Indian Army Short Service Commission Recruitment 2026

 ಇಂಡಿಯನ್ ಆರ್ಮಿ 67ನೇ ಎಸ್ ಎಸ್ ಸಿ (ಟೆಕ್) ನೇಮಕಾತಿ 2026

ಇಂಜಿನಿಯರಿಂಗ್/ಬಿ ಟೆಕ್ ಪಾಸಾಗಿರುವವರು ಅಥವಾ

ಅಂತಿಮ ವರ್ಷದಲ್ಲಿ ಓದುತ್ತಿರುವವರು ಅರ್ಜಿ ಸಲ್ಲಿಸಬಹುದು( ಆದರೆ 01.10.2026 ರೊಳಗೆ ಪದವಿ ಪೂರ್ಣಗೊಳಿಸಿ ದಾಖಲೆಗಳನ್ನು ಸಲ್ಲಿಸಬೇಕು)


ವಯೋಮಿತಿ: 

20-27 ವರ್ಷಗಳು 

ವಯೋಮಿತಿ ಸಡಿಲಿಕೆಗಾಗಿ ಅಧಿಸೂಚನೆ ಓದಿರಿ.


ಹುದ್ದೆಗಳ ವಿವರ:

ಲೆಪ್ಟಿನೆಂಟ್ ಕರ್ನಲ್

ಮೇಜರ್ ಜರ್ನಲ್

ಲೆಪ್ಟಿನೆಂಟ್

ಮೇಜರ್

ಬ್ರಿಗೇಡಿಯರ್

ಕ್ಯಾಪ್ಟನ್


ಒಟ್ಟು ಹುದ್ದೆಗಳು

379


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-02-2026

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

Post a Comment

Previous Post Next Post