Railway RRB NTPC Graduate total 5810 posts 06/2025

 ರೈಲ್ವೆ  ಎನ್ ಟಿ ಪಿ ಸಿ (ಪದವಿ) ಒಟ್ಟು  5810 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ

ಅರ್ಜಿದಾರರು  ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕುವಿದ್ಯಾರ್ಹತೆವಯೋಮಿತಿಮೀಸಲಾತಿಶುಲ್ಕಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರಬೇಕು ಮೂಲ ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.

 

ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರುತಂದೆಯ ಹೆಸರುತಾಯಿಯ ಹೆಸರುಜಾತಿಉಪಜಾತಿಲಿಂಗಹುಟ್ಟಿದ ದಿನಾಂಕಪ್ರಮಾಣಪತ್ರಗಳ ದಿನಾಂಕ, ಮಾಜಿ ಸೈನಿಕರೇಸೇವಾ ನಿರತ ಅಭ್ಯರ್ಥಿಯೇವಿದ್ಯಾರ್ಹತೆ ಫಲಿತಾಂಶ ಪ್ರಕಟವಾದ ದಿನಾಂಕಶೇಕಡವಾರು/ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ ನಮೂದಿಸಬೇಕು.

  ಈ ಹುದ್ದೆಗಳಿಗೆ ಯಾವುದೇ ಪದವಿಯಲ್ಲಿ ಉತ್ತೀರ್ಣರಾಗಿರಬೇಕು

ಚೀಪ್ ಕಮರ್ಷಿಯಲ್ ಕಮ್ ಟಿಕೇಟ್ ಸೂಪರ್ ವೈಸರ್
ಸ್ಟೇಷನ್ ಮಾಸ್ಟರ್
ಗೂಡ್ಸ್ ಟ್ರೈನ್ ಮ್ಯಾನೇಜರ್
ಜೂನಿಯರ್ ಅರ್ಕೌಂಟ್ಸ್ ಅಸಿಸ್ಟೆಂಟ್  ಕಮ್ ಟೈಪಿಸ್ಟ್
ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್
ಟ್ರಾಫಿಕ್ ಅಸಿಸ್ಟೆಂಟ್

ಉದ್ಯೋಗಮಾಹಿತಿ ವಾಟ್ಸಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ವಯೋಮಿತಿ:

ಸಾಮಾನ್ಯ ಅಭ್ಯರ್ಥಿಗಳು 18-33 ವರ್ಷದೊಳಗಿರಬೇಕು.

ಓಬಿಸಿ 18-36 ವರ್ಷದೊಳಗಿರಬೇಕು.

ಎಸ್ ಸಿ/ಎಸ್ ಟಿ 18-38 ವರ್ಷದೊಳಗಿರಬೇಕು.

 

ಅರ್ಜಿ ಶುಲ್ಕ: 

ಸಾಮಾನ್ಯ, ಇ ಡಬ್ಲ್ಯೂಎಸ್, ಓಬಿಸಿ ಅಭ್ಯರ್ಥಿಗಳಿಗೆ 500 ರೂ.ಗಳು
ಎಸ್ ಸಿ/ಎಸ್ ಟಿ/ಎಲ್ಲಾ ಮಹಿಳಾ ಅಭ್ಯರ್ಥಿಗಳು/ಅಲ್ಪಸಂಖ್ಯಾತರು/ತೃತೀಯ ಲಿಂಗಿಗಳು/ಈಬಿಸಿ(ಎಕನಾಮಿಕಲ್ ಬ್ಯಾಕ್ ವರ್ಡ್ ಕ್ಲಾಸ್)/ ಅಂಗವಿಕಲ ಅಭ್ಯರ್ಥಿಗಳಿಗೆ 250 ರೂ.ಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 21-10-2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:20-11-2025

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:

1.ಎಸ್.ಎಸ್.ಎಲ್.ಸಿ. / ಪಿ ಯು ಸಿ /ಡಿಗ್ರಿ  ಅಂಕಪಟ್ಟಿಗಳು
2.ಜಾತಿ-ಆದಾಯ ಪ್ರಮಾಣ ಪತ್ರಗಳು(ಓಬಿಸಿ, ಇ ಡಬ್ಲ್ಯೂಎಸ್ ) 

3. ಓಬಿಸಿ ಪ್ರಮಾಣಪತ್ರ ( ಪ್ರ-1,2ಎ,2ಬಿ,3ಎ-ಗೊಲ್ಲ,ಉಪ್ಪಾರ,ಬೆಸ್ತ,ಕುರುಬ,ಒಕ್ಕಲಿಗ,ಮಡಿವಾಳ,ದೇವಾಂಗ,ಮುಸ್ಲಿಂ ಇತರರು)

4.  ಇ ಡಬ್ಲ್ಯೂಎಸ್ ಪ್ರಮಾಣಪತ್ರ(ಲಿಂಗಾಯಿತ, ಬ್ರಾಹ್ಮಣ, ಮೊದಲಿಯಾರ್, ಇತರರು)

5. ಆಧಾರ್ ಕಾರ್ಡ್
6.ಬ್ಯಾಂಕ್ ಪಾಸ್ ಬುಕ್
7.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಅಂಗವಿಕಲರಾಗಿದ್ದಲ್ಲಿಮಾಜಿ ಸೈನಿಕರಾಗಿದ್ದಲ್ಲಿ)

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ




Post a Comment

Previous Post Next Post