ಕರ್ನಾಟಕ ಭೂಮಾಪನ ಇಲಾಖೆ ಪರವಾನಗಿ ಭೂಮಾಪಕರು ಒಟ್ಟು 3000 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ.
ಉದ್ಯೋಗ ಮಾಹಿತಿ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಉದ್ಯೋಗಮಾಹಿತಿ ವಾಟ್ಸಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಈ ಹುದ್ದೆಗೆ ಯಾವುದೇ ಪಿಯುಸಿ(ವಿಜ್ಞಾನ
ವಿಭಾಗದ ಗಣಿತ ವಿಷಯದಲ್ಲಿ 60% ಪಡೆದು ಉತ್ತೀರ್ಣರಾಗಿರಬೇಕು)/ ಡಿಪ್ಲೋಮಾ
ಸಿವಿಲ್/ಇಂಜಿನಿಯರಿಂಗ್ ಸಿವಿಲ್/ಜೆಓಸಿ ಸರ್ವೇ ಟ್ರೇಡ್, ಐಟಿಐ ಸರ್ವೆ ಟ್ರೇಡ್ ಉತ್ತೀರ್ಣರಾಗಿರಬೇಕು
ಡಿಡಿ ಶುಲ್ಕ: ಎಲ್ಲಾ ಅಭ್ಯರ್ಥಿಗಳಿಗೆ 1000 ರೂ ಶುಲ್ಕ ಇರುತ್ತದೆ.
ವಯೋಮಿತಿ:
ಎಲ್ಲಾ ಅಭ್ಯರ್ಥಿಗಳಿಗೆ 18-65 ವರ್ಷದೊಳಗಿರಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
1.ಎಸ್.ಎಸ್.ಎಲ್.ಸಿ. ಅಂಕಪಟ್ಟಿ
2.ಪಿಯುಸಿ(ವಿಜ್ಞಾನ)/ಡಿಪ್ಲೋಮಾ ಸಿವಿಲ್/ಇಂಜಿನಿಯರಿಂಗ್ ಸಿವಿಲ್/ಜೆಓಸಿ ಸರ್ವೇ ಟ್ರೇಡ್, ಐಟಿಐ ಸರ್ವೆ ಟ್ರೇಡ್ ಅಂಕಪಟ್ಟಿಗಳು
3.ಜಾತಿ / ಆದಾಯ ಪ್ರಮಾಣಪತ್ರ
4. ಆಧಾರ್ ಕಾರ್ಡ್
2.ಪಿಯುಸಿ(ವಿಜ್ಞಾನ)/ಡಿಪ್ಲೋಮಾ ಸಿವಿಲ್/ಇಂಜಿನಿಯರಿಂಗ್ ಸಿವಿಲ್/ಜೆಓಸಿ ಸರ್ವೇ ಟ್ರೇಡ್, ಐಟಿಐ ಸರ್ವೆ ಟ್ರೇಡ್ ಅಂಕಪಟ್ಟಿಗಳು
3.ಜಾತಿ / ಆದಾಯ ಪ್ರಮಾಣಪತ್ರ
4. ಆಧಾರ್ ಕಾರ್ಡ್
5.ಪಾಸ್ ಪೋರ್ಟ್ ಸೈಜ್ ಪೋಟೋ
6.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಅಂಗವಿಕಲರಾಗಿದ್ದಲ್ಲಿ).