ಸಿ ಎಸ್ ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ ನೇಮಕಾತಿ 2026
ಹುದ್ದೆಯ ಹೆಸರು:
ಆಧಾರ್ ಸೂಪರ್ ವೈಸರ್
ಆಧಾರ್ ಆಪರೇಟರ್
ವಿದ್ಯಾರ್ಹತೆ:
ಪಿ ಯು ಸಿ ಅಥವಾ
ಐ ಟಿ ಐ ಅಥವಾ
ಡಿಪ್ಲೋಮಾ
+ ಅಭ್ಯರ್ಥಿಯು ಆಧಾರ್ ಸೇವೆಯನ್ನು ಒದಗಿಸಲು ಯುಐಡಿಎಐನಿಂದ ಅಧಿಕೃತಗೊಳಿಸಲಾದ ಪರೀಕ್ಷಾ ಮತ್ತು ಪ್ರಮಾಣೀಕರಣ ಸಂಸ್ಥೆಯಿಂದ ನೀಡಲಾದ ಆಧಾರ್ ಆಪರೇಟರ್/ಮೇಲ್ವಿಚಾರಕ ಪ್ರಮಾಣಪತ್ರವನ್ನು ಹೊಂದಿರಬೇಕು.
ಒಟ್ಟು ಹುದ್ದೆಗಳು:252
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:10-03-2026
ಉದ್ಯೋಗ ಮಾಹಿತಿ ಮೊಬೈಲ್ ಆಪ್ ಲಿಂಕ್ | |
ಉದ್ಯೋಗ ಮಾಹಿತಿ ವಾಟ್ಸಪ್ ಚಾನಲ್ |
*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***
--ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಮಾಡಿಕೊಂಡರೆ ಪ್ರತಿದಿನ ಆಪ್ ಓಪನ್ ಮಾಡಿ ಸರ್ಕಾರಿ ಸೌಲಭ್ಯ, ಉದ್ಯೋಗ ಇನ್ನಿತರೆ ಮಾಹಿತಿಗಳನ್ನು ಪಡೆಯಲು ಅನುಕೂಲವಾಗುವುದು--
|
|
