ಮೈಸೂರು ಜಿಲ್ಲಾ ನ್ಯಾಯಾಲಯ ನೇಮಕಾತಿ 2026

 Mysore Court Recruitment 2026

ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಆದೇಶ ಜಾರಿಕಾರ, ಸೇವಕ, ಬೆರಳಚ್ಚುಗಾರ,  ಬೆರಳಚ್ಚು ನಕಲುಗಾರ & ಶೀಘ್ರಲಿಪಿಗಾರ ಒಟ್ಟು 93 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ

ಅರ್ಜಿದಾರರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆ, ಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕು. ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಶುಲ್ಕ, ಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರಬೇಕು, ಈ ಮೂಲ ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.


ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜಾತಿ, ಉಪಜಾತಿ, ಲಿಂಗ, ಹುಟ್ಟಿದ ದಿನಾಂಕ, ಪ್ರಮಾಣಪತ್ರಗಳ ದಿನಾಂಕ, ಕನ್ನಡ ಅಭ್ಯರ್ಥಿಯೇ, ಗ್ರಾಮೀಣ ಅಭ್ಯರ್ಥಿಯೇ,ಯೋಜನಾ ನಿರಾಶ್ರಿತರೇ, ಮಾಜಿ ಸೈನಿಕರೇ, ಸೇವಾ ನಿರತ ಅಭ್ಯರ್ಥಿಯೇ, ಕಲ್ಯಾಣ ಕರ್ನಾಟಕ ಅಭ್ಯರ್ಥಿಯೇ,ವಿದ್ಯಾರ್ಹತೆ ಫಲಿತಾಂಶ ಪ್ರಕಟವಾದ ದಿನಾಂಕ, ಶೇಕಡವಾರು/ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ ನಮೂದಿಸಬೇಕು.

    1.        ಸೇವಕ ಹುದ್ದೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಒಟ್ಟು 75 ಹುದ್ದೆಗಳು.

        

        2.    ಆದೇಶ ಜಾರಿಕಾರ ಹುದ್ದೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.ಒಟ್ಟು 11 ಹುದ್ದೆಗಳು 


    
    3.     ಬೆರಳಚ್ಚು ನಕಲುಗಾರ ಹುದ್ದೆಗೆ ದ್ವಿತೀಯ ಪಿ ಯು ಸಿ  ಪರೀಕ್ಷೆಯಲ್ಲಿ  ಉತ್ತೀರ್ಣರಾಗಿರಬೇಕು  +  ಕನ್ನಡ & ಇಂಗ್ಲೀಷ್ ಭಾಷೆಗಳಲ್ಲಿ ಕಿರಿಯ ಶ್ರೇಣಿ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

    ಒಟ್ಟು 3 ಹುದ್ದೆಗಳು 


    4.   ಶೀಘ್ರಲಿಪಿಕಾರ ಹುದ್ದೆಗೆ ದ್ವಿತೀಯ ಪಿ ಯು ಸಿ/3 ವರ್ಷದ ಡಿಪ್ಲೋಮಾ   ಪರೀಕ್ಷೆಯಲ್ಲಿ  ಉತ್ತೀರ್ಣರಾಗಿರಬೇಕು  +   ಕನ್ನಡ & ಇಂಗ್ಲೀಷ್ ಭಾಷೆಗಳಲ್ಲಿ ಹಿರಿಯ ಶ್ರೇಣಿ  ಬೆರಳಚ್ಚು ಮತ್ತು ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.ಒಟ್ಟು 4 ಹುದ್ದೆಗಳು 


ವಯೋಮಿತಿ:

ಸಾಮಾನ್ಯ ಅಭ್ಯರ್ಥಿಗಳು 18-40 ವರ್ಷದೊಳಗಿರಬೇಕು.
2/2ಬಿ/3/3ಬಿ 18-43 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ/ಪ್ರ-1 18-45 ವರ್ಷದೊಳಗಿರಬೇಕು.

ಅರ್ಜಿ ಶುಲ್ಕ:

ಸಾಮಾನ್ಯ ಅಭ್ಯರ್ಥಿಗಳಿಗೆ 200 ರೂ.ಗಳು

2/2ಬಿ/3/3ಬಿ  ಅಭ್ಯರ್ಥಿಗಳಿಗೆ 100 ರೂ.ಗಳು

ಎಸ್ ಸಿ/ಎಸ್ ಟಿ/ಪ್ರ-1,ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ



ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 28.04.2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:31.05.2026


ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:

1.ಎಸ್.ಎಸ್.ಎಲ್.ಸಿಅಂಕಪಟ್ಟಿ 

2. ದ್ವಿತೀಯ ಪಿ ಯು ಸಿ ಅಂಕಪಟ್ಟಿ
3.ಜಾತಿ-ಆದಾಯ ಪ್ರಮಾಣಪತ್ರ
4. ಆಧಾರ್ ಕಾರ್ಡ್
5.ಪಾಸ್ ಪೋರ್ಟ್ ಸೈಜ್ ಪೋಟೋ

6. ಕನ್ನಡ ಮಾಧ್ಯಮ ಪ್ರಮಾಣ ಪತ್ರ(1-10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ ಈ ಕನ್ನಡ ಮಾಧ್ಯಮ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು )

7. ಗ್ರಾಮೀಣ ಪ್ರಮಾಣಪತ್ರ (1-10ನೇ ತರಗತಿಯವರೆಗೆ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿದ್ದರೆ ಈ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು)

8.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಯೋಜನಾ ನಿರಾಶ್ರಿತರಾಗಿದ್ದಲ್ಲಿ, ಅಂಗವಿಕಲರಾಗಿದ್ದಲ್ಲಿ, ಮಾಜಿ ಸೈನಿಕರಾಗಿದ್ದಲ್ಲಿ)

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ.

ಸೇವಕ ಹುದ್ದೆಯ ನೋಟಿಫಿಕೇಷನ್ ಗಾಗಿ ಇಲ್ಲಿ ಕ್ಕಿಕ್ ಮಾಡಿ

ಆದೇಶ ಜಾರಿಕಾರರ ಹುದ್ದೆಯ ನೋಟಿಫಿಕೇಷನ್ ಗಾಗಿ ಇಲ್ಲಿ ಕ್ಕಿಕ್ ಮಾಡಿ

ಬೆರಳಚ್ಚು ನಕಲುಗಾರ ಹುದ್ದೆಯ ನೋಟಿಫಿಕೇಷನ್ ಗಾಗಿ ಇಲ್ಲಿ ಕ್ಕಿಕ್ ಮಾಡಿ

ಶೀಘ್ರಲಿಪಿಗಾರ ಹುದ್ದೆಯ ನೋಟಿಫಿಕೇಷನ್ ಗಾಗಿ ಇಲ್ಲಿ ಕ್ಕಿಕ್ ಮಾಡಿ


 ಅರ್ಜಿ ಸಲ್ಲಿಸಲು ಭೇಟಿಕೊಡಿ: ನಿರಂಜನ್ ಇಂಟರ್ ನೆಟ್ ಸೆಂಟರ್

ಹಾಸನ್ ಸರ್ಕಲ್ಗಣಪತಿ ಪೆಂಡಾಲ್ ರಸ್ತೆಅರಸೀಕೆರೆ. 9964528012

 --ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಮಾಡಿಕೊಂಡರೆ ಪ್ರತಿದಿನ ಆಪ್ ಓಪನ್ ಮಾಡಿ ಸರ್ಕಾರಿ ಸೌಲಭ್ಯ, ಉದ್ಯೋಗ ಇನ್ನಿತರೆ ಮಾಹಿತಿಗಳನ್ನು ಪಡೆಯಲು ಅನುಕೂಲವಾಗುವುದು--


ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಲಿಂಕ್

ಉದ್ಯೋಗ ಮಾಹಿತಿ ವಾಟ್ಸಪ್ ಪೇಜ್ ಲಿಂಕ್

How to Apply for Karnataka Governments Jobsarnataka Governments Jobs

Visit the official website

Find the notification & read all the instructions carefully.

Make sure you have the documents you heard in the official notification before filling out the

online application form.

Fill the application form with a Name, Father Name, Date of birth, address, mobile number,

email, qualification details and more.

After filling the online application form .

Upload all required documents in the application.

Pay the application fees & take the application form printout. Keep the application form printed out until the end of the hiring process.

Online Applications: Visit Niranjan Internet Centre, Hassan Circle, Ganapathi

Pendal Road,Arsikere





Post a Comment

Previous Post Next Post