LIC Golden Jubilee Scholarship Scheme- 2024

 

ಎಲ್ ಐ ಸಿ ಸ್ಕಾಲರ್ ಶಿಪ್ 2024

2024-25ನೇ ಸಾಲಿನಲ್ಲಿ ಡಿಪ್ಲೋಮಾ, ಐ ಟಿ ಐ, ಡಿಗ್ರಿ,  ಇಂಜಿನಿಯರಿಂಗ್ ಪ್ರಥಮ ವರ್ಷದಲ್ಲಿ  ಓದುತ್ತಿರುವವರು ಮಾತ್ರ  ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-12-2024


ಅರ್ಜಿ ಸಲ್ಲಿಸಲು ಭೇಟಿಕೊಡಿ: ನಿರಂಜನ್ ಇಂಟರ್ ನೆಟ್ ಸೆಂಟರ್

ಹಾಸನ್ ಸರ್ಕಲ್ಗಣಪತಿ ಪೆಂಡಾಲ್ ರಸ್ತೆಅರಸೀಕೆರೆ. 9964528012

---------------------------------------------------------------------------

2024 ನೇ ಸಾಲಿನ ಇನ್ನಿತರ  ಸ್ಕಾಲರ್ ಶಿಪ್ ಗಳು 


**ಜಿಂದಾಲ್ ಸ್ಕಾಲರ್ ಶಿಪ್ 2024 ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.


ಪೇಜ್ ಇಂಡಸ್ಟ್ರಿ ಸ್ಕಾಲರ್ ಶಿಪ್ 2024. ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.


ಈ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರ ವಾಟ್ಸಪ್ ಗ್ರೂಪುಗಳಿಗೂ ಪಾರ್ವಡ್ ಮಾಡಿ. ಉದ್ಯೋಗ ಹುಡುಕುತ್ತಿರುವವರಿಗೆ ಇದರಿಂದ ಅನುಕೂಲವಾಗಬಹುದು.

* ಹೊಸವೋಟರ್ ಐ ಡಿ ಮಾಡಿಕೊಡಲಾಗುವುದು 
ಬೇಕಾಗುವ ದಾಖಲಾತಿಗಳು: ಆಧಾರ್ ಕಾರ್ಡ್, ಶಾಲಾ ದಾಖಲಾತಿ, ಪಾಸ್ ಪೋರ್ಟ್ ಸೈಜ್ ಫೋಟೋ
* ಹೊಸ ವೋಟರ್ ಐ ಡಿ ಪ್ರಿಂಟ್ ದೊರೆಯುತ್ತದೆ.
ವೋಟರ್ ಐ ಡಿ ಯಲ್ಲಿ ಹೆಸರು, ತಂದೆ-ಗಂಡನ ಹೆಸರು,  ಜನ್ಮ ದಿನಾಂಕ, ವಿಳಾಸ ತಿದ್ದುಪಡಿ ಮಾಡಿಕೊಡಲಾಗುವುದು
ಬೇಕಾಗುವ ದಾಖಲಾತಿಗಳು: ಆಧಾರ್ ಕಾರ್ಡ್

---------------------------------------------
*ಆಧಾರ್ ಕಾರ್ಡ್ ನಲ್ಲಿ ತಂದೆಯ ಹೆಸರು, ಗಂಡನ ಹೆಸರು & ವಿಳಾಸ ತಿದ್ದುಪಡಿ ಮಾಡಿಕೊಡಲಾಗುವುದು.
ಬೇಕಾಗುವ ದಾಖಲಾತಿಗಳು: ರೇಷನ್ ಕಾರ್ಡ್/ವೋಟರ್ ಐಡಿ/ಬ್ಯಾಂಕ್ ಪಾಸ್ ಬುಕ್/ಡಿ ಎಲ್ (ಯಾವುದಾದರೂ ಒಂದು)
ಆಧಾರ್ ಕಾರ್ಡ್ ಪ್ರಿಂಟ್ ದೊರೆಯುತ್ತದೆ.

---------------------------------------------
**ಹೊಸ ಪಾನ್ ಕಾರ್ಡ್ ಮಾಡಿಕೊಡಲಾಗುವುದು**
ಬೇಕಾಗುವ ದಾಖಲಾತಿಗಳು: ಆಧಾರ್ ಕಾರ್ಡ್, ಪಾಸ್ ಪೋರ್ಟ್ ಸೈಜ್ ಫೋಟೋ 2
ಪಾನ್ ಕಾರ್ಡ್ ತಿದ್ದುಪಡಿ ಮಾಡಿಕೊಡಲಾಗುವುದು
ಬೇಕಾಗುವ ದಾಖಲಾತಿಗಳು: ಆಧಾರ್ ಕಾರ್ಡ್, ಪಾಸ್ ಪೋರ್ಟ್ ಸೈಜ್ ಫೋಟೋ 3

---------------------------------------------

*ಪಾಸ್ ಪೋರ್ಟ್ ಮಾಡಿಕೊಡಲಾಗುವುದು*

ಬೇಕಾಗುವ ದಾಖಲಾತಿಗಳು: ಆಧಾರ್ ಕಾರ್ಡ್, ಎಸ್ ಎಸ್ ಎಲ್ ಸಿ ಅಂಕಪಟ್ಟಿ

---------------------------------------------

*--ಈ ಶ್ರಮ್ ಕಾರ್ಡ್ ಮಾಡಿಕೊಡಲಾಗುವುದು--*

ಬೇಕಾಗುವ ದಾಖಲಾತಿಗಳು: ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ನಾಮಿನಿ ಆಧಾರ್, ಆಧಾರ್ ಲಿಂಕ್ ಮೊಬೈಲ್

---------------------------------------------

# ಆಯುಷ್ಮಾನ್ ಕಾರ್ಡ್ ಮಾಡಿಕೊಡಲಾಗುವುದು#

ಬೇಕಾಗುವ ದಾಖಲಾತಿಗಳು: ಆಧಾರ್ ಕಾರ್ಡ್, ಆಧಾರ್ ಲಿಂಕ್ ಮೊಬೈಲ್

----------------------------------

***ರೇಷನ್ ಕಾರ್ಡ್ ಮಾಡಿಕೊಡಲಾಗುವುದು***
ಬೇಕಾಗುವ ದಾಖಲಾತಿಗಳು: 

6 ವರ್ಷದೊಳಗಿನ ಮಗುವಾದರೆ ಆಧಾರ್ ಕಾರ್ಡ್,ಆಧಾರ್ ಲಿಂಕ್ ಮೊಬೈಲ್, ಜನನ ಪ್ರಮಾಣ ಪತ್ರ.
6 ವರ್ಷ ಮೇಲ್ಟಟ್ಟವರಿಗೆ ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ,

---------------------------------------------
ಉದ್ಯಮ್ ರಿಜಿಸ್ಟ್ರೇಷನ್ ಮಾಡಿಕೊಡಲಾಗುವುದು.
ಬೇಕಾಗುವ ದಾಖಲಾತಿಗಳು: ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಆಧಾರ್ ಲಿಂಕ್ ಮೊಬೈಲ್

---------------

ಆನ್ ಲೈನ್ ಅಪ್ಲಿಕೇಷನ್  ಹಾಕಿಕೊಡಲಾಗುವುದು .ಸರ್ಕಾರಿ ಹುದ್ದೆಗಳ ಮಾಹಿತಿ & ಹಾಲ್ ಟಿಕೇಟ್, ರಿಸಲ್ಟ್  ದೊರೆಯುತ್ತದೆ
ಬೇಟಿಕೊಡಿ: ನಿರಂಜನ್ ಇಂಟರ್ ನೆಟ್ ಸೆಂಟರ್

ಹಾಸನ್ ಸರ್ಕಲ್ಗಣಪತಿ ಪೆಂಡಾಲ್ ರಸ್ತೆಅರಸೀಕೆರೆ. 9964528012

------------------------------

ವಿದ್ಯಾಲಕ್ಷ್ಮೀ ಲೋನ್ ಅರ್ಜಿ ಹಾಕಿಕೊಡಲಾಗುವುದು

ಬೇಕಾಗುವ ದಾಖಲಾತಿಗಳು:ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಹಿಂದಿನ ವರ್ಷದ ಅಂಕಪಟ್ಟಿಗಳು,ಪಾಸ್ ಪೋರ್ಟ್ ಸೈಜ್ ಪೋಟೋ, ಫೀಸ್ ಕಟ್ಟಿರುವ ರಷೀದಿ, ಫೀಸ್ ಸ್ಟ್ರಕ್ಚರ್,( ಜೊತೆಗೆ ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್,ಪಾಸ್ ಪೋರ್ಟ್ ಸೈಜ್ ಪೋಟೋ)

ಎಲ್ಲಾ ಸಿ ಇ ಟಿ ಅರ್ಜಿಗಳನ್ನು ಹಾಕಿಕೊಡಲಾಗುವುದು
ಕೆ ಇ ಎ ಸಿ ಇ ಟಿ, ಪಿಜಿ ಸಿಇಟಿ, ಜೆಇಇ, ನೀಟ್, ಬಿ ಇಡಿ ಅಡ್ಮೀಷನ್,ಯುಯುಸಿಎಮ್ ಎಸ್ ನೋಂದಣಿ,ನರ್ಸಿಂಗ್, ಪ್ಯಾರಾಮೆಡಿಕಲ್ ಇನ್ನಿತರ ಕೋರ್ಸುಗಳಿಗೆ 
ಆನ್ ಲೈನ್ ಅಪ್ಲಿಕೇಷನ್  ಹಾಕಿಕೊಡಲಾಗುವುದು. 

Post a Comment

Previous Post Next Post