ಪಂಜಾಬ್ & ಸಿಂಧ್ ಬ್ಯಾಂಕ್ ನೇಮಕಾತಿ

 

ಪಂಜಾಬ್ & ಸಿಂಧ್ ಬ್ಯಾಂಕ್ ನೇಮಕಾತಿ

ಹುದ್ದೆಗಳ ವಿವರ: 


ಲೋಕಲ್ ಬ್ಯಾಂಕ್ ಆಫೀಸರ್: ಟ್ಟು ಹುದ್ದೆಗಳು 1000


ವಿದ್ಯಾರ್ಹತೆ: ಯಾವುದೇ ಪದವಿಯಲ್ಲಿ  ತೇರ್ಗಡೆಯಾಗಿರಬೇಕು
                    


ವಯೋಮಿತಿ: 

ಸಾಮಾನ್ಯ ವರ್ಗ 20 ರಿಂದ 30 ವರ್ಷ

ಇತರೆ ಹಿಂದುಳಿದ ವರ್ಗಗಳಿಗೆ 20 ರಿಂದ 33 ವರ್ಷ

ಪ.ಜಾತಿ/ಪ.ಪಂ 20 ರಿಂದ 35 ವರ್ಷ

ಅಂಗವಿಕಲ ಅಭ್ಯರ್ಥಿಗಳಿಗೆ 20-40 ವರ್ಷ


ಅರ್ಜಿ ಶುಲ್ಕ:

ಸಾಮಾನ್ಯ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 850 ರೂ.ಗಳು

ಎಸ್ ಸಿ/ಎಸ್ ಟಿ/ಅಂಗವಿಕಲ ಅಭ್ಯರ್ಥಿಗಳಿಗೆ 100 ರೂ.ಗಳು


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.04.2026


ಅರ್ಜಿ ಸಲ್ಲಿಸಲು ಇಲ್ಲಿ ಕ್ಕಿಕ್ ಮಾಡಿ.

ನೋಟಿಫೀಕೇಷನ್ ಗಾಗಿ ಇಲ್ಲಿ ಕ್ಕಿಕ್ ಮಾಡಿ

ಉದ್ಯೋಗ ಮಾಹಿತಿ ಆಪ್ ಲಿಂಕ್




Post a Comment

Previous Post Next Post