ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಕರವಸೂಲಿಗಾರ(ಬಿಲ್ ಕಲೆಕ್ಟರ್) ಹುದ್ದೆಗಳ ನೇಮಕಾತಿ
ಪಿ ಯು ಸಿ + ಕಂಪ್ಯೂಟರ್ ಕೋರ್ಸ್ ಪ್ರಮಾಣಪತ್ರ ಹೊಂದಿರಬೇಕು
ವಯೋಮಿತಿ:
ಸಾಮಾನ್ಯ ವರ್ಗ 18 ರಿಂದ 35 ವರ್ಷ
2ಎ, 2ಬಿ, 3ಎ, 3ಬಿ 18 ರಿಂದ 38 ವರ್ಷ
ಪ.ಜಾತಿ/ಪ.ಪಂ/ಪ್ರವರ್ಗ-1 18 ರಿಂದ 40 ವರ್ಷ
ಹುದ್ದೆಗಳ ವಿವರ:
|
ಗ್ರಾಮ
ಪಂಚಾಯಿತಿ |
ತಾಲ್ಲೂಕು |
ಮೀಸಲಾತಿ |
ಸಮತಲ |
|
ಮೈಲನಹಳ್ಳಿ |
ಚಳ್ಳಕೆರೆ |
ಪ.ಜಾತಿ ಎ |
ಇತರೆ |
|
ಹಿರೇಹಳ್ಳಿ |
ಚಳ್ಳಕೆರೆ |
ಸಾ.ಅ |
ಇತರೆ |
|
ಸಿರಿಗೆರೆ |
ಚಿತ್ರದುರ್ಗ |
ಪ.ಪಂ |
ಇತರೆ |
|
ಸಾಣಿಕೆರೆ |
ಚಳ್ಳಕೆರೆ |
ಸಾ.ಅ |
ಮ.ಅ |
|
ತಂಡಗ |
ಹೊಸದುರ್ಗ |
ಪ್ರ-1 |
ಇತರೆ |
|
ಆರ್ ನುಲೇನೂರು |
ಹೊಳಲ್ಕೆರೆ |
ಸಾ.ಅ |
ಗ್ರಾ.ಅ |
|
ದೊಡ್ಡೇರಿ |
ಚಳ್ಳಕೆರೆ |
2ಎ |
ಇತರೆ |
|
ಜಾಜೂರು |
ಚಳ್ಳಕೆರೆ |
ಸಾ.ಅ |
ಅಂ.ವಿ |
|
ಗನ್ನಾಯಕನಹಳ್ಳಿ |
ಹಿರಿಯೂರು |
ಪ.ಜಾತಿ ಬಿ |
ಇತರೆ |
ಒಟ್ಟು ಹುದ್ದೆಗಳು
9
ಸೂಚನೆಗಳು:-
1)
ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳು ಆಯಾ ಗ್ರಾಮ ಪಂಚಾಯತ್ ಹುದ್ದೆಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
2) ನೇಮಕಾತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಕಡ್ಡಾಯವಾಗಿ ಪಡೆದಿರತಕ್ಕದ್ದು.
3) ಖಾಲಿ ಹುದ್ದೆ ಮತ್ತು ಇತರೆ ವಿವರಗಳಿಗಾಗಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು.
ದಯವಿಟ್ಟು ಈ ಕೆಳಕಂಡ ದಾಖಲೆಗಳನ್ನು ಹೊಂದಿರಬೇಕು:-
1)
ಸೆಲ್ಫ್ ಅಟೆಸ್ಟೆಡ್ ಪಾಸ್ ಪೋರ್ಟ್ ಸೈಜ್ ಫೋಟೋ
2) ಹುಟ್ಟಿದ ದಿನಾಂಕ (ಜನನ ಪ್ರಮಾಣಪತ್ರ / ಟಿ ಸಿ / ಎಸ್ಎಸ್ಎಲ್ಸಿ ಮಾರ್ಕ್ಸ್ ಶೀಟ್
3) ಪಿ.ಯು.ಸಿ ಸರ್ಟಿಫಿಕೇಟ್
4) ಕಂಪ್ಯೂಟರ್ನಲ್ಲಿ ಪ್ರಾವೀಣ್ಯತೆಯ ಪ್ರಮಾಣಪತ್ರ
5) ಗ್ರಾ.ಪಂ ವ್ಯಾಪ್ತಿಯಲ್ಲಿ ವಾಸವಿರುವ ಬಗ್ಗೆ ಪ್ರಮಾಣ ಪತ್ರ (ತಹಸೀಲ್ದಾರರಿಂದ ಪಡೆದ ವಾಸ ದೃಢೀಕರಣ ಪತ್ರ)
6) ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ತಹಸೀಲ್ದಾರರಿಂದ ಪಡೆದ ಪ್ರಮಾಣ ಪತ್ರ)
7) ವಾಸಸ್ಥಳ ಪ್ರಮಾಣ ಪತ್ರ
8) ಇತರೆ ಯಾವುದೇ ರೀತಿಯ ಮೀಸಲಾತಿ ಕೋರಿ ಅರ್ಜಿ ಸಲ್ಲಿಸಿದ್ದಲ್ಲಿ ಅಂತಹ ಪ್ರಮಾಣ ಪತ್ರಗಳನ್ನು ಸಂಬಂದಿಸಿದ ಸಕ್ಷಮ ಪ್ರಾಧಿಕಾರದಿಂದ ಪಡೆಯತಕ್ಕದ್ದು.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 09.01.2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08.02.2026
*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***
--ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಮಾಡಿಕೊಂಡರೆ ಪ್ರತಿದಿನ ಆಪ್ ಓಪನ್ ಮಾಡಿ ಸರ್ಕಾರಿ ಸೌಲಭ್ಯ, ಉದ್ಯೋಗ ಇನ್ನಿತರೆ ಮಾಹಿತಿಗಳನ್ನು ಪಡೆಯಲು ಅನುಕೂಲವಾಗುವುದು--
