ಎಸ್ ಎಸ್ ಬಿ ಕಾನ್ ಸ್ಟೇಬಲ್ ನೇಮಕಾತಿ 2026

 ಎಸ್ ಎಸ್ ಬಿ ಕಾನ್ ಸ್ಟೇಬಲ್ ನೇಮಕಾತಿ 2026 ಒಟ್ಟು 827 ಹುದ್ದೆಗಳು. 

ಹುದ್ದೆ:

ಕಾನ್ ಸ್ಟೇಬಲ್:(ವೆಟರ್ನರಿ, ಡ್ರೈವರ್, ಗಾರ್ಡನರ್, ವಾಟರ್ ಕ್ಯಾರಿಯರ್,ಕಾಬ್ಲರ್, ಟೈಲರ್, ವಾಷರ್ ಮ್ಯಾನ್, ಬಾರ್ಬರ್, ವೈಟರ್, ಕಾರ್ಪೆಂಟರ್, ನರ್ಸಿಂಗ್ ಆರ್ಡರ್ಲಿ)


10ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು.

 ಜೊತೆಗೆ ಆಯಾ ಟ್ರೇಡ್ ನಲ್ಲಿ ಕೆಲಸದ ಅನುಭವ ಹೊಂದಿರಬೇಕು.

ವಯೋಮಿತಿ: 

ಕಾನ್ ಸ್ಟೇಬಲ್:(ವೆಟರ್ನರಿ, ಡ್ರೈವರ್, ನರ್ಸಿಂಗ್ ಆರ್ಡರ್ಲಿ) 18-27 ವರ್ಷ

ಕಾನ್ ಸ್ಟೇಬಲ್:( ಗಾರ್ಡನರ್, ವಾಟರ್ ಕ್ಯಾರಿಯರ್,ಕಾಬ್ಲರ್, ಟೈಲರ್, ವಾಷರ್ ಮ್ಯಾನ್, ಬಾರ್ಬರ್, ವೈಟರ್) 18-23 ವರ್ಷ

ಕಾನ್ ಸ್ಟೇಬಲ್:(ಕಾರ್ಪೆಂಟರ್) 18-25 ವರ್ಷ

ವಯೋಮಿತಿ ಸಡಿಲಿಕೆ: 

ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ
ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಏಪ್ರಿಲ್ 20, 2026





Post a Comment

Previous Post Next Post