Neet 2025 Documents

ನೀಟ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:
  1. ಎಸ್ ಎಸ್ ಎಲ್ ಸಿ ಅಂಕಪಟ್ಟಿ
  2. ಪ್ರಥಮ ಪಿ ಯು ಸಿ ಅಂಕಪಟ್ಟಿ
  3. ಪಾಸ್ ಪೋರ್ಟ್ ಸೈಜ್ ಪೋಟೋ 1(ವೈಟ್ ಬ್ಯಾಕ್ ಗ್ರೌಂಡ್ ಇರಬೇಕು)
  4. ಪೋಸ್ಟ್ ಕಾರ್ಡ್ ಸೈಜ್ ಪೋಟೋ 1(ವೈಟ್ ಬ್ಯಾಕ್ ಗ್ರೌಂಡ್ ಇರಬೇಕು)
  5. ಎಲ್ಲಾ 10 ಬೆರಳುಗಳ ರುಜು
  6. ಸಹಿ
  7. ಜಾತಿ-ಆದಾಯ ಪ್ರಮಾಣ ಪತ್ರ
  8. ಆಧಾರ್ ಕಾರ್ಡ್
  9. ಓಬಿಸಿ(ಪ್ರ1,2ಎ,3ಎ,2ಬಿ ಜಾತಿಯವರು ಓಬಿಸಿ ಸರ್ಟಿಪಿಕೇಟ್ ಮಾಡಿಸಿ ಅರ್ಜಿ ಸಲ್ಲಿಸಿ)
  10.  ಇ ಡಬ್ಲ್ಯೂಎಸ್ ಪ್ರಮಾಣ ಪತ್ರ(ಬ್ರಾಹ್ಮಣ, ಲಿಂಗಾಯಿತ, ಆರ್ಯವೈಶ್ಯ,ಮೊದಲಿಯಾರ್ ಜಾತಿಯವರು ಇ ಡಬ್ಲ್ಯೂಎಸ್ ಸರ್ಟಿಪಿಕೇಟ್ ಮಾಡಿಸಿ ಅರ್ಜಿ ಸಲ್ಲಿಸಿ)

Post a Comment

Previous Post Next Post