ಆರ್ ಬಿ ಐ ಆಫೀಸ್ ಅಟೆಂಡೆಂಟ್ ಹುದ್ದೆಗಳ ನೇಮಕಾತಿ

ಭಾರತೀಯ ರಿಸರ್ವ್ ಬ್ಯಾಂಕ್ ಆಫೀಸ್ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ: 

ಆಫೀಸ್ ಅಟೆಂಡೆಂಟ್:  

* ಬೆಂಗಳೂರು    16 ಹುದ್ದೆಗಳು

* ಅಹಮದಬಾದ್    29 ಹುದ್ದೆಗಳು

* ಭೋಪಾಲ್    4 ಹುದ್ದೆಗಳು

* ಭುಬನೇಶ್ವರ    36 ಹುದ್ದೆಗಳು

* ಚಂಡೀಗಡ    2 ಹುದ್ದೆಗಳು

* ಚೆನ್ನೈ    9 ಹುದ್ದೆಗಳು

* ಗೌಹಾಟಿ    52 ಹುದ್ದೆಗಳು

* ಹೈದರಾಬಾದ್    36 ಹುದ್ದೆಗಳು

* ಜೈಪುರ    4 ಹುದ್ದೆಗಳು

* ಕಾನ್ಪುರ & ಲಕ್ನೋ    125 ಹುದ್ದೆಗಳು

* ಕೋಲ್ಕತ್ತಾ   90 ಹುದ್ದೆಗಳು

* ಮುಂಬೈ    33 ಹುದ್ದೆಗಳು

* ನವದೆಹಲಿ    61 ಹುದ್ದೆಗಳು

* ಪಾಟ್ನಾ    37 ಹುದ್ದೆಗಳು


ಟ್ಟು ಹುದ್ದೆಗಳು 572


ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಯಲ್ಲಿ ತೇರ್ಗಡೆಯಾಗಿರಬೇಕು


ವಯೋಮಿತಿ: 
ಸಾಮಾನ್ಯ ವರ್ಗ 18 ರಿಂದ 25 ವರ್ಷ
ಓಬಿಸಿ 18 ರಿಂದ 28 ವರ್ಷ
ಪ.ಜಾತಿ/ಪ.ಪಂ 18 ರಿಂದ 30ವರ್ಷ


ಉದ್ಯೋಗ ಮಾಹಿತಿ ವಾಟ್ಸಪ್ ಪೇಜ್ ಲಿಂಕ್ 👇
https://whatsapp.com/channel/0029Vb1f8KBH5JM4ga4TCt35



ಅರ್ಜಿ ಶುಲ್ಕ:
ಸಾಮಾನ್ಯ,EWS,ಓಬಿಸಿ  450+18% ಜಿ ಎಸ್ ಟಿ
ಎಸ್ ಸಿ/ಎಸ್ ಟಿ,ವಿಕಲಚೇತನ & ಮಾಜಿ ಸೈನಿಕರಿಗೆ ಅಭ್ಯರ್ಥಿಗಳಿಗೆ 50+18% ಜಿ ಎಸ್ ಟಿ
ಆರ್ ಬಿ ಐ ಸಿಬ್ಬಂಧಿಗೆ ಅರ್ಜಿ ಶುಲ್ಕವಿರುವುದಿಲ್ಲ.


ಆಯ್ಕೆ ಆನ್ ಲೈನ್ ಪರೀಕ್ಷೆ & ಭಾಷಾ ಪ್ರಾವಿಣ್ಯತೆ ಪರೀಕ್ಷೆ(LPT) ಮೂಲಕ ನಡೆಯಲಿದೆ

ಆನ್ ಲೈನ್ ಪರೀಕ್ಷೆ ಪಠ್ಯಕ್ರಮ

Sr. No.

Name of Tests
(Objective)

No. of Questions

Maximum Marks

Composite Time

1

Reasoning

30

30

90 minutes

2

General English

30

30

3

General Awareness

30

30

4

Numerical ability

30

30

 

Total

120

120

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 15.01.2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04.02.2026

ಅರ್ಜಿ ಮುದ್ರಣ ಕೊನೆಯ ದಿನಾಂಕ:19.02.2026


ಅರ್ಜಿದಾರರು  ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕುವಿದ್ಯಾರ್ಹತೆವಯೋಮಿತಿಮೀಸಲಾತಿಶುಲ್ಕಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರಬೇಕು ಮೂಲ ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.

 

ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರುತಂದೆಯ ಹೆಸರುತಾಯಿಯ ಹೆಸರುಜಾತಿಉಪಜಾತಿಲಿಂಗಹುಟ್ಟಿದ ದಿನಾಂಕಪ್ರಮಾಣಪತ್ರಗಳ ದಿನಾಂಕಮಾಜಿ ಸೈನಿಕರೇಸೇವಾ ನಿರತ ಅಭ್ಯರ್ಥಿಯೇವಿದ್ಯಾರ್ಹತೆ ಫಲಿತಾಂಶ ಪ್ರಕಟವಾದ ದಿನಾಂಕಶೇಕಡವಾರು /ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ ನಮೂದಿಸಬೇಕು


ಅರ್ಜಿ ಸಲ್ಲಿಸುವ ಲಿಂಕ್

ಅಧಿಕೃತ ವೆಬ್ ಸೈಟ್ ಲಿಂಕ್



*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***

--ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಮಾಡಿಕೊಂಡರೆ ಪ್ರತಿದಿನ ಆಪ್ ಓಪನ್ ಮಾಡಿ ಸರ್ಕಾರಿ ಸೌಲಭ್ಯ, ಉದ್ಯೋಗ ಇನ್ನಿತರೆ ಮಾಹಿತಿಗಳನ್ನು ಪಡೆಯಲು ಅನುಕೂಲವಾಗುವುದು--


ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಲಿಂಕ್

ಉದ್ಯೋಗ ಮಾಹಿತಿ ವಾಟ್ಸಪ್ ಪೇಜ್ ಲಿಂಕ್







Post a Comment

Previous Post Next Post