2026 -27 ನೇ ಶೈಕ್ಷಣಿಕ ಸಾಲಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗಳು, ಮುಸ್ಲಿಂ ವಸತಿ ಶಾಲೆಗಳು 6ನೇ ತರಗತಿ ಪ್ರವೇಶಕ್ಕೆ ಆನ್ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.
1. ವಿದ್ಯಾರ್ಥಿಯ ಸಾಟ್ಸ್ (SATS) ಐಡಿ ಸಂಖ್ಯೆ
2. ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್ ಡಿ(RD) ಸಂಖ್ಯೆ
3. ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ
4. ವಿಶೇಷ ವರ್ಗಗಳ ಮೀಸಲಾತಿ ಬಯಸುವ ಪ್ರಮಾಣ ಪತ್ರಗಳು
ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ -10.02.2026
ಅರ್ಜಿ ಸಲ್ಲಿಸುವ ವಿಳಾಸ https://sevasindhuservices.karnataka.gov.in
ವಿವರವಾದ ಪ್ರವೇಶ ಅಧಿಸೂಚನೆ ಮತ್ತು ಶಾಲೆಗಳ ಪಟ್ಟಿಗಾಗಿ https://dom.karnataka.gov.in ಸಂಪರ್ಕಿಸಬಹುದಾಗಿದೆ.
ಉದ್ಯೋಗಮಾಹಿತಿ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಕಿಕ್ ಮಾಡಿ.
ಉದ್ಯೋಗಮಾಹಿತಿ ವಾಟ್ಸಪ್ ಗ್ರೂಫ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ಉದ್ಯೋಗಮಾಹಿತಿ ಪೇಸ್ ಬುಕ್ ಪೇಜ್ ಗೆ ಸೇರಲು ಇಲ್ಲಿ ಕ್ಕಿಕ್ ಮಾಡಿ
ಉದ್ಯೋಗಮಾಹಿತಿ ವಾಟ್ಸಪ್ ಚಾನಲ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.
