ಉಡುಪಿ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿ ಕಛೇರಿ ನೇಮಕಾತಿ
2025-26ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹಾಗೂ ನಮ್ಮ ಕ್ಲೀನಿಕ್ ಗಳಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ವಿವರ & ಅರ್ಜಿ ಫಾರಂಗಾಗಿ ಇಲ್ಲಿ ಕ್ಲಿಕ್ ಮಾಡಿ.
ಎನ್ ಸಿ ಡಿ ಹೃದಯರೋಗ ತಜ್ಞರು-1 ಹುದ್ದೆ-ಎಂ ಬಿ ಬಿ ಎಸ್ ಎಂ ಡಿ
ಎನ್ ಪಿ ಹೆಚ್ ಸಿ ಇ ಕನ್ಸಲ್ಟೆಂಟ್ ಮೆಡಿಸಿನ್-1 ಹುದ್ದೆ-ಎಂ ಬಿ ಬಿ ಎಸ್ ಎಂ ಡಿ
ಫಿಸಿಶಿಯನ್-3 ಹುದ್ದೆ-ಎಂ ಬಿ ಬಿ ಎಸ್ ಎಂ ಡಿ
ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್-2 ಹುದ್ದೆ-10+2 ಜೊತೆಗೆ ನಿಗದಿಪಡಿಸಿದ ಸರ್ಟಿಫಿಕೇಟ್ ಕೋರ್ಸ್(MRW/DCBR/PGDCBR)
ಆಡಿಯೋಮೆಟ್ರಿಕ್ ಅಸಿಸ್ಟೆಂಟ್-1 ಹುದ್ದೆ-DHLS
ಇನ್ಟ್ರಕ್ಟರ್-ಯಂಗ್ ಹಿಯರಿಂಗ್ ಇಂಪೆರಡ್ ಚಿಲ್ಡ್ರನ್-1 ಹುದ್ದೆ-DHLS
ಎ ಎನ್ ಎಮ್/ಪಿ ಹೆಚ್ ಸಿ ಡಿ-3 ಹುದ್ದೆಗಳು-ಎ ಎನ್ ಎಮ್
ಬ್ಲಾಕ್ ಎಪಿಡೆಮಿಯೋಲಾಜಿಸ್ಸ್-1ಹುದ್ದೆ-ಎಂ ಬಿ ಬಿ ಎಸ್ ಎಂ ಡಿ,MPH,DPH,MAE,etc..
RMNCH+A Counsellor-1 ಹುದ್ದೆ-ಬಿ ಎಸ್ ಸಿ ನರ್ಸಿಂಗ್
ಫಾರ್ಮಾಸಿಸ್ಟ್-ಬಿ ಪಾರ್ಮಾ/ಡಿ ಪಾರ್ಮಾ ಜೊತೆಗೆ ಕೌನ್ಸಿಲ್ ರಿಜಿಸ್ಟ್ರೇಷನ್ ಸರ್ಟಿಫಿಕೇಟ್
ಕಿರಿಯ ಆರೋಗ್ಯ ಸಹಾಯಕರು-1 ಹುದ್ದೆ-ಆರೋಗ್ಯ ನಿರೀಕ್ಷಕರ ಡಿಪ್ಲೋಮಾ
ಶುಶ್ರೂಷಕ-24 ಹುದ್ದೆಗಳು-ಬಿ ಎಸ್ ಸಿ ನರ್ಸಿಂಗ್/ಜಿ ಎನ್ ಎಂ/ಡಿಪ್ಲೋಮಾ ನರ್ಸಿಂಗ್
ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:16-01-2026 ಸಂಜೆ ಗಂಟೆಯೊಳಗೆ ಕೆಳಗಿನ ವಿಳಾಸಕ್ಕೆ ಸಲ್ಲಿಸುವುದು.
ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಎನ್.ಹೆಚ್.ಎಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ, ಉಡುಪಿ
ಉದ್ಯೋಗಮಾಹಿತಿ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಕಿಕ್ ಮಾಡಿ.
ಉದ್ಯೋಗಮಾಹಿತಿ ವಾಟ್ಸಪ್ ಗ್ರೂಫ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ಉದ್ಯೋಗಮಾಹಿತಿ ವಾಟ್ಸಪ್ ಚಾನಲ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ಉದ್ಯೋಗಮಾಹಿತಿ ಪೇಸ್ ಬುಕ್ ಪೇಜ್ ಗೆ ಸೇರಲು ಇಲ್ಲಿ ಕ್ಕಿಕ್ ಮಾಡಿ
