾರು /ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ ನಮೂದಿಸಬೇಕು
ನೋಟಿಫಿಕೇಷನ್ ನೋಡಲು ಇಲ್ಲಿ ಕ್ಕಿಕ್ ಮಾಡಿ
*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***
--ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಮಾಡಿಕೊಂಡರೆ ಪ್ರತಿದಿನ ಆಪ್ ಓಪನ್ ಮಾಡಿ ಸರ್ಕಾರಿ ಸೌಲಭ್ಯ, ಉದ್ಯೋಗ ಇನ್ನಿತರೆ ಮಾಹಿತಿಗಳನ್ನು ಪಡೆಯಲು ಅನುಕೂಲವಾಗುವುದು--
ಉದ್ಯೋಗ ಮಾಹಿತಿ ಮೊಬೈಲ್ ಆಪ್ ಲಿಂಕ್ | |
ಉದ್ಯೋಗ ಮಾಹಿತಿ ವಾಟ್ಸಪ್ ಚಾನಲ್ |
