ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ನೇಮಕಾತಿ 2026

 

ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ನೇಮಕಾತಿ 2026

ಹುದ್ದೆಗಳ ವಿವರ: 

ಜವಾನ, ಕಾವಲುಗಾರ, ಸ್ವೀಪರ್, ಜವಾನ(ಹೌಸ್ ಕೀಪಿಂಗ್) ಒಟ್ಟು ಹುದ್ದೆಗಳು 85

ವಿದ್ಯಾರ್ಹತೆ: ಹತ್ತನೇ ತರಗತಿಯಲ್ಲಿ ಪಾಸಾಗಿರಬೇಕು

ಲಿಫ್ಟ್ ಅಟೆಂಡರ್ ಟ್ಟು ಹುದ್ದೆಗಳು 5

ವಿದ್ಯಾರ್ಹತೆ: ಹತ್ತನೇ ತರಗತಿಯಲ್ಲಿ ಪಾಸಾಗಿರಬೇಕು + ಲಿಫ್ಟ್ ಮೆಕ್ಯಾನಿಸಂನಲ್ಲಿ ಅನುಭವವನ್ನು ಹೊಂದಿರಬೇಕು

ಸಹಾಯಕ ಬೈಂಡರ್ ಟ್ಟು ಹುದ್ದೆಗಳು 1

ವಿದ್ಯಾರ್ಹತೆ: ಹತ್ತನೇ ತರಗತಿಯಲ್ಲಿ ಪಾಸಾಗಿರಬೇಕು + ಬೈಂಡಿಂಗ್ ಕೆಲಸದಲ್ಲಿ ಎರಡು ವರ್ಷಗಳ  ಅನುಭವವನ್ನು ಹೊಂದಿರಬೇಕು

ದರ್ಜಿ ಟ್ಟು ಹುದ್ದೆಗಳು 1

ವಿದ್ಯಾರ್ಹತೆ: ಹತ್ತನೇ ತರಗತಿಯಲ್ಲಿ ಪಾಸಾಗಿರಬೇಕು +ದರ್ಜಿ  ಬೈಂಡಿಂಗ್ ಕೆಲಸದಲ್ಲಿ ಮೂರು ವರ್ಷಗಳ  ಅನುಭವವನ್ನು ಹೊಂದಿರಬೇಕು

ಧೋಬಿ ಟ್ಟು ಹುದ್ದೆಗಳು 1

ವಿದ್ಯಾರ್ಹತೆ: ಹತ್ತನೇ ತರಗತಿಯಲ್ಲಿ ಪಾಸಾಗಿರಬೇಕು +ಧೋಬಿ ಕೆಲಸದಲ್ಲಿ  ಅನುಭವವನ್ನು ಹೊಂದಿರಬೇಕು


ವಯೋಮಿತಿ: 

ಸಾಮಾನ್ಯ ವರ್ಗ 18 ರಿಂದ 40 ವರ್ಷ

ಇತರೆ ಹಿಂದುಳಿದ ವರ್ಗಗಳಿಗೆ (2ಎ,3ಎ,2ಬಿ,3ಬಿ)18 ರಿಂದ 43 ವರ್ಷ

ಪ.ಜಾತಿ/ಪ.ಪಂ/ಪ್ರ-1 ಅಭ್ಯರ್ಥಿಗಳಿಗೆ 18 ರಿಂದ 45 ವರ್ಷ


ಅರ್ಜಿ ಶುಲ್ಕ:

ಸಾಮಾನ್ಯ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ  200/-

ಎಸ್ ಸಿ/ಎಸ್ ಟಿ/ಪ್ರ-1 /ಅಂಗವಿಕಲರಿಗೆ   100/-


ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

* ಪಾಸ್ ಪೋರ್ಟ್ ಸೈಜ್ ಪೋಟೋ 1(ಬ್ಯಾಕ್ ಗ್ರೌಂಡ್ ವೈಟ್ ಇರಬೇಕು)

* ಸಹಿ

* ಎಸ್ ಎಸ್ ಎಲ್ ಸಿ ಅಂಕಪಟ್ಟಿ

* ಜಾತಿ ಆದಾಯ ಪ್ರಮಾಣ ಪತ್ರ

* ಇತರೆ ಮೀಸಲಾತಿ ಪ್ರಮಾಣ ಪತ್ರಗಳು ಅನ್ವಯಿಸಿದ್ದಲ್ಲಿ ಮಾತ್ರ( 1-10 ನೇ ತರಗತಿವರೆಗೆ ಕನ್ನಡ ಮಾಧ್ಯಮ, 1-10 ನೇ ತರಗತಿವರೆಗೆ ಗ್ರಾಮೀಣ ಮಾಧ್ಯಮ ಪ್ರಮಾಣ ಪತ್ರ, ಅಂಗವಿಕಲ, ಮಾಜಿ ಸೈನಿಕ, ಯೋಜನಾ ನಿರಾಶ್ರಿತ, ತೃತೀಯ ಲಿಂಗ)

* ಅನುಭವ ಪ್ರಮಾಣ ಪತ್ರ( ಲಿಫ್ಟ್ ಅಟೆಂಡರ್, ಸಹಾಯಕ ಬೈಂಡರ್, ದರ್ಜಿ & ಧೋಬಿ ಹುದ್ದೆಗಳಿಗೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-05-2026

ಅರ್ಜಿ ಸಲ್ಲಿಸಲು ಇಲ್ಲಿ ಕ್ಕಿಕ್ ಮಾಡಿ.

ನೋಟಿಫೀಕೇಷನ್ ಗಾಗಿ ಇಲ್ಲಿ ಕ್ಕಿಕ್ ಮಾಡಿ

ಉದ್ಯೋಗ ಮಾಹಿತಿ ಆಪ್ ಲಿಂಕ್




Post a Comment

Previous Post Next Post