KSRP Constable Recruitment 2026

 

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿಶೇಷ ಮೀಸಲು ಪೊಲೀಸ್ ಕಾನ್ ಸ್ಟೇಬಲ್  ಕೆ ಎಸ್ ಆರ್ ಪಿ (ನಾನ್ ಕಲ್ಯಾಣ ಕರ್ನಾಟಕ-ಆರ್ ಪಿ ಸಿ ) ಒಟ್ಟು  1455(ಪುರುಷ 1382+ಮಹಿಳೆ 73) ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ. 


ವಿದ್ಯಾರ್ಹತೆ:

ದ್ವಿತೀಯ ಪಿ ಯು ಸಿ ಪಾಸಾಗಿರಬೇಕು ಅಥವಾ
ಐ ಟಿ ಐ, ಡಿಪ್ಲೋಮಾ ಪಾಸಾಗಿರಬೇಕು
(ಐ ಟಿ ಐ ಅಭ್ಯರ್ಥಿಗಳು ಎನ್ ಐ ಓ ಎಸ್  ನ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ್ & ಒಂದು ಶೈಕ್ಷಣಿಕ ವಿಷಯದಲ್ಲಿ ಅಥವಾ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ಪರೀಕ್ಷೆಯಲ್ಲಿ ಒಂದು  ಭಾಷೆ & ಒಂದು ವಿಷಯದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಪಿ ಯು ಸಿ ಗೆ ತತ್ಸಮಾನವೆಂದು ಪರಿಗಣಿಸಲಾಗುವುದು).



 ವಯೋಮಿತಿ:

ಸಾಮಾನ್ಯ ಅಭ್ಯರ್ಥಿಗಳು 18-33 ವರ್ಷದೊಳಗಿರಬೇಕು.

ಎಸ್ ಸಿ/ಎಸ್ ಟಿ/ಪ್ರ-1,2/2ಬಿ/3/3ಬಿ 18-35 ವರ್ಷದೊಳಗಿರಬೇಕು.

 ಕರ್ನಾಟಕ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 18-38

ಅರ್ಜಿ ಶುಲ್ಕ:

ಸಾಮಾನ್ಯ, 2/2ಬಿ/3/3ಬಿ ಅಭ್ಯರ್ಥಿಗಳಿಗೆ 750 ರೂ.ಗಳು

ಎಸ್ ಸಿ/ಎಸ್ ಟಿ/ಪ್ರ-1/ಮಾಜಿ ಸೈನಿಕ ಅಭ್ಯರ್ಥಿಗಳಿಗೆ 500 ರೂ.ಗಳು


 ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:13-07-2026
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:10-08-2026
ಶುಲ್ಕ ಪಾವತಿಸಲು ಕೊನೆಯ ದಿನಾಂಕ:11-08-2026



 ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:

1.ಎಸ್.ಎಸ್.ಎಲ್.ಸಿಅಂಕಪಟ್ಟಿ
2. ದ್ವಿತೀಯ ಪಿ ಯು ಸಿ/ಐಟಿಐ/ಡಿಪ್ಲೋಮಾ ಅಂಕಪಟ್ಟಿ
3.ಇತ್ತೀಚಿನ ಭಾವಚಿತ್ರ(ಪಾಸ್ ಪೋರ್ಟ್ ಸೈಜ್ ಪೋಟೋ)
4.ಜಾತಿ-ಆದಾಯ ಪ್ರಮಾಣ ಪತ್ರಗಳು
5. ಆಧಾರ್ ಕಾರ್ಡ್
6. ಕನ್ನಡ ಮಾಧ್ಯಮ ಪ್ರಮಾಣ ಪತ್ರ(1-10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ ಈ ಕನ್ನಡ ಮಾಧ್ಯಮ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು )
7. ಗ್ರಾಮೀಣ ಪ್ರಮಾಣಪತ್ರ (1-10ನೇ ತರಗತಿಯವರೆಗೆ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿದ್ದರೆ ಈ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು)
8.ಇನ್ನಿತರ ಮೀಸಲಾತಿ ದಾಖಲಾತಿಗಳು
(ಉದಾ: ಯೋಜನಾ ನಿರಾಶ್ರಿತರಾಗಿದ್ದಲ್ಲಿ, ಅಂಗವಿಕಲರಾಗಿದ್ದಲ್ಲಿ, ಮಾಜಿ ಸೈನಿಕರಾಗಿದ್ದಲ್ಲಿ,  ಕಲ್ಯಾಣ ಕರ್ನಾಟಕ ಅಭ್ಯರ್ಥಿಯಾಗಿದ್ದಲ್ಲಿ)


ನೋಟಿಫಿಕೇಷನ್ (ಆರ್ ಪಿ ಸಿ)

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ(ಆರ್ ಪಿ ಸಿ)


*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***


ಉದ್ಯೋಗ ಮಾಹಿತಿ ಮೊಬೈಲ್ ಆಪ್ ಲಿಂಕ್

ಇಲ್ಲಿ ಕ್ಲಿಕ್ ಮಾಡಿ

ಉದ್ಯೋಗ ಮಾಹಿತಿ ವಾಟ್ಸಪ್ ಚಾನಲ್

ಇಲ್ಲಿ ಕ್ಲಿಕ್ ಮಾಡಿ






👮‍♂️ ಕರ್ನಾಟಕ ಪೊಲೀಸ್ ಇಲಾಖೆ ಬೃಹತ್ ನೇಮಕಾತಿ - 2026 👮‍♀️

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‌ಟೇಬಲ್ - KSRP (ನಾನ್ ಕಲ್ಯಾಣ ಕರ್ನಾಟಕ - RPC) ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ!

  • ಒಟ್ಟು ಹುದ್ದೆಗಳು: 1,455

    • ಪುರುಷರು: 1,382

    • ಮಹಿಳೆಯರು: 73

🎓 ವಿದ್ಯಾರ್ಹತೆ

  • ದ್ವಿತೀಯ ಪಿಯುಸಿ (2nd PUC) ಪಾಸಾಗಿರಬೇಕು.

  • ಅಥವಾ ಐಟಿಐ (ITI) / ಡಿಪ್ಲೋಮಾ (Diploma) ಪಾಸಾಗಿರಬೇಕು. (ಗಮನಿಸಿ: ಐಟಿಐ ಅಭ್ಯರ್ಥಿಗಳು NIOS ವತಿಯಿಂದ ಅಥವಾ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಹಾಗೂ ಒಂದು ಶೈಕ್ಷಣಿಕ ವಿಷಯದಲ್ಲಿ ಉತ್ತೀರ್ಣರಾಗಿ ತತ್ಸಮಾನ ಪ್ರಮಾಣಪತ್ರ ಹೊಂದಿರಬೇಕು).

⏳ ವಯೋಮಿತಿ

  • ಸಾಮಾನ್ಯ ಅಭ್ಯರ್ಥಿಗಳು (General): 18 ರಿಂದ 33 ವರ್ಷ.

  • SC / ST / ಪ್ರವರ್ಗ-1, 2A, 2B, 3A, 3B: 18 ರಿಂದ 35 ವರ್ಷ.

  • ಬುಡಕಟ್ಟು ಅಭ್ಯರ್ಥಿಗಳು (ಅರಣ್ಯ ಪ್ರದೇಶದವರು): 18 ರಿಂದ 38 ವರ್ಷ.

💳 ಅರ್ಜಿ ಶುಲ್ಕ

  • GM, 2A, 2B, 3A, 3B ಅಭ್ಯರ್ಥಿಗಳಿಗೆ: ₹750

  • SC, ST, ಪ್ರವರ್ಗ-1 & ಮಾಜಿ ಸೈನಿಕರಿಗೆ: ₹500

📅 ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ: 13-07-2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-08-2026

  • ಶುಲ್ಕ ಪಾವತಿಸಲು ಕೊನೆಯ ದಿನಾಂಕ: 11-08-2026

📂 ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:

  1. SSLC ಅಂಕಪಟ್ಟಿ

  2. ದ್ವಿತೀಯ ಪಿಯುಸಿ / ಐಟಿಐ / ಡಿಪ್ಲೋಮಾ ಅಂಕಪಟ್ಟಿ

  3. ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋ

  4. ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Caste & Income Certificate)

  5. ಆಧಾರ್ ಕಾರ್ಡ್

  6. ಕನ್ನಡ ಮಾಧ್ಯಮ ಪ್ರಮಾಣ ಪತ್ರ (1 ರಿಂದ 10ನೇ ತರಗತಿವರೆಗೆ ಓದಿದ್ದರೆ)

  7. ಗ್ರಾಮೀಣ ಪ್ರಮಾಣ ಪತ್ರ (1 ರಿಂದ 10ನೇ ತರಗತಿವರೆಗೆ ಓದಿದ್ದರೆ)

  8. ಇತರ ಮೀಸಲಾತಿ ಪ್ರಮಾಣ ಪತ್ರಗಳು (ಯೋಜನಾ ನಿರಾಶ್ರಿತ, ಅಂಗವಿಕಲ, ಮಾಜಿ ಸೈನಿಕ, ಕಲ್ಯಾಣ ಕರ್ನಾಟಕ ಇತ್ಯಾದಿ ಅನ್ವಯಿಸಿದಲ್ಲಿ)

ಹೆಚ್ಚಿನ ಮಾಹಿತಿ ಹಾಗೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಂದೇ ನಮ್ಮ ಇಂಟರ್ನೆಟ್ ಸೆಂಟರ್‌ಗೆ ಭೇಟಿ ನೀಡಿ.

ನಿರಂಜನ್ ಇಂಟರ್ ನೆಟ್, ಮೊದಲನೇ ಮಹಡಿ, ಗಣಪತಿ ಪೆಂಡಾಲ್ ರಸ್ತೆ ,ಅರಸೀಕೆರೆ

















Post a Comment

Previous Post Next Post