ಏಕಲವ್ಯ ಮಾದರಿ ವಸತಿ ಶಾಲೆ ನೇಮಕಾತಿ 2025 ಒಟ್ಟು 7267 ಭೋದಕ ಮತ್ತು ಭೋದಕೇತರ ಹುದ್ದೆಗಳು
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು
1.ಎಸ್.ಎಸ್.ಎಲ್.ಸಿ. ಪಿ ಯು ಸಿ ಅಂಕಪಟ್ಟಿ
2. ಡಿಗ್ರಿ, ಬಿ ಇಡಿ, ಇತರ ಅಂಕಪಟ್ಟಿಗಳು
3.ಜಾತಿ-ಆದಾಯ ಪ್ರಮಾಣ ಪತ್ರಗಳು(ಓಬಿಸಿ, ಇ ಡಬ್ಲ್ಯೂಎಸ್ )
4. ಆಧಾರ್ ಕಾರ್ಡ್
5.ಇತ್ತೀಚಿನ ಭಾವಚಿತ್ರ(ಪಾಸ್ ಪೋರ್ಟ್ ಸೈಜ್ ಪೋಟೋ)
ವಿದ್ಯಾರ್ಹತೆ:
ಪ್ರಿನ್ಸಿಪಾಲ್-ಸ್ನಾತಕೋತ್ತರ ಪದವಿ+ಬಿ ಇಡಿ ಒಟ್ಟು 225 ಹುದ್ದೆಗಳು
ಅರ್ಜಿ ಶುಲ್ಕ: ಸಾಮಾನ್ಯ, ಇ ಡಬ್ಲ್ಯೂಎಸ್, ಓಬಿಸಿ ಅಭ್ಯರ್ಥಿಗಳಿಗೆ 2500 ರೂ.ಗಳು
ಎಸ್ ಸಿ/ಎಸ್ ಟಿ/ಎಲ್ಲಾ ಮಹಿಳಾ ಅಭ್ಯರ್ಥಿಗಳು/ಅಂಗವಿಕಲ ಅಭ್ಯರ್ಥಿಗಳಿಗೆ 500 ರೂ.ಗಳು
PGTs-ಸ್ನಾತಕೋತ್ತರ ಪದವಿ+ಬಿ ಇಡಿ ಒಟ್ಟು 1460 ಹುದ್ದೆಗಳು
TGTs-ಪದವಿ+ಬಿ ಇಡಿ /ಎಂ ಇಡಿ+ಸಿ ಟಿ ಇ ಟಿ ಪಾಸು- ಒಟ್ಟು 3962 ಹುದ್ದೆಗಳು
ಅರ್ಜಿ ಶುಲ್ಕ: ಸಾಮಾನ್ಯ, ಇ ಡಬ್ಲ್ಯೂಎಸ್, ಓಬಿಸಿ ಅಭ್ಯರ್ಥಿಗಳಿಗೆ 2000 ರೂ.ಗಳು
ಎಸ್ ಸಿ/ಎಸ್ ಟಿ/ಎಲ್ಲಾ ಮಹಿಳಾ ಅಭ್ಯರ್ಥಿಗಳು/ಅಂಗವಿಕಲ ಅಭ್ಯರ್ಥಿಗಳಿಗೆ 500 ರೂ.ಗಳು
ಫೀಮೇಲ್ ಸ್ಟಾಪ್ ನರ್ಸ್ - ಬಿ ಎಸ್ ಸಿ ನರ್ಸಿಂಗ್ ಒಟ್ಟು 550 ಹುದ್ದೆಗಳು
ಹಾಸ್ಟೆಲ್ ವಾರ್ಡನ್- ಯಾವುದೇ ಪದವಿ ಒಟ್ಟು 635 ಹುದ್ದೆಗಳು
ಅಕೌಂಟೆಂಟ್-ಕಾಮರ್ಸ್ ಪದವಿ ಒಟ್ಟು 61 ಹುದ್ದೆಗಳು
ಜೂನಿಯರ್ ಸೆಕ್ರೆಟೆರಿಯಟ್ ಅಸಿಸ್ಟೆಂಟ್-ಪಿ ಯು ಸಿ+ಟೈಪಿಂಗ್ ಜ್ಞಾನ ಒಟ್ಟು 228 ಹುದ್ದೆಗಳು
ಲ್ಯಾಬ್ ಅಟೆಂಡೆಂಟ್-ಎಸ್ ಎಸ್ ಎಲ್ ಸಿ+ಡಿ ಎಮ್ ಎಲ್ ಟಿ ಅಥವಾ 12ನೇ ತರಗತಿ ಸೈನ್ಸ್ ಪಾಸ್ ಒಟ್ಟು 146 ಹುದ್ದೆಗಳು
ಅರ್ಜಿ ಶುಲ್ಕ: ಸಾಮಾನ್ಯ, ಇ ಡಬ್ಲ್ಯೂಎಸ್, ಓಬಿಸಿ ಅಭ್ಯರ್ಥಿಗಳಿಗೆ 1500 ರೂ.ಗಳು
ಎಸ್ ಸಿ/ಎಸ್ ಟಿ/ಎಲ್ಲಾ ಮಹಿಳಾ ಅಭ್ಯರ್ಥಿಗಳು/ಅಂಗವಿಕಲ ಅಭ್ಯರ್ಥಿಗಳಿಗೆ 500 ರೂ.ಗಳು
