ಕೆ ಪಿ ಎಸ್ ಸಿ 2026ರ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆ:
1)ಸರ್ಕಾರಿ ನೌಕರರು
2)ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ನಿಗಮ/ಮಂಡಳಿ/ಸ್ಥಳೀಯ ಸಂಸ್ಥೆಗಳು/ವಿಶ್ವವಿದ್ಯಾಲಯಗಳು/ಪ್ರಾಧಿಕಾರಗಳ ಖಾಯಂ ನೌಕರರು
ಗ್ರೂಫ್ ಡಿ ನೌಕರರು ಇಲಾಖಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 21-02-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-03-2026
ಶುಲ್ಕ ಪಾವತಿಸಲು ಕೊನೆಯ ದಿನಾಂಕ: 23-03-2026
ಅರ್ಜಿ ಸಲ್ಲಿಸಲು ಇಲ್ಲಿ ಕ್ಕಿಕ್ ಮಾಡಿ
ನೋಟಿಫಿಕೇಷನ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
* ಕೆ ಜಿ ಐ ಡಿ ನಂಬರ್(ಸರ್ಕಾರಿ ನೌಕರರು)
* ಪಾನ್ ಕಾರ್ಡ್ & ಆಧಾರ್ ಕಾರ್ಡ್
* ಪಾಸ್ ಪೋರ್ಟ್ ಸೈಜ್ ಪೋಟೋ
* ಅಭ್ಯರ್ಥಿ ಸಹಿ
* ಈ ಹಿಂದೆ ಇಲಾಖಾ ಪರೀಕ್ಷೆ ಬರೆದಿದ್ದರೆ ನೋಂದಣಿ ಸಂಖ್ಯೆ
ನೀವು ಸರ್ಕಾರಿ ಸ್ವಾಮ್ಯದ ಸಂಸ್ಥೆ/ನಿಗಮ/ಮಂಡಳಿ/ವಿಶ್ವವಿದ್ಯಾಲಯ/ ಪ್ರಾಧಿಕಾರದ ನೌಕರರೇ?
1. ಸ್ಥಳೀಯ ಸಂಸ್ಥೆ2. ನಿಗಮ3. ಮಂಡಳಿ4. ವಿಶ್ವವಿದ್ಯಾಲಯ 5. ಪ್ರಾಧಿಕಾರಗಳು
ಹೌದಾದಲ್ಲಿ ಮಾಹಿತಿ ನೀಡಿ ನೇಮಕಾತಿ ಪ್ರಾಧಿಕಾರ ಇಲಾಖೆ/ ಕಛೇರಿ ವತಿಯಿಂದ ಜಾರಿ ಮಾಡಿರುವ ಕಛೇರಿ ಗುರುತಿನ ಚೀಟಿಯಲ್ಲಿನ ನೌಕರರ ಸಂಖ್ಯೆಯನ್ನು ನಮೂದಿಸಬೇಕು
--ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಮಾಡಿಕೊಂಡರೆ ಪ್ರತಿದಿನ ಆಪ್ ಓಪನ್ ಮಾಡಿ ಸರ್ಕಾರಿ ಸೌಲಭ್ಯ, ಉದ್ಯೋಗ ಇನ್ನಿತರೆ ಮಾಹಿತಿಗಳನ್ನು ಪಡೆಯಲು ಅನುಕೂಲವಾಗುವುದು--