ಬಿ ಎಸ್ ಎಪ್ ಕಾನ್ ಸ್ಟೇಬಲ್(ಕ್ರೀಡಾಕೋಟಾ) ನೇಮಕಾತಿ

 

ಬಿ ಎಸ್ ಎಪ್  ಕಾನ್ ಸ್ಟೇಬಲ್(ಕ್ರೀಡಾಕೋಟಾ) ಒಟ್ಟು 549 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ  


ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಯಲ್ಲಿ ಉತ್ತೀರ್ಣರಾಗಿರಬೇಕು + ಕ್ರೀಡೆ & ಅಥ್ಲೆಟಿಕ್ಸ್ ನಲ್ಲಿ ರಾಷ್ಟ್ರೀಯ/ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿರಬೇಕು.

 ವಯೋಮಿತಿ:

ಸಾಮಾನ್ಯ ಅಭ್ಯರ್ಥಿಗಳು 18-23 ವರ್ಷದೊಳಗಿರಬೇಕು.
ಓಬಿಸಿ 18-26 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ  18-28 ವರ್ಷದೊಳಗಿರಬೇಕು. 


 ಭೌತಿಕ ಮಾನದಂಡಗಳು:

ಎತ್ತರ ಪುರುಷರಿಗೆ:170 ಸೆ.ಮೀ

        ಮಹಿಳೆಯರಿಗೆ 157 ಸೆ.ಮೀ

ಎದೆ ಸುತ್ತಳತೆ: ಪುರುಷರಿಗೆ ಮಾತ್ರ 80 ಸೆ.ಮೀ( ಕನಿಷ್ಟ ವಿಸ್ತರಣೆ 5 ಸೆ.ಮೀ)


ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:

* 10ನೇ ತರಗತಿ ಅಂಕಪಟ್ಟಿ 

* ಜಾತಿ-ಆದಾಯ ಪ್ರಮಾಣ ಪತ್ರ

* ಆಧಾರ್ ಕಾರ್ಡ್ + ಆಧಾರ್ ಲಿಂಕ್ ಮೊಬೈಲ್

* ಓಬಿಸಿ, EWS ಪ್ರಮಾಣ ಪತ್ರ

* ಇನ್ನಿತರ ದಾಖಲಾತಿಗಳು( ಕ್ರೀಡಾಕೋಟಕ್ಕೆ ಸಂಬಂಧಪಟ್ಟ ಪ್ರಮಾಣಪತ್ರಗಳು)

ಅರ್ಜಿ ಶುಲ್ಕ:

ಸಾಮಾನ್ಯ, ಓಬಿಸಿ ಪುರುಷ ಅಭ್ಯರ್ಥಿಗಳಿಗೆ 159 ರೂ.ಗಳು

ಎಸ್ ಸಿ/ಎಸ್ ಟಿ/ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ


ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:27-12-2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15-01-2026

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಉದ್ಯೋಗಮಾಹಿತಿ ವಾಟ್ಸಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

Post a Comment

Previous Post Next Post