ಮೈಸೂರು ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿ ಕಛೇರಿ ನೇಮಕಾತಿ
2025-26ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹಾಗೂ ನಮ್ಮ ಕ್ಲೀನಿಕ್ ಗಳಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
ಅರವಳಿಕೆ ತಜ್ಞರು-2 ಹುದ್ದೆಗಳು-ಡಿಎ/ಡಿಎನ್ ಬಿ/ಎಂ ಡಿ(Anaesthesia)
ಪ್ರಸೂತಿ & ಸ್ತ್ರೀ ರೋಗ ತಜ್ಞರು-1 ಹುದ್ದೆ- ಡಿಜಿಒ/ಡಿಎನ್ ಬಿ/ಎಂ ಡಿ(OBG)
ಮಕ್ಕಳ ತಜ್ಞರು-2 ಹುದ್ದೆಗಳು- ಡಿ ಸಿ ಎಚ್/ಡಿಎನ್ ಬಿ/ಎಂ ಡಿ(Paediatrics)
ಒ ಟಿ ಟೆಕ್ನೀಷಿಯನ್-1 ಹುದ್ದೆ-ಡಿಪ್ಲೋಮಾ ಇನ್ ಆಪರೇಷನ್ ಥಿಯೇಟರ್ ತಂತ್ರಜ್ಞತೆಯಲ್ಲಿ ಉತ್ತೀರ್ಣ
ತಾಲ್ಲೂಕು ಆಶಾ ಮೆಂಟರ್-1 ಹುದ್ದೆ-ಜಿ ಎನ್ ಎಂ./ಎ ಎನ್ ಎಂ/ಬಿ ಎಸ್ ಸಿ ನರ್ಸಿಂಗ್/ಪಬ್ಲಿಕ್ ಹೆಲ್ತ್ ಡಿಪ್ಲೋಮಾ/ಸೋಷಿಯನ್ ವರ್ಕ್/ಸೋಷಿಯಲ್ ಸೈನ್ಸ್ ಪದವಿ/ಸ್ನಾತಕೋತ್ತರ ಪದವಿ+ಅನುಭವ
ಪ್ರಶೋಗಶಾಲಾ ತಂತ್ರಜ್ಞರು-2 ಹುದ್ದೆ-ಡಿ ಎಂ ಎಲ್ ಟಿ
ಶುಶ್ರೂಷಕ ಅಧಿಕಾರಿಗಳು- 12 ಹುದ್ದೆಗಳು-ಬಿ ಎಸ್ ಸಿ ನರ್ಸಿಂಗ್/ಜಿ ಎನ್ ಎಂ
ಶುಶ್ರೂಷಕ ಅಧಿಕಾರಿಗಳು- 4 ಹುದ್ದೆಗಳು-ಬಿ ಎಸ್ ಸಿ/ಎಂ ಎಸ್ ಸಿ/ಜಿ ಎನ್ ಎಂ
ದಂತ ಶಸ್ತ್ರಚಿಕಿತ್ಸಕರು-6 ಹುದ್ದೆಗಳು-ಬಿ ಡಿ ಎಸ್ ಪದವಿ
ಫಿಜಿಷಿಯನ್-1 ಹುದ್ದೆ-ಎಂ ಬಿ ಬಿ ಎಸ್ ,ಎಂ ಡಿ
ವೈದ್ಯಾಧಿಕಾರಿಗಳು-2 ಹುದ್ದೆಗಳು-ಎಂ ಬಿ ಬಿ ಎಸ್
ಆಪ್ತ ಸಮಾಲೋಚಕರು-1 ಹುದ್ದೆ-ವಿಜ್ಞಾನ ವಿಷಯದಲ್ಲಿ ಪದವಿ/ಆಪ್ತ ಸಲಹೆ/ಆರೋಗ್ಯ ಶಿಕ್ಷಣ/ಸಮೂಹ ಸಂವಹನದಲ್ಲಿ ಪದವಿ/ಡಿ
ಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು
ಶುಶ್ರೂಷಕ ಅಧಿಕಾರಿ- 1 ಹುದ್ದೆ-ಜಿ ಎನ್ ಎಂ+ಅನುಭವ
ಶುಶ್ರೂಷಕ ಅಧಿಕಾರಿ- 1 ಹುದ್ದೆ-ಜಿ ಎನ್ ಎಂ+ಅನುಭವ
ಬ್ಲಾಕ್ ಎಪಿಡಮಲಾಜಿಸ್ಟ್-2 ಹುದ್ದೆಗಳು-ಡಿಪ್ಲೋಮಾ ಪ್ರಿವೆಂಟಿವ್ & ಸೋಷಿಯಲ್ ಮೆಡಿಸಿನ್/ಪಬ್ಲಿಕ್ ಹೆಲ್ತ್ ಅಥವಾ ಎಪಿಡೆಮಿಯಾಲಜಿ
ವೈದ್ಯಾಧಿಕಾರಿಗಳು-2 ಹುದ್ದೆಗಳು-ಎಂ ಬಿ ಬಿ ಎಸ್
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು-4 ಹುದ್ದೆಗಳು-ಎ ಎನ್ ಎಂ
ಆರೋಗ್ಯ ನಿರೀಕ್ಷಣಾಧಿಕಾರಿಗಳು-2 ಹುದ್ದೆಗಳು-ಆರೋಗ್ಯ ನಿರೀಕ್ಷಕರ ಡಿಪ್ಲೋಮಾ
ಶುಶ್ರೂಷಕ ಅಧಿಕಾರಿ- 4 ಹುದ್ದೆಗಳು-ಬಿ ಎಸ್ ಸಿ ನರ್ಸಿಂಗ್/ಜಿ ಎನ್ ಎಂ
ವೈದ್ಯಾಧಿಕಾರಿಗಳು-2 ಹುದ್ದೆಗಳು-ಎಂ ಬಿ ಬಿ ಎಸ್
ಆರೋಗ್ಯ ನಿರೀಕ್ಷಣಾಧಿಕಾರಿಗಳು-4 ಹುದ್ದೆಗಳು-ಆರೋಗ್ಯ ನಿರೀಕ್ಷಕರ ಡಿಪ್ಲೋಮಾ
ಶುಶ್ರೂಷಕ ಅಧಿಕಾರಿ- 5 ಹುದ್ದೆಗಳು-ಬಿ ಎಸ್ ಸಿ ನರ್ಸಿಂಗ್/ಜಿ ಎನ್ ಎಂ
ಹಿರಿಯ ವೈದ್ಯಾಧಿಕಾರಿಗಳು-1 ಹುದ್ದೆ-ಎಂ ಬಿ ಬಿ ಎಸ್
ವೈದ್ಯಾಧಿಕಾರಿಗಳು-1 ಹುದ್ದೆ-ಎಂ ಬಿ ಬಿ ಎಸ್
ಕ್ಷಯ ಆರೋಗ್ಯ ಸಂದರ್ಶಕ-1 ಹುದ್ದೆ-ವಿಜ್ಞಾನದಲ್ಲಿ ಪದವಿ ಅಥವಾ MPW/LHV/ANM/Health worker ಆಗಿ ಕೆಲಸ ಮಾಡಿರುವ ಅನುಭವ ಹೊಂದಿರಬೇಕು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:27-01-2026
ಅರ್ಜಿ ಸಲ್ಲಿಸಲು ಇಲ್ಲಿ ಕ್ಕಿಕ್ ಮಾಡಿ
*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***
