ಕೆ ಸಿ ಇ ಟಿ 2026 ಜನವರಿ 17-01-2026 ರಂದು ಆನ್ಲೈನ್ ಅಪ್ಲಿಕೇಷನ್ ಆರಂಭ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:
* ಎಸ್ ಎಸ್ ಎಲ್ ಸಿ ಅಂಕಪಟ್ಟಿ
* ಜಾತಿ-ಆದಾಯ ಪ್ರಮಾಣ ಪತ್ರ
* ಪಾಸ್ ಪೋರ್ಟ್ ಸೈಜ್ ಪೋಟೋ
* ಆಧಾರ್ ಕಾರ್ಡ್+ಆಧಾರ್ ಲಿಂಕ್ ಆಗಿರುವ ಮೊಬೈಲ್
* ನೀವು ಓದಿರುವ 1 & 12ನೇ ತರಗತಿಯ ಶಾಲಾ ಡೈಸ್ ಕೋಡ್
* 1 ನೇ ತರಗತಿಯಿಂದ 12ನೇ ತರಗತಿಯವರೆಗೆ ಸ್ಟಡಿ ಸರ್ಟಿಪಿಕೇಟ್(ವ್ಯಾಸಂಗ ಪ್ರಮಾಣ ಪತ್ರ)
* ಕನ್ನಡ ಮಾಧ್ಯಮ ಪ್ರಮಾಣ ಪತ್ರ(1-10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ ಈ ಕನ್ನಡ ಮಾಧ್ಯಮ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು )
* ಗ್ರಾಮೀಣ ಪ್ರಮಾಣಪತ್ರ (1-10ನೇ ತರಗತಿಯವರೆಗೆ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿದ್ದರೆ ಈ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು)
* ಕಳೆದ ವರ್ಷ ಸಿ ಇ ಟಿ ಬರೆದಿದ್ದರೆ ಸಿ ಇ ಟಿ ಹಾಲ್ ಟಿಕೇಟ್ ನಂಬರ್
* ಈಗಾಗಲೇ ದ್ವಿತೀಯ ಪಿ ಯು ಸಿ ಪಾಸಾಗಿರುವವರು ದ್ವಿತೀಯ ಪಿ ಯು ಸಿ ಅಂಕಪಟ್ಟಿ
* ಅಲ್ಪಸಂಖ್ಯಾತರಾದರೆ(ಮೈನಾರಿಟಿ ಸರ್ಟಿಪಿಕೇಟ್)
* ರೈತ ಕುಟುಂಬದ ವಿದ್ಯಾರ್ಥಿಯಾದರೆ(ವ್ಯವಸಾಯಗಾರರ ದೃಢೀಕರಣ ಪತ್ರ) ಬಿ ಎಸ್ ಸಿ ಅಗ್ರಿಕಲ್ಚರ್ ಸೈನ್ಸ್, ಬಿ ವಿ ಎಸ್ ಸಿ ಕೋಟಾ ಪಡೆಯಲು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-02-2026
ಅರ್ಜಿ ಸಲ್ಲಿಸಲು ಭೇಟಿಕೊಡಿ:
ನಿರಂಜನ್ ಇಂಟರ್ ನೆಟ್, ಮೊದಲನೇ ಮಹಡಿ, ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ
*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***
--ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಮಾಡಿಕೊಂಡರೆ ಪ್ರತಿದಿನ ಆಪ್ ಓಪನ್ ಮಾಡಿ ಸರ್ಕಾರಿ ಸೌಲಭ್ಯ, ಉದ್ಯೋಗ ಇನ್ನಿತರೆ ಮಾಹಿತಿಗಳನ್ನು ಪಡೆಯಲು ಅನುಕೂಲವಾಗುವುದು--
