ರೈಲ್ವೆ ನೇಮಕಾತಿ ಒಟ್ಟು 312 ಹುದ್ದೆಗಳು

ರೈಲ್ವೆ ನೇಮಕಾತಿ ಒಟ್ಟು 312 ಹುದ್ದೆಗಳು

1. Chief Law Assistant-ಲಾ ಪದವಿ ಪಡೆದಿರಬೇಕು

2. Public Prosecutor-ಲಾ ಪದವಿ ಪಡೆದಿರಬೇಕು

3.Junior Translator(Hindi)-ಹಿಂದಿ ಸ್ನಾತಕೋತ್ತರ ಡಿಗ್ರಿ+ಸರ್ಟಿಫಿಕೇಟ್ ಕೋರ್ಸ್

4.Senior Publicity Inspector-ಡಿಗ್ರಿ+ಡಿಪ್ಲೋಮಾ ಇನ್ ಪಬ್ಲಿಕ್ ರಿಲೇಷನ್/ಜಾಹೀರಾತು/ಜರ್ನಲಿಸಂ/ಮಾಸ್ ಕಮ್ಯೂನಿಕೇಷನ್

5.Staff and Welfare Inspector-ಡಿಗ್ರಿ+ಡಿಪ್ಲೋಮಾ ಇನ್ ಲೇಬರ್/ಸೋಷಿಯಲ್ ವೆಲ್ ಪೇರ್ ಇತರೆ

6. Scientific Assistant/Training-ಸೈಕಾಲಜಿ (ಸ್ನಾತಕೋತ್ತರ ಡಿಗ್ರಿ)

7.Lab Assistant Grade III Chemist and Metallurgist-12ನೇ ತರಗತಿ ಜೊತೆಗೆ ಪಿಸಿಕ್ಸ್ & ಕೆಮಿಸ್ಟ್ರಿ ವಿಷಯ ಓದಿರಬೇಕು

8.Scientific Supervisor/Ergonomics and Training-ಸೈಕಾಲಜಿ (ಸ್ನಾತಕೋತ್ತರ ಡಿಗ್ರಿ)

ಅರ್ಜಿ ಶುಲ್ಕ: 

ಸಾಮಾನ್ಯ, ಇ ಡಬ್ಲ್ಯೂಎಸ್, ಓಬಿಸಿ ಅಭ್ಯರ್ಥಿಗಳಿಗೆ 500 ರೂ.ಗಳು
ಎಸ್ ಸಿ/ಎಸ್ ಟಿ/ಎಲ್ಲಾ ಮಹಿಳಾ ಅಭ್ಯರ್ಥಿಗಳು/ಅಲ್ಪಸಂಖ್ಯಾತರು/ತೃತೀಯ ಲಿಂಗಿಗಳು/ಈಬಿಸಿ(ಎಕನಾಮಿಕಲ್ ಬ್ಯಾಕ್ ವರ್ಡ್ ಕ್ಲಾಸ್)/ ಅಂಗವಿಕಲ ಅಭ್ಯರ್ಥಿಗಳಿಗೆ 250 ರೂ.ಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30-12-2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:29-01-2026


ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:

1.ಎಸ್.ಎಸ್.ಎಲ್.ಸಿ. / ಡಿಗ್ರಿ  ಅಂಕಪಟ್ಟಿಗಳು
2.ಜಾತಿ-ಆದಾಯ ಪ್ರಮಾಣ ಪತ್ರಗಳು
3. ಓಬಿಸಿ( ಪ್ರ-1,2ಎ,2ಬಿ,3ಎ-ಗೊಲ್ಲ,ಉಪ್ಪಾರ,ಬೆಸ್ತ,ಕುರುಬ,ಒಕ್ಕಲಿಗ,ಮಡಿವಾಳ,ದೇವಾಂಗ,ಮುಸ್ಲಿಂ ಇತರರು)
4.  ಇ ಡಬ್ಲ್ಯೂಎಸ್ (ಲಿಂಗಾಯಿತ, ಬ್ರಾಹ್ಮಣ, ಮೊದಲಿಯಾರ್, ಇತರರು)
5. ಆಧಾರ್ ಕಾರ್ಡ್+ಆಧಾರ್ ಲಿಂಕ್ ಮೊಬೈಲ್
6.ಸಹಿ
7.ಬ್ಯಾಂಕ್ ಪಾಸ್ ಬುಕ್
7.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಅಂಗವಿಕಲರಾಗಿದ್ದಲ್ಲಿಮಾಜಿ ಸೈನಿಕರಾಗಿದ್ದಲ್ಲಿ)



*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***


ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಲಿಂಕ್

ಉದ್ಯೋಗ ಮಾಹಿತಿ ವಾಟ್ಸಪ್ ಪೇಜ್ ಲಿಂಕ್






Post a Comment

Previous Post Next Post