ಕಾರ್ಮಿಕ ರಾಜ್ಯ ವಿಮಾ ನಿಗಮದಲ್ಲಿ ಒಟ್ಟು 282 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ.
ಉದ್ಯೋಗ ಮಾಹಿತಿ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಉದ್ಯೋಗಮಾಹಿತಿ ವಾಟ್ಸಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಯುಡಿಸಿ(ಅಪ್ಪರ್ ಡಿವಿಸನಲ್ ಕ್ಲರ್ಕ್): - ಈ ಹುದ್ದೆಗೆ ಯಾವುದೇ ಡಿಗ್ರಿಯಲ್ಲಿ ಉತ್ತೀರ್ಣರಾಗಿರಬೇಕು+ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಸ್ಟೆನೋ: - ಈ ಹುದ್ದೆಗೆ ದ್ವಿತೀಯ ಪಿ ಯು ಸಿ ಉತ್ತೀರ್ಣರಾಗಿರಬೇಕು
ಮಲ್ಟಿ ಟಾಸ್ಕಿಂಗ್ ಸ್ಟಾಫ್: - ಈ ಹುದ್ದೆಗೆ ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರಬೇಕು
ವಯೋಮಿತಿ: ಯು ಡಿ ಸಿ & ಸ್ಟೆನೋ
ಸಾಮಾನ್ಯ ಅಭ್ಯರ್ಥಿಗಳು 18-27 ವರ್ಷದೊಳಗಿರಬೇಕು.
ಓಬಿಸಿ 18-30 ವರ್ಷದೊಳಗಿರಬೇಕು.
ಎಸ್ ಸಿ , ಎಸ್ ಟಿ ಅಭ್ಯರ್ಥಿಗಳು 18-32 ವರ್ಷದೊಳಗಿರಬೇಕು.
ವಯೋಮಿತಿ: ಮಲ್ಟಿ ಟಾಸ್ಕಿಂಗ್ ಸ್ಟಾಫ್
ಸಾಮಾನ್ಯ ಅಭ್ಯರ್ಥಿಗಳು 18-25 ವರ್ಷದೊಳಗಿರಬೇಕು.
ಓಬಿಸಿ 18-28 ವರ್ಷದೊಳಗಿರಬೇಕು.
ಎಸ್ ಸಿ , ಎಸ್ ಟಿ ಅಭ್ಯರ್ಥಿಗಳು 18-30 ವರ್ಷದೊಳಗಿರಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
1.ಎಸ್.ಎಸ್.ಎಲ್.ಸಿ. ಅಂಕಪಟ್ಟಿ
2.ಡಿಗ್ರಿ ಅಂಕಪಟ್ಟಿ
3.ಜಾತಿ, ಓಬಿಸಿ, ಪ್ರಮಾಣಪತ್ರ
4. ಆಧಾರ್ ಕಾರ್ಡ್
2.ಡಿಗ್ರಿ ಅಂಕಪಟ್ಟಿ
3.ಜಾತಿ, ಓಬಿಸಿ, ಪ್ರಮಾಣಪತ್ರ
4. ಆಧಾರ್ ಕಾರ್ಡ್
5.ಪಾಸ್ ಪೋರ್ಟ್ ಸೈಜ್ ಪೋಟೋ