Home Guards Jobs

 ಗೃಹರಕ್ಷಕ ದಳ ಕಾರವಾರ  ಜಿಲ್ಲೆ

ಕಾರವಾರ ಜಿಲ್ಲೆಯ ಸ್ಥಳೀಯ ವಿವಿಧ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿ ಇರುವ ಒಟ್ಟು 89 ಪುರುಷ ಮತ್ತುಯ ಮಹಿಳಾ ಗೃಹರಕ್ಷಕರ ಒಟ್ಟು "ನಿಷ್ಕಾಮ ಸೇವೆ ದ್ಯೇಯದ" ಅಡಿಯಲ್ಲಿ ಸೇವೆ ಸಲ್ಲಿಸಲು ಸಿದ್ದರಿರುವ ಅಭ್ಯರ್ಥಿಗಳನ್ನು ಗೃಹರಕ್ಷಕ ಸದಸ್ಯರನ್ನಾಗಿ ನೇಮಿಸಲು ಅರ್ಜಿ ಕರೆಯಲಾಗಿದೆ.


ಅರ್ಹತೆಗಳು:

1. ಭಾರತೀಯ ಪ್ರಜೆಯಾಗಿರಬೇಕು

2. 19 ವರ್ಷ ಮೇಲ್ಪಟ್ಟು 45 ವರ್ಷಕ್ಕಿಂತ ಕಡಿಮೆ ವಯಸ್ಸಿವನಾಗಿರಬೇಕು

3. 10 ನೇ ತರಗತಿ ಉತ್ತೀರ್ಣರಾಗಿರಬೇಕು

4. ವೈದ್ಯಕೀಯವಾಗಿ ಸಶಕ್ತರಾಗಿರಬೇಕು


ಗೃಹರಕ್ಷಕದಳಕ್ಕೆ ಸೇರಬಯಸುವವರು ಈ ಕೆಳಕಂಡಂತೆ ಸಂಪರ್ಕಿಸುವುದು:-

ಅಗತ್ಯ ಮಾಹಿತಿಗೆ ಜಿಲ್ಲಾ ಗೃಹ ರಕ್ಷಕ ದಳದ ಕಚೇರಿ (08382 200137) ಗೃಹರಕ್ಷಕದಳದ ಜಿಲ್ಲಾ ಬೋಧಕ ರಘು ಬಿ ಸಿ (9880573509) ಅವರನ್ನು ಸಂಪರ್ಕಿಸುವುದು ಎಂದು ಗೃಹರಕ್ಷಕ ದಳದ ಸಮಾದೇಷ್ಟರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


ಅರ್ಜಿ ಸಲ್ಲಿಕೆಗೆ ದಿನಾಂಕ:10.03.2026 ಸ್ವೀಕರಿಸಲು ಕೊನೆಯ ದಿನಾಂಕವಾಗಿರುತ್ತದೆ.


ನೋಟಿಪಿಕೇಷನ್ ಗಾಗಿ ಇಲ್ಲಿ ಕ್ಕಿಕ್ ಮಾಡಿ


ಉದ್ಯೋಗ ಮಾಹಿತಿ ಮೊಬೈಲ್ ಆಪ್ ಲಿಂಕ್

ಇಲ್ಲಿ ಕ್ಲಿಕ್ ಮಾಡಿ

ಉದ್ಯೋಗ ಮಾಹಿತಿ ವಾಟ್ಸಪ್ ಚಾನಲ್

ಇಲ್ಲಿ ಕ್ಲಿಕ್ ಮಾಡಿ




*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***


ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಲಿಂಕ್

ಉದ್ಯೋಗ ಮಾಹಿತಿ ವಾಟ್ಸಪ್ ಪೇಜ್ ಲಿಂಕ್





Post a Comment

Previous Post Next Post