ವೀರಶೈವ ಸಹಕಾರಿ ಬ್ಯಾಂಕ್ ಲಿಮಿಟೆಡ್ ಬೆಂಗಳೂರು ನೇಮಕಾತಿ 2026

 

ವೀರಶೈವ ಸಹಕಾರಿ ಬ್ಯಾಂಕ್ ಲಿಮಿಟೆಡ್ ಬೆಂಗಳೂರು ನೇಮಕಾತಿ 2026

ಹುದ್ದೆಗಳ ವಿವರ: 
ಕಿರಿಯ ಸಹಾಯಕರು: ಟ್ಟು ಹುದ್ದೆಗಳು 10
ವಿದ್ಯಾರ್ಹತೆ: ಯಾವುದೇ ಪದವಿಯಲ್ಲಿ  ತೇರ್ಗಡೆಯಾಗಿರಬೇಕು
                       ಕಂಪ್ಯೂಟರ್  ಜ್ಞಾನ ಹೊಂದಿರಬೇಕು

ಅಟೆಂಡರ್   :ಒಟ್ಟು ಹುದ್ದೆಗಳು 2
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು 


ವಯೋಮಿತಿ: 

ಸಾಮಾನ್ಯ ವರ್ಗ 18 ರಿಂದ 40ವರ್ಷ

2/2ಬಿ/3/3ಬಿ 18-43 ವರ್ಷದೊಳಗಿರಬೇಕು.

ಎಸ್ ಸಿ/ಎಸ್ ಟಿ/ಪ್ರ-1 18-45 ವರ್ಷದೊಳಗಿರಬೇಕು.



ಕಿರಿಯ ಸಹಾಯಕ ಅರ್ಜಿ ಶುಲ್ಕ:

ಸಾಮಾನ್ಯ,2/2ಬಿ/3/3ಬಿ  ಅಭ್ಯರ್ಥಿಗಳಿಗೆ 2360 ರೂ.ಗಳು

ಎಸ್ ಸಿ/ಎಸ್ ಟಿ/ಪ್ರ-1, ಮಹಿಳಾ ಅಭ್ಯರ್ಥಿಗಳಿಗೆ 1180 ರೂ.ಗಳು


ಅಟೆಂಡರ್ ಅರ್ಜಿ ಶುಲ್ಕ:

ಸಾಮಾನ್ಯ,2/2ಬಿ/3/3ಬಿ  ಅಭ್ಯರ್ಥಿಗಳಿಗೆ 1180 ರೂ.ಗಳು

ಎಸ್ ಸಿ/ಎಸ್ ಟಿ/ಪ್ರ-1, ಮಹಿಳಾ ಅಭ್ಯರ್ಥಿಗಳಿಗೆ 590 ರೂ.ಗಳು


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27.05.2026

ನೋಟಿಫಿಕೇಷನ್ ಗಾಗಿ ಇಲ್ಲಿ ಕ್ಕಿಕ್ ಮಾಡಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:

1.ಎಸ್.ಎಸ್.ಎಲ್.ಸಿಅಂಕಪಟ್ಟಿ 

2. ದ್ವಿತೀಯ ಪಿ ಯು ಸಿ ಅಂಕಪಟ್ಟಿ
3.ಜಾತಿ-ಆದಾಯ ಪ್ರಮಾಣಪತ್ರ
4. ಆಧಾರ್ ಕಾರ್ಡ್
5.ಪಾಸ್ ಪೋರ್ಟ್ ಸೈಜ್ ಪೋಟೋ

6. ಕನ್ನಡ ಮಾಧ್ಯಮ ಪ್ರಮಾಣ ಪತ್ರ(1-10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ ಈ ಕನ್ನಡ ಮಾಧ್ಯಮ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು )

7. ಗ್ರಾಮೀಣ ಪ್ರಮಾಣಪತ್ರ (1-10ನೇ ತರಗತಿಯವರೆಗೆ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿದ್ದರೆ ಈ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು)

8.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಯೋಜನಾ ನಿರಾಶ್ರಿತರಾಗಿದ್ದಲ್ಲಿ, ಅಂಗವಿಕಲರಾಗಿದ್ದಲ್ಲಿ, ಮಾಜಿ ಸೈನಿಕರಾಗಿದ್ದಲ್ಲಿ)


 --ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಮಾಡಿಕೊಂಡರೆ ಪ್ರತಿದಿನ ಆಪ್ ಓಪನ್ ಮಾಡಿ ಸರ್ಕಾರಿ ಸೌಲಭ್ಯ, ಉದ್ಯೋಗ ಇನ್ನಿತರೆ ಮಾಹಿತಿಗಳನ್ನು ಪಡೆಯಲು ಅನುಕೂಲವಾಗುವುದು--


ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಲಿಂಕ್

ಉದ್ಯೋಗ ಮಾಹಿತಿ ವಾಟ್ಸಪ್ ಪೇಜ್ ಲಿಂಕ್


How to Apply for Karnataka Governments Jobsarnataka Governments Jobs

Visit the official website

Find the notification & read all the instructions carefully.

Make sure you have the documents you heard in the official notification before filling out the

online application form.

Fill the application form with a Name, Father Name, Date of birth, address, mobile number,

email, qualification details and more.

After filling the online application form .

Upload all required documents in the application.

Pay the application fees & take the application form printout. Keep the application form printed out until the end of the hiring process.




Post a Comment

Previous Post Next Post