ಬಳ್ಳಾರಿ ಡಿ ಸಿ ಸಿ ಬ್ಯಾಂಕ್ ನೇಮಕಾತಿ
ಹುದ್ದೆಗಳ ವಿವರ:
ವ್ಯವಸ್ಥಾಪಕರು/ಪ್ರಥಮ ದರ್ಜೆ ಸಹಾಯಕರು
ಒಟ್ಟು ಹುದ್ದೆಗಳು 18
ವಿದ್ಯಾರ್ಹತೆ: ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು + ಕಂಪ್ಯೂಟರ್ ನಿರ್ವಹಣೆ ಬಗ್ಗೆ ಜ್ಞಾನ ಹೊಂದಿರಬೇಕು.
ದ್ವಿತೀಯ ದರ್ಜೆ ಸಹಾಯಕರು
ಒಟ್ಟು ಹುದ್ದೆಗಳು 28
ವಿದ್ಯಾರ್ಹತೆ: ದ್ವಿತೀಯ ಪಿ ಯು ಸಿ ಯಲ್ಲಿ ತೇರ್ಗಡೆಯಾಗಿರಬೇಕು + ಕಂಪ್ಯೂಟರ್ ನಿರ್ವಹಣೆ ಬಗ್ಗೆ ಜ್ಞಾನ ಹೊಂದಿರಬೇಕು.
ವಾಹನ ಚಾಲಕರು
ಒಟ್ಟು ಹುದ್ದೆಗಳು 1
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಯಲ್ಲಿ ತೇರ್ಗಡೆಯಾಗಿರಬೇಕು +ಕಾನೂನುಬದ್ಧ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
ಕಿರಿಯ ಸೇವಕರು
ಒಟ್ಟು ಹುದ್ದೆಗಳು 31
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಯಲ್ಲಿ ತೇರ್ಗಡೆಯಾಗಿರಬೇಕು
ವಯೋಮಿತಿ:
ಸಾಮಾನ್ಯ ವರ್ಗ 18 ರಿಂದ 35 ವರ್ಷ
ಇತರೆ ಹಿಂದುಳಿದ ವರ್ಗಗಳಿಗೆ (2ಎ,3ಎ,2ಬಿ,3ಬಿ)18 ರಿಂದ 38 ವರ್ಷ
ಪ.ಜಾತಿ/ಪ.ಪಂ/ಪ್ರ-1 ಅಭ್ಯರ್ಥಿಗಳಿಗೆ 18 ರಿಂದ 40 ವರ್ಷ
ಅರ್ಜಿ ಶುಲ್ಕ:
ಸಾಮಾನ್ಯ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 1000 + ಗೇಟ್ ವೇ ಶುಲ್ಕ (ಇದ್ದಲ್ಲಿ)
ಎಸ್ ಸಿ/ಎಸ್ ಟಿ/ಪ್ರ-1 /ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ 500+ ಗೇಟ್ ವೇ ಶುಲ್ಕ (ಇದ್ದಲ್ಲಿ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-05-2026
ಅರ್ಜಿ ಸಲ್ಲಿಸಲು ಇಲ್ಲಿ ಕ್ಕಿಕ್ ಮಾಡಿ.
ನೋಟಿಫೀಕೇಷನ್ ಗಾಗಿ ಇಲ್ಲಿ ಕ್ಕಿಕ್ ಮಾಡಿ
