ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿಮಿಟೆಡ್ ನೇಮಕಾತಿ 2026

 

ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿಮಿಟೆಡ್ ನೇಮಕಾತಿ 2026

ಹುದ್ದೆಗಳು:

  • ಫ್ರಂಟ್ ಡೆಸ್ಕ ಅಸೋಸಿಯೇಟ್ / ಕಸ್ಟಮರ್ ರಿಲೇಷನಷಿಪ್ ಅಸೋಸಿಯೇಟ್
  • ಸೇವಕ / ಸಿಪಾಯಿ / ಕಾವಲುಗಾರ / ಭದ್ರತಾ ರಕ್ಷಕ

ಒಟ್ಟು ಹುದ್ದೆಗಳು:

  • 40 ಹುದ್ದೆಗಳು

ಕರ್ತವ್ಯ ಸ್ಥಳ:

  • ಶಿರಸಿ

ಶೈಕ್ಷಣಿಕ ಅರ್ಹತೆ

ಫ್ರಂಟ್ ಡೆಸ್ಕ ಅಸೋಸಿಯೇಟ್ / ಕಸ್ಟಮರ್ ರಿಲೇಷನಷಿಪ್ ಅಸೋಸಿಯೇಟ್

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.Com / BBA / BBM / BE / B.Sc / BA ಪದವಿ.
  • ಎಲ್ಲಾ ವರ್ಷದ ಸರಾಸರಿ 50% ಅಥವಾ ಅದಕ್ಕಿಂತ ಹೆಚ್ಚು ಅಂಕಗಳು ಕಡ್ಡಾಯ.
  • B.Sc ಅಭ್ಯರ್ಥಿಗಳು ಗಣಿತ ಅಥವಾ ಸಂಖ್ಯಾಶಾಸ್ತ್ರವನ್ನು ಒಂದು ಐಚ್ಛಿಕ ವಿಷಯವಾಗಿ ಓದಿರಬೇಕು.
  • BA ಅಭ್ಯರ್ಥಿಗಳು ಗಣಿತ, ಸಂಖ್ಯಾಶಾಸ್ತ್ರ ಅಥವಾ ಅರ್ಥಶಾಸ್ತ್ರವನ್ನು ಒಂದು ಐಚ್ಛಿಕ ವಿಷಯವಾಗಿ ಓದಿರಬೇಕು.

ಸೇವಕ / ಸಿಪಾಯಿ / ಕಾವಲುಗಾರ / ಭದ್ರತಾ ರಕ್ಷಕ

  • SSLC ಉತ್ತೀರ್ಣರಾಗಿರಬೇಕು.
  • ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು.

ವಯೋಮಿತಿ

  • ಕನಿಷ್ಠ: 18 ವರ್ಷ
  • ಸಾಮಾನ್ಯ ವರ್ಗ: ಗರಿಷ್ಠ 40 ವರ್ಷ
  • 2A / 2B / 3A / 3B: ಗರಿಷ್ಠ 43 ವರ್ಷ
  • SC / ST / ಪ್ರವರ್ಗ-1: ಗರಿಷ್ಠ 45 ವರ್ಷ

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು

  • SSLC ಅಂಕಪಟ್ಟಿ
  • ಪದವಿ ಅಂಕಪಟ್ಟಿಗಳು (ಅನ್ವಯಿಸಿದರೆ)
  • ಆಧಾರ್ ಕಾರ್ಡ್
  • ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ಜಾತಿ ಹಾಗೂ ಆದಾಯ ಪ್ರಮಾಣಪತ್ರ (ಅನ್ವಯಿಸಿದರೆ)
  • ಇತರೆ ಮೀಸಲಾತಿ ಸಂಬಂಧಿತ ದಾಖಲೆಗಳು (ಅನ್ವಯಿಸಿದರೆ)

ನಿಗದಿತ ಅರ್ಜಿ ಶುಲ್ಕದ ವಿವರ:

  • ಅರ್ಜಿ ಶುಲ್ಕ: ರೂ. 1,000/-
  • ಶುಲ್ಕವನ್ನು "Chief Executive Officer, The Sirsi Urban Sahakari Bank Ltd., Sirsi" ಅವರ ಹೆಸರಿಗೆ ಡಿಮಾಂಡ್ ಡ್ರಾಫ್ಟ್ (Demand Draft - DD) ಮೂಲಕ ಪಡೆದು ಅರ್ಜಿಯೊಂದಿಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • 📅 ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 07 ಜುಲೈ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28 ಜುಲೈ 2026

ಅರ್ಜಿ ಫಾರಂಗಾಗಿ ಇಲ್ಲಿ ಕ್ಕಿಕ್ ಮಾಡಿ

*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***


ಉದ್ಯೋಗ ಮಾಹಿತಿ ಮೊಬೈಲ್ ಆಪ್ ಲಿಂಕ್

ಇಲ್ಲಿ ಕ್ಲಿಕ್ ಮಾಡಿ

ಉದ್ಯೋಗ ಮಾಹಿತಿ ವಾಟ್ಸಪ್ ಚಾನಲ್

ಇಲ್ಲಿ ಕ್ಲಿಕ್ ಮಾಡಿ



Post a Comment

Previous Post Next Post