ಹೋಮ್ ಗಾರ್ಡ್ ನೇಮಕಾತಿ ಶಿವಮೊಗ್ಗ ಜಿಲ್ಲೆ

 ಗೃಹರಕ್ಷಕ ದಳ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸ್ಥಳೀಯ ವಿವಿಧ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿ ಇರುವ ಪುರುಷ ಮತ್ತುಯ ಮಹಿಳಾ ಗೃಹರಕ್ಷಕರ ಒಟ್ಟು "ನಿಷ್ಕಾಮ ಸೇವೆ ದ್ಯೇಯದ" ಅಡಿಯಲ್ಲಿ ಸೇವೆ ಸಲ್ಲಿಸಲು ಸಿದ್ದರಿರುವ ಅಭ್ಯರ್ಥಿಗಳನ್ನು ಗೃಹರಕ್ಷಕ ಸದಸ್ಯರನ್ನಾಗಿ ನೇಮಿಸಲು ಅರ್ಜಿ ಕರೆಯಲಾಗಿದೆ.


ಅರ್ಹತೆಗಳು:

1. ಭಾರತೀಯ ಪ್ರಜೆಯಾಗಿರಬೇಕು

2. 19 ವರ್ಷ ಮೇಲ್ಪಟ್ಟು 45 ವರ್ಷಕ್ಕಿಂತ ಕಡಿಮೆ ವಯಸ್ಸಿವನಾಗಿರಬೇಕು

3. 10 ನೇ ತರಗತಿ ಉತ್ತೀರ್ಣರಾಗಿರಬೇಕು

4. ವೈದ್ಯಕೀಯವಾಗಿ ಸಶಕ್ತರಾಗಿರಬೇಕು

5. ಪೊಲೀಸ್ ಠಾಣೆಯಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು/ಆರೋಪ ಅಥವಾ ಅಪರಾಧಿ ಎಂದು ನಿರ್ಣಯಿಸಲಾಗಿರದಿದ್ದಲ್ಲಿ / ದಾಖಲಾಗಿರದಿದ್ದಲ್ಲಿ ಅಂತಹವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಗೃಹರಕ್ಷಕದಳಕ್ಕೆ ಸೇರಬಯಸುವವರು ಈ ಕೆಳಕಂಡಂತೆ ಸಂಪರ್ಕಿಸುವುದು:-

ಸಮಾದೇಷ್ಟರ ಕಾರ್ಯಾಲಯ, ಗೃಹರಕ್ಷಕ ದಳ,ಶಿವಮೊಗ್ಗ 08182-295630 & 255630 ಅಥವಾ ಜಿಲ್ಲೆಯ ಎಲ್ಲ ಗೃಹರಕ್ಷಕ ದಳ ಘಟಕ/ಉಪ ಘಟಕಗಳ ಕಛೇರಿಗಳಲ್ಲೂ(ವಾರದ ಕವಾಯತ್ತು ದಿನ) ಸಂಪರ್ಕಿಸಬಹುದು ಮತ್ತು ಅಗತ್ಯವಿರುವ ಖಾಲಿ ಪುರುಷ ಮತ್ತು ಮಹಿಳಾ ಗೃಹರಕ್ಷಕರ ಖಾಲಿ ಸ್ಥಾನಗಳಿಗೆ ಉಚಿತವಾಗಿ ಅರ್ಜಿಗಳು ಬೆಳಗ್ಗೆ 10 ರಿಂದ 5.30 ರ ವರೆಗೆ ನೀಡಲಾಗುತ್ತಿದ್ದು ಭರ್ತಿಗೊಂಡ ಅರ್ಜಿಗಳನ್ನು ದಿನಾಂಕ:03.02.2026 ಸ್ವೀಕರಿಸಲು ಕೊನೆಯ ದಿನಾಂಕವಾಗಿರುತ್ತದೆ.

ನೋಟಿಪಿಕೇಷನ್ ಗಾಗಿ ಇಲ್ಲಿ ಕ್ಕಿಕ್ ಮಾಡಿ

*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***


ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಲಿಂಕ್

ಉದ್ಯೋಗ ಮಾಹಿತಿ ವಾಟ್ಸಪ್ ಪೇಜ್ ಲಿಂಕ್





Post a Comment

Previous Post Next Post