Ksrp & Irb sub inspector total 70 posts

  ಕೆ ಎಸ್ ಆರ್ ಪಿ & ಐ ಆರ್ ಬಿ ಸಬ್ ಇನ್ಸ್ ಪೆಕ್ಟರ್ ಒಟ್ಟು 70 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ

        ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ.

ಸಬ್ ಇನ್ಸ್ ಪೆಕ್ಟರ್:  ಹುದ್ದೆಗೆ ಯಾವುದೇ ಡಿಗ್ರಿಯಲ್ಲಿ ಉತ್ತೀರ್ಣರಾಗಿರಬೇಕು 
 

ವಯೋಮಿತಿ:

ಸಾಮಾನ್ಯ ಅಭ್ಯರ್ಥಿಗಳು 21-26 ವರ್ಷದೊಳಗಿರಬೇಕು.

2/2ಬಿ/3/3ಬಿ/ಎಸ್ ಸಿ/ಎಸ್ ಟಿ/ಪ್ರ-1 21-28 ವರ್ಷದೊಳಗಿರಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
1.ಎಸ್.ಎಸ್.ಎಲ್.ಸಿ. ಅಂಕಪಟ್ಟಿ 
2.ಡಿಗ್ರಿ ಅಂಕಪಟ್ಟಿ
3.ಜಾತಿ / ಆದಾಯ ಪ್ರಮಾಣಪತ್ರ
4. ಆಧಾರ್ ಕಾರ್ಡ್
5.ಪಾಸ್ ಪೋರ್ಟ್ ಸೈಜ್ ಪೋಟೋ
6.ಗ್ರಾಮೀಣ/ಕನ್ನಡ ಮೀಸಲಾತಿ ಪ್ರಮಾಣ ಪತ್ರ
7.ಸರ್ಕಾರಿ ನೌಕರರಾಗಿದ್ದಲ್ಲಿ ಎನ್ ಓ ಸಿ 
8.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಅಂಗವಿಕಲರಾಗಿದ್ದಲ್ಲಿ, ಯೋಜನಾ ನಿರಾಶ್ರಿತರಾಗಿದ್ದಲ್ಲಿ).
 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:20-12-2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:18-01-2022

ಶುಲ್ಕ ಪಾವತಿಸಲು ಕೊನೆಯ ದಿನಾಂಕ: 20-01-2022

        ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ.

Post a Comment

Previous Post Next Post