Shivamogga, Davanagere & Chitradurga Co Opearatice Milk Producer's Societies Union Ltd, Shivamogga Recruitment 2025
ಹುದ್ದೆಯ ಹೆಸರು & ವಿದ್ಯಾರ್ಹತೆ:
ಸಹಾಯಕ ವ್ಯವಸ್ಥಾಪಕರು ಎ ಹೆಚ್ / ಎಐ ಒಟ್ಟು 17 ಹುದ್ದೆಗಳು
ಸಹಾಯಕ ವ್ಯವಸ್ಥಾಪಕರು ಆಡಳಿತ ಒಟ್ಟು 01 ಹುದ್ದೆ
ಸಹಾಯಕ ವ್ಯವಸ್ಥಾಪಕರು ಎಫ್ ಅಂಡ್ ಎಫ್ ಒಟ್ಟು 03 ಹುದ್ದೆಗಳು
ಎಂ ಐ ಎಸ್/ ಸಿಸ್ಟಂ ಆಫೀಸರ್ ಒಟ್ಟು 01 ಹುದ್ದೆ
ಮಾರುಕಟ್ಟೆ ಅಧಿಕಾರಿ ಒಟ್ಟು 02 ಹುದ್ದೆಗಳು
ತಾಂತ್ರಿಕ ಅಧಿಕಾರಿ(ಅಭಿಯಂತರರು) ಒಟ್ಟು 01 ಹುದ್ದೆ
ತಾಂತ್ರಿಕ ಅಧಿಕಾರಿ(ಅಭಿಯಂತರರು) ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಒಟ್ಟು 01 ಹುದ್ದೆ
ತಾಂತ್ರಿಕ ಅಧಿಕಾರಿ(ಗುಣನಿಯಂತ್ರಣ) ಕೆಮಿಸ್ಟ್ರ್ರಿ ಒಟ್ಟು 01 ಹುದ್ದೆ
ತಾಂತ್ರಿಕ ಅಧಿಕಾರಿ(ಗುಣನಿಯಂತ್ರಣ) ಮೈಕ್ರೋಬಯಾಲಜಿ ಒಟ್ಟು 01 ಹುದ್ದೆ
ತಾಂತ್ರಿಕ ಅಧಿಕಾರಿ(ಡಿಟಿ) ಒಟ್ಟು 14 ಹುದ್ದೆಗಳು
ಕೆಮಿಸ್ಟ್ ದರ್ಜೆ-1 ಒಟ್ಟು 04 ಹುದ್ದೆಗಳು
ಕೆಮಿಸ್ಟ್ ದರ್ಜೆ-1 (ಮೈಕ್ರೋಬಯಾಲಜಿ)ಒಟ್ಟು 02 ಹುದ್ದೆಗಳು
ವಿಸ್ತರಣಾಧಿಕಾರಿ ದರ್ಜೆ-3 ಒಟ್ಟು 17 ಹುದ್ದೆಗಳು
ಆಡಳಿತ ಸಹಾಯಕ ದರ್ಜೆ-2 ಒಟ್ಟು 17 ಹುದ್ದೆಗಳು
ಲೆಕ್ಕ ಸಹಾಯಕ ದರ್ಜೆ-2 ಒಟ್ಟು 12 ಹುದ್ದೆಗಳು
ಮಾರುಕಟ್ಟೆ ಸಹಾಯಕ ದರ್ಜೆ-2 ಒಟ್ಟು 10 ಹುದ್ದೆಗಳು
ಕೆಮಿಸ್ಟ್ ದರ್ಜೆ-2 ಒಟ್ಟು 20 ಹುದ್ದೆಗಳು
ಕೆಮಿಸ್ಟ್ ದರ್ಜೆ-2 (ಮೈಕ್ರೋಬಯಾಲಜಿ) ಒಟ್ಟು 08 ಹುದ್ದೆಗಳು
ಕಿರಿಯ ಸಿಸ್ಟಂ ಆಪರೇಟರ್ ಒಟ್ಟು 13 ಹುದ್ದೆಗಳು
ಶೀಘ್ರಲಿಪಿಗಾರರು ದರ್ಜೆ-2 ಒಟ್ಟು 01 ಹುದ್ದೆ
ಕಿರಿಯ ತಾಂತ್ರಿಕರು (ಎಲೆಕ್ಟ್ರಿಕಲ್) ಒಟ್ಟು 22 ಹುದ್ದೆಗಳು
ಕಿರಿಯ ತಾಂತ್ರಿಕರು (ರೆಪ್ರಿಜರೇಟರ್) ಒಟ್ಟು 10 ಹುದ್ದೆಗಳು
ಕಿರಿಯ ತಾಂತ್ರಿಕರು (ಬಾಯ್ಲರ್ ಅಟೆಂಡೆಂಟ್) ಒಟ್ಟು 12 ಹುದ್ದೆಗಳು
ಕಿರಿಯ ತಾಂತ್ರಿಕರು (ಪಿಟ್ಟರ್) ಒಟ್ಟು 04 ಹುದ್ದೆಗಳು
ಕಿರಿಯ ತಾಂತ್ರಿಕರು (ವೆಲ್ಡರ್) ಒಟ್ಟು 02 ಹುದ್ದೆಗಳು
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
* 10ನೇ ತರಗತಿ ಅಂಕಪಟ್ಟಿ
* ದ್ವಿತೀಯ ಪಿ ಯು ಸಿ ಅಂಕಪಟ್ಟಿ
* ಡಿಗ್ರಿ ಅಂಕಪಟ್ಟಿಗಳು
* ಜಾತಿ-ಆದಾಯ ಪ್ರಮಾಣ ಪತ್ರ
* ಆಧಾರ್ ಕಾರ್ಡ್
* ಪಾಸ್ ಪೋರ್ಟ್ ಸೈಜ್ ಪೋಟೋ
* ಕಂಪ್ಯೂಟರ್ ಪ್ರಮಾಣ ಪತ್ರ
* ಇನ್ನಿತರ ದಾಖಲಾತಿಗಳು( ಅಂಗವಿಕಲರಾಗಿದ್ದಲ್ಲಿ, ಯೋಜನಾ ನಿರಾಶ್ರಿತರಾಗಿದ್ದಲ್ಲಿ)
* ಇಬ್ಬರು ಸ್ಥಳೀಯ ಗಣ್ಯವ್ಯಕ್ತಿಗಳು ಅಥವಾ ಗೆಜೆಟೆಡ್ ಅಧಿಕಾರಿಗಳಿಂದ ನಡತೆ ಪ್ರಮಾಣ ಪತ್ರ
* ಕನ್ನಡ ಮಾಧ್ಯಮ ಪ್ರಮಾಣ ಪತ್ರ(1-10ನೇ ತರಗತಿಯವರೆಗೆ 10 ವರ್ಷಗಳು ಕನ್ನಡ ಮಾಧ್ಯಮದಲ್ಲಿ ಓದಿರುವವರು)
*ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ(1-10ನೇ ತರಗತಿಯವರೆಗೆ 10 ವರ್ಷಗಳು ಗ್ರಾಮೀಣ ಪ್ರದೇಶದಲ್ಲಿ ಓದಿರುವವರು)
ಮೇಲ್ಕಂಡ ದಾಖಲಾತಿಗಳನ್ನು ಜೆರಾಕ್ಸ್ ಮಾಡಿಸಿ ಗೆಜೆಟೆಡ್ ಆಫೀಸರ್ ಸಹಿ ಮಾಡಿಸಿ ಅಪ್ ಲೋಡ್ ಮಾಡಬೇಕು
ವಯೋಮಿತಿ:
ಸಾಮಾನ್ಯ ವರ್ಗ 18-38
2ಎ,2ಬಿ,3ಎ,3ಬಿ 18-41
ಪ ಜಾತಿ/ ಪಂಗಡ & ಪ್ರ-1 ಅಭ್ಯರ್ಥಿಗಳು 18-43 ವರ್ಷದೊಳಗಿರಬೇಕು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 14-11-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-12-2025
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿದಾರರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆ, ಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕು. ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಶುಲ್ಕ, ಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರಬೇಕು, ಈ ಮೂಲ ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.
ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜಾತಿ, ಉಪಜಾತಿ, ಲಿಂಗ, ಹುಟ್ಟಿದ ದಿನಾಂಕ, ಪ್ರಮಾಣಪತ್ರಗಳ ದಿನಾಂಕ, ಕನ್ನಡ ಅಭ್ಯರ್ಥಿಯೇ, ಗ್ರಾಮೀಣ ಅಭ್ಯರ್ಥಿಯೇ,ಯೋಜನಾ ನಿರಾಶ್ರಿತರೇ, ಮಾಜಿ ಸೈನಿಕರೇ, ಸೇವಾ ನಿರತ ಅಭ್ಯರ್ಥಿಯೇ, ಕಲ್ಯಾಣ ಕರ್ನಾಟಕ ಅಭ್ಯರ್ಥಿಯೇ,ವಿದ್ಯಾರ್ಹತೆ ಫಲಿತಾಂಶ ಪ್ರಕಟವಾದ ದಿನಾಂಕ, ಶೇಕಡವಾರು ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ ನಮೂದಿಸಬೇಕು.
https://play.google.com/store/apps/details?id=com.dreamweb.udyogamahiti
