Jee Main 2026 2nd Session

 

Jee Main 2026 2nd Session

 ಜೆ ಇ ಇ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:
  1. ಎಸ್ ಎಸ್ ಎಲ್ ಸಿ ಅಂಕಪಟ್ಟಿ
  2. ಆಧಾರ್ ಕಾರ್ಡ್ + ಆಧಾರ್ ಲಿಂಕ್ ಮೊಬೈಲ್
  3. ಪಾಸ್ ಪೋರ್ಟ್ ಸೈಜ್ ಪೋಟೋ
  4. ಜಾತಿ-ಆದಾಯ ಪ್ರಮಾಣ ಪತ್ರ
  5. ದ್ವಿತೀಯ ಪಿ ಯು ಸಿ  ಎನ್ ರೋಲ್ ಮೆಂಟ್ ನಂಬರ್/ರಿಜಿಸ್ಟ್ರೇಷನ್ ನಂಬರ್
  6. ಓಬಿಸಿ(ಪ್ರ1,2ಎ,3ಎ,2ಬಿ ಜಾತಿಯವರು ಓಬಿಸಿ ಸರ್ಟಿಪಿಕೇಟ್ ಮಾಡಿಸಿ ಅರ್ಜಿ ಸಲ್ಲಿಸಿ)+ ಜಾತಿ ಆದಾಯ ಪ್ರಮಾಣ ಪತ್ರ
  7.  ಇ ಡಬ್ಲ್ಯೂಎಸ್ ಪ್ರಮಾಣ ಪತ್ರ(ಬ್ರಾಹ್ಮಣ, ಲಿಂಗಾಯಿತ, ಆರ್ಯವೈಶ್ಯ,ಮೊದಲಿಯಾರ್ ಜಾತಿಯವರು ಇ ಡಬ್ಲ್ಯೂಎಸ್ ಸರ್ಟಿಪಿಕೇಟ್ ಮಾಡಿಸಿ ಅರ್ಜಿ ಸಲ್ಲಿಸಿ)+ಜಾತಿ ಆದಾಯ ಪ್ರಮಾಣ ಪತ್ರ
  8. ದ್ವಿತೀಯ ಪಿ ಯು ಸಿ ಪಾಸಾಗಿದ್ದರೆ( ದ್ವಿತೀಯ ಪಿ ಯು ಸಿ ಅಂಕಪಟ್ಟಿ)
  9. 2 ಈ ಮೇಲ್ ಐಡಿ & 2 ಮೊಬೈಲ್ 
  10. ಜೆ ಇ ಇ 1ನೇ ಸೆಷನ್ ಅರ್ಜಿ ಸಲ್ಲಿಸಿದ್ದರೆ ಅಪ್ಲಿಕೇಷನ್ ನಂಬರ್

**   ಓಬಿಸಿ ಗೆ 17% ರಿಸರ್ವೇಶನ್ & 
   ಇ ಡಬ್ಲ್ಯೂಎಸ್ ಗೆ 10% ರಿಸರ್ವೇಶನ್ ಇರುತ್ತದೆ**

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25.02.2026


ಉದ್ಯೋಗ ಮಾಹಿತಿ ಮೊಬೈಲ್ ಆಪ್ ಲಿಂಕ್

ಇಲ್ಲಿ ಕ್ಲಿಕ್ ಮಾಡಿ

ಉದ್ಯೋಗ ಮಾಹಿತಿ ವಾಟ್ಸಪ್ ಚಾನಲ್

ಇಲ್ಲಿ ಕ್ಲಿಕ್ ಮಾಡಿ




ಅರ್ಜಿ ಸಲ್ಲಿಸಲು ಭೇಟಿಕೊಡಿ: ನಿರಂಜನ್ ಇಂಟರ್ ನೆಟ್ ಸೆಂಟರ್
ಹಾಸನ್ ಸರ್ಕಲ್ಗಣಪತಿ ಪೆಂಡಾಲ್ ರಸ್ತೆಅರಸೀಕೆರೆ












Post a Comment

Previous Post Next Post