Dakshina Kannada Anganawadi Recruitment 2025

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ  ಅಂಗನವಾಡಿ ವರ್ಕರ್(ಮೇಡಮ್) & ಸಹಾಯಕಿ (ಹೆಲ್ಪರ್)      ಒಟ್ಟು 277 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ

ಉದ್ಯೋಗಮಾಹಿತಿ ವಾಟ್ಸಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಹತೆ:

ವರ್ಕರ್ ಹುದ್ದೆಗೆ 12ನೇ ತರಗತಿ ಪಾಸು

ಸಹಾಯಕಿ ಹುದ್ದೆಗೆ 10ನೇ ತರಗತಿ ಪಾಸು

 

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:

1ದ್ವಿತೀಯ ಪಿ ಯು ಸಿ ಅಂಕಪಟ್ಟಿ (ವರ್ಕರ್ ಹುದ್ದೆಗೆ) 

2. 10ನೇ ತರಗತಿ ಅಂಕಪಟ್ಟಿ (ಸಹಾಯಕಿ ಹುದ್ದೆಗೆ)

3. ಜಾತಿ-ಆದಾಯ ಪ್ರಮಾಣಪತ್ರ

4. ಆಧಾರ್ ಕಾರ್ಡ್+ ಆಧಾರ್ ಲಿಂಕ್ ಮೊಬೈಲ್
5.ವಾಸಸ್ಥಳ ಪ್ರಮಾಣ ಪತ್ರ

6.ಪಾಸ್ ಪೋರ್ಟ್ ಸೈಜ್ ಪೋಟೋ

7.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಅಂಗವಿಕಲರಾಗಿದ್ದಲ್ಲಿ

ಯೋಜನಾ ನಿರಾಶ್ರಿತರಾಗಿದ್ದಲ್ಲಿ,ವಿಧವೆಯಾಗಿದ್ದಲ್ಲಿ)

 

 ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:03-09-2025

 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:10-10-2025

 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ.


ನಿಮ್ಮ ಸ್ನೇಹಿತರಿಗೂ ಈ ಮೆಸೇಜ್ ಪಾರ್ವಡ್ ಮಾಡಿ.








Post a Comment

Previous Post Next Post