ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನಿಯಮಿತ ಕೋರಮಂಗಲ, ಬೆಂಗಳೂರು ನೇಮಕಾತಿ 2026

 ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನಿಯಮಿತ ಕೋರಮಂಗಲ, ಬೆಂಗಳೂರು

ಹುದ್ದೆಗಳ ವಿವರ: 
ಕಿರಿಯ ಸಹಾಯಕರು: ಟ್ಟು ಹುದ್ದೆಗಳು 7
ವಿದ್ಯಾರ್ಹತೆ: ಯಾವುದೇ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರಬೇಕು
                    ಬಿ ಕಾಂ/ಎಂ.ಕಾಂ/ಎಂ ಬಿ ಎ(ಪೈನಾನ್ಸ್) ನಲ್ಲಿ ತೇರ್ಗಡೆಯಾದವರಿಗೆ ಆದ್ಯತೆ
                    ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಷನ್ಸ್ ನಲ್ಲಿ ಜ್ಞಾನ ಹೊಂದಿರಬೇಕು

ಚಾಲಕ ಕಂ ಅಟೆಂಡರ್ :ಒಟ್ಟು ಹುದ್ದೆಗಳು 2
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು +
                ಲಘು ಮೋಟಾರು ವಾಹನ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು


ವಯೋಮಿತಿ: 

ಸಾಮಾನ್ಯ ವರ್ಗ 18 ರಿಂದ 35 ವರ್ಷ

2ಎ, 2ಬಿ, 3ಎ, 3ಬಿ 18 ರಿಂದ 38 ವರ್ಷ

ಪ.ಜಾತಿ/ಪ.ಪಂ/ಪ್ರವರ್ಗ-1 18 ರಿಂದ 40ವರ್ಷ


ಅರ್ಜಿ ಶುಲ್ಕ:

ಸಾಮಾನ್ಯ, 2/2ಬಿ/3/3ಬಿ ಅಭ್ಯರ್ಥಿಗಳಿಗೆ 2000 ರೂ.ಗಳು

ಎಸ್ ಸಿ/ಎಸ್ ಟಿ/ಪ್ರ-1 ಅಭ್ಯರ್ಥಿಗಳಿಗೆ 1200 ರೂ.ಗಳು


ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 28.01.2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18.02.2026

    ಅರ್ಜಿ ಶುಲ್ಕವನ್ನು "Chartered Sahakari Bank Niyamitha" ಹೆಸರಿಗೆ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಅರ್ಜಿಯ ಜೊತೆಯಲ್ಲಿ ಸಲ್ಲಿಸತಕ್ಕದ್ದು ಅರ್ಜಿ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.

    ಅರ್ಜಿ ಸಲ್ಲಿಕೆಯ ವಿಧಾನ: ಅರ್ಹ ಅಭ್ಯರ್ಥಿಗಳು ಬ್ಯಾಂಕಿನ ವೆಬ್ ಸೈಟ್ www.csbank.in ನಿಂದ ಡೌನ್ ಲೋಡ್ ಮಾಡಿದ ಅರ್ಜಿಯನ್ನು ಭರ್ತಿ ಮಾಡಿ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಅರ್ಜಿಗೆ ಅಂಟಿಸತಕ್ಕದ್ದು. ಸಂಬಂಧಿಸಿದ ಎಲ್ಲಾ ವರ್ಷಗಳ ಪದವಿ ಅಂಕಪಟ್ಟಿ, ಎಸ್ ಎಸ್ ಎಲ್ ಸಿ ಅಂಕಪಟ್ಟಿ ಪ್ರಮಾಣಪತ್ರ, ಜನ್ಮ ದಿನಾಂಕ ದೃಢೀಕರಣಗಳ ನಕಲು ಮತ್ತು ಅನುಭವ ಪತ್ರಗಳನ್ನು ಸ್ವದೃಢೀಕರಿಸಿ ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಅರ್ಜಿ ಜೊತೆ ಲಗತ್ತಿಸುವುದು. ಅರ್ಜಿಯಲ್ಲಿ ಅರ್ಜಿ ಶುಲ್ಕದ ಡಿ ಡಿ ಯೊಂದಿಗೆ ಲಗತ್ತಿಸಿ ಲಕೋಟೆ ಮೇಲೆ________ಹುದ್ದೆಗಾಗಿ ಅರ್ಜಿ ಎಂದು ನಮೂದಿಸಿ ದಿನಾಂಕ:18.02.2026ರಂದು ಸಂಜೆ 5.30 ಗಂಟೆಯೊಳಗೆ ಅಥವಾ ಅದಕ್ಕೂ ಮೊದಲು ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನಿಯಮಿತ, ನಂ 1, 1ನೇ ಮುಖ್ಯರಸ್ತೆ, 1ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-560034 ಈ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆಯ ಮೂಲಕ ತಲುಪಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.



ಅರ್ಜಿದಾರರು  ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕುವಿದ್ಯಾರ್ಹತೆವಯೋಮಿತಿಮೀಸಲಾತಿಶುಲ್ಕಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರಬೇಕು ಮೂಲ ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.

 

ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರುತಂದೆಯ ಹೆಸರುತಾಯಿಯ ಹೆಸರುಜಾತಿಉಪಜಾತಿಲಿಂಗಹುಟ್ಟಿದ ದಿನಾಂಕಪ್ರಮಾಣಪತ್ರಗಳ ದಿನಾಂಕಮಾಜಿ ಸೈನಿಕರೇಸೇವಾ ನಿರತ ಅಭ್ಯರ್ಥಿಯೇವಿದ್ಯಾರ್ಹತೆ ಫಲಿತಾಂಶ ಪ್ರಕಟವಾದ ದಿನಾಂಕಶೇಕಡವಾರು /ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ ನಮೂದಿಸಬೇಕು

ವೆಬ್ ಸೈಟ್ ಲಿಂಕ್

ಹೆಚ್ಚಿನ ಮಾಹಿತಿಗೆ ನೋಟಿಫಿಕೇಷನ್ ಓದಿ

ನೋಟಿಫೀಕೇಷನ್ ಗಾಗಿ ಇಲ್ಲಿ ಕ್ಕಿಕ್ ಮಾಡಿ

ಅರ್ಜಿ ಫಾರಂ ಗಾಗಿ ಇಲ್ಲಿ ಕ್ಕಿಕ್ ಮಾಡಿ

*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***

--ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಮಾಡಿಕೊಂಡರೆ ಪ್ರತಿದಿನ ಆಪ್ ಓಪನ್ ಮಾಡಿ ಸರ್ಕಾರಿ ಸೌಲಭ್ಯ, ಉದ್ಯೋಗ ಇನ್ನಿತರೆ ಮಾಹಿತಿಗಳನ್ನು ಪಡೆಯಲು ಅನುಕೂಲವಾಗುವುದು--


ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಲಿಂಕ್

ಉದ್ಯೋಗ ಮಾಹಿತಿ ವಾಟ್ಸಪ್ ಪೇಜ್ ಲಿಂಕ್
















Post a Comment

Previous Post Next Post