Yuvanidhi Scheme ಯುವನಿಧಿ ಅರ್ಜಿ

 ಸರ್ಕಾರದ 5 ನೇ ಯೋಜನೆಯಾದ ಯುವನಿಧಿ ಅರ್ಜಿಗಳು ಡಿಸೆಂಬರ್ 26 ರಿಂದ ಪ್ರಾರಂಭವಾಗಿದೆ.


 ಅರ್ಹತೆಗಳು

1) ಡಿಪ್ಲೊಮಾ/ಡಿಗ್ರಿ 2023‌ ನೇ ವರ್ಷದಲ್ಲಿ ಪಾಸ್ ಆಗಿರಬೇಕು.

2) ಡಿಪ್ಲೊಮಾ/ಡಿಗ್ರಿ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಅಡ್ಮಿಷನ್ ಆಗಿರಬಾರದು.

3) ಕನಿಷ್ಠ ಹತ್ತು ವರ್ಷಗಳಕಾಲ ಕರ್ನಾಟಕದಲ್ಲಿ ವ್ಯಾಸಂಗ ಮಾಡಿರಬೇಕು.

4) ಸರ್ಕಾರಿ/ಅರೆ ಸರ್ಕಾರಿ/ಕಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರಬಾರದು.

5) ಆಧಾರ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು.

6) ಬ್ಯಾಂಕ್ ಅಕೌಂಟಿಗೆ ಅಧಾರ್ ಕಾರ್ಡ್, ಪ್ಯಾನ್ ಕಾರ್ಡ್, NPCI ಲಿಂಕ್‌ ಆಗಿರಬೇಕು.


 ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

1) ಆಧಾರ ಕಾರ್ಡ್

2) ಮೊಬೈಲ್ ನಂಬರ್, ಈಮೇಲ್‌ ಐಡಿ 

3) SSLC, PUC ಮಾರ್ಕ್ಸ್ ಕಾರ್ಡ್

4) ಡಿಪ್ಲೊಮಾ/ಡಿಗ್ರಿ ಕೊನೆಯ ಮಾರ್ಕ್ಸ್ ಕಾರ್ಡ್

5) ಅಂಗವಿಕಲ ಪ್ರಮಾಣ ಪತ್ರ. ( ಇದ್ದರೆ ಮಾತ್ರ )




Post a Comment

Previous Post Next Post