B Ed Admission 2025-26

 ಬಿ ಇಡಿ ಪ್ರವೇಶಾತಿ 2025-26

  1. *ಎಸ್ ಎಸ್ ಎಲ್ ಸಿ ಅಂಕಪಟ್ಟಿ
  2. *ಪಿ ಯು ಸಿ ಅಂಕಪಟ್ಟಿ
  3. *ಪಾಸ್ ಪೋರ್ಟ್ ಸೈಜ್ ಪೋಟೋ
  4. *ಸಹಿ
  5. *ಜಾತಿ-ಆದಾಯ ಪ್ರಮಾಣ ಪತ್ರ
  6.  *ಕನ್ನಡ ಮಾಧ್ಯಮ ಪ್ರಮಾಣ ಪತ್ರ(1-10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ ಈ ಕನ್ನಡ ಮಾಧ್ಯಮ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು )
  7. * ಕರ್ನಾಟಕ ಅಭ್ಯರ್ಥಿ ಎಂದು ಪರಿಗಣಿಸಲು ಕನಿಷ್ಟ 7 ವರ್ಷಗಳ ವ್ಯಾಸಂಗ ಪ್ರಮಾಣ ಪತ್ರಗಳು(1-12ನೇ ತರಗತಿಯವರೆಗೆ ಅಥವಾ ಅರ್ಹತಾ ಪರೀಕ್ಷೆಯವರೆಗೆ)
  8. ಇತರೆ ದಾಖಲಾತಿಗಳು ( ಎನ್ ಎಸ್ ಎಸ್, ಎನ್ ಸಿ ಸಿ, ಅಂಗವಿಕಲರಾಗಿದ್ದಲ್ಲಿ,ಕ್ರೀಡಾಕೋಟದ ಪ್ರಮಾಣಪತ್ರ ಇದ್ದರೆ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-11-2025


ಆನ್‌ಲೈನ್ ಅರ್ಜಿಯನ್ನು ಸಲ್ಲಿಸಿದ 7 ಕೆಲಸದ ದಿನಗಳಲ್ಲಿ ಅಭ್ಯರ್ಥಿಗಳು
ತಮ್ಮ ನೋಂದಾಯಿತ ನೋಡಲ್ ಕೇಂದ್ರದಲ್ಲಿ ಮೂಲ ದಾಖಲೆಗಳ ಪರಿಶೀಲನೆಗೆ
ಹಾಜರಾಗಬೇಕು








Post a Comment

Previous Post Next Post