ಪ್ರೋತ್ಸಾಹಧನ ಸ್ಕಾಲರ್ ಶಿಪ್ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ

ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ಶೇ.60ಕ್ಕಿಂತ ಅಧಿಕ ಅಂಕ ಪಡೆದವರಿಗೆ ಪ್ರೈಜ್ ಮನಿ ಸ್ಕಾಲರ್ ಶಿಪ್ ಗೆ ಅರ್ಜಿ ಕರೆದಿದ್ದಾರೆ


ಎಸ್ ಎಸ್ ಎಲ್ ಸಿ,  ದ್ವಿತೀಯ ಪಿಯುಸಿ, ಡಿಪ್ಲೋಮಾ,ಡಿಗ್ರಿ, ಸ್ನಾತಕೋತ್ತರ ಡಿಗ್ರಿಇಂಜಿನಿಯರಿಂಗ್ಕೃಷಿ ವಿಜ್ಞಾನ,ವೆಟರ್ನರಿ, ಮೆಡಿಕಲ್ ಈ ಕೋರ್ಸುಗಳಲ್ಲಿ 2024-2025ನೇ ಸಾಲಿನಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾಗಿರುವವರು ಅರ್ಜಿ ಸಲ್ಲಿಸಬಹುದು 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

1.ಎಸ್ ಎಸ್ ಎಲ್ ಸಿ ಅಂಕಪಟ್ಟಿ

2. ಪಿ ಯು ಸಿ ಓದಿರುವವರು  ಪಿ ಯು ಸಿ ಅಂಕಪಟ್ಟಿ

3. ಪದವಿ/ಸ್ನಾತಕೋತ್ತರ ಪದವಿ ಓದಿರುವವರು ಎಲ್ಲಾ ಸೆಮಿಸ್ಟರ್ ಅಂಕಪಟ್ಟಿಗಳು 

4. ಆಧಾರ್ ಕಾರ್ಡ್(ಆಧಾರ್ ಲಿಂಕ್ ಆಗಿರುವ ಮೊಬೈಲ್)

5.ಬ್ಯಾಂಕ್ ಪಾಸ್ ಬುಕ್

6. ಜಾತಿ & ಆದಾಯ ಪ್ರಮಾಣ ಪತ್ರ

*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***


ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಲಿಂಕ್

ಉದ್ಯೋಗ ಮಾಹಿತಿ ವಾಟ್ಸಪ್ ಪೇಜ್ ಲಿಂಕ್








Post a Comment

Previous Post Next Post