2025-26ನೇ ಸಾಲಿನಲ್ಲಿ 1ನೇ ತರಗತಿಯಿಂದ 12ನೇ ತರಗತಿ, ಐ ಟಿ ಐ, ಡಿಪ್ಲೋಮಾ,ನರ್ಸಿಂಗ್, ಡಿಗ್ರಿ, ಸ್ನಾತಕೋತ್ತರ ಡಿಗ್ರಿ ಇಂಜಿನಿಯರಿಂಗ್, ಎಂ ಬಿ ಎ ವಿದ್ಯಾಭ್ಯಾಸ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದು. ಕಳೆದ ವರ್ಷದಲ್ಲಿ ಶೇ.55ರಷ್ಟು ಅಂಕಗಳು ಪಡೆದು ಪಾಸಾಗಿರಬೇಕು.
1. ಕಳೆದ ವರ್ಷದ ಅಂಕಪಟ್ಟಿ
2. ಆಧಾರ್ ಕಾರ್ಡ್
3. ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್
4.ಫೀಸ್ ರೆಸಿಪ್ಟ್
5. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
6.ಪಾಸ್ ಪೋರ್ಟ್ ಸೈಜ್ ಪೋಟೋ
7. ಈ ವರ್ಷದ ಅಡ್ಮೀಷನ್ ಲೆಟರ್/ಕಾಲೇಜು ಐ ಡಿ ಕಾರ್ಡ್/ಬೋನಾಫೈಡ್ ಸರ್ಟಿಫಿಕೇಟ್
8. ಶಾಲೆ/ಕಾಲೇಜು ಪೋನ್ ನಂಬರ್ & ಈಮೇಲ್ ಐಡಿ
9. ಶಾಲೆ/ಕಾಲೇಜಿನ ಪ್ರಿನ್ಸಿಪಾಲ್/ಡೀನ್/ಪ್ರೊಪೇಸರ್/ಹೆಚ್ ಓ ಡಿ(ಇಬ್ಬರ ಹೆಸರು+ಮೊಬೈಲ್ ನಂಬರ್)
10. ನೀವು ವಾಸಿಸುತ್ತಿರುವ ಮನೆಯ ಮುಂಭಾಗದ ಪೋಟೋ1
11. ಬ್ಯಾಂಕ್ ಪಾಸ್ ಬುಕ್
