SSP POST MATRIC SCHOLARSHIP

 

ಕರ್ನಾಟಕ ಸರ್ಕಾರದ ಪೋಸ್ಟ್ ಮೆಟ್ರಿಕ್  ಸ್ಕಾಲರ್ ಶಿಪ್  

ಸ್ಕಾಲರ್ ಶಿಪ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

2025-26ನೇ ಸಾಲಿನಲ್ಲಿ ಪಿ ಯು ಸಿ, ಡಿಪ್ಲೋಮಾ, ಐ ಟಿ ಐ, ಡಿಗ್ರಿ, ಸ್ನಾತಕೋತ್ತರ ಡಿಗ್ರಿ, ನರ್ಸಿಂಗ್, ಪ್ಯಾರಾಮೇಡಿಕಲ್, ಇಂಜಿನಿಯರಿಂಗ್, ಬಿ ಇಡಿ, ಇನ್ನಿತರ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದು

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು.

1. SSLC ಅಂಕಪಟ್ಟಿ        
2. ಆಧಾರ್ ಕಾರ್ಡ್
3. ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್
4. ಹಿಂದಿನ ವರ್ಷದ ಅಂಕಪಟ್ಟಿ/ಅಂಕಪಟ್ಟಿಗಳು 
5. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
6.ಯೂನಿವರ್ಸಿಟಿ/ಬೋರ್ಡ್ ನೋಂದಣಿ ಸಂಖ್ಯೆ
7. ಸಿ ಇ ಟಿ ಮುಖಾಂತರ ಪ್ರವೇಶ ಪಡೆದಿದ್ದರೆ ಅಡ್ಮಿಷನ್ ಆರ್ಡರ್ 
8. ಅಂಗವಿಕಲರಾಗಿದ್ದಲ್ಲಿ ಯು ಡಿ ಐ ಡಿ ಕಾರ್ಡ್



Post a Comment

Previous Post Next Post