ಟಿಇಟಿ ಅರ್ಹತಾ ಪರೀಕ್ಷೆಯ ಪ್ರಮಾಣ ಪತ್ರದಲ್ಲಿ ತಿದ್ದುಪಡಿಯನ್ನು ಮಾಡುವ ಬಗ್ಗೆ

 *ಟಿಇಟಿ ಅರ್ಹತಾ ಪರೀಕ್ಷೆಯ ಪ್ರಮಾಣ ಪತ್ರದಲ್ಲಿ ತಿದ್ದುಪಡಿಯನ್ನು ಮಾಡುವ ಬಗ್ಗೆ,*


*ಟಿಇಟಿ ಅರ್ಹತಾ ಪ್ರಮಾಣ ಪತ್ರಗಳನ್ನು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಭರ್ತಿ ಮಾಡಿದೆ. ಮಾಹಿತಿಗಳ ಆಧಾರದಲ್ಲಿ ಇಲಾಖಾ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ. ಆದರೆ ಅನೇಕ ಮಂದಿ ಅಭ್ಯರ್ಥಿಗಳು ತಮ್ಮ ಹೆಸರು, ತಂದೆ/ತಾಯಿಯ ಹೆಸರು, ಹುಟ್ಟಿದ ತಾರೀಖು, ವರ್ಗ ಇತ್ಯಾದಿಗಳ ತಿದ್ದುಪಡಿಗಾಗಿ ಫೋನ್ ಮೂಲಕ ಸಂಪರ್ಕಿಸುತ್ತಿದ್ದಾರೆ. ಆದುದರಿಂದ ಇಂತಹ ತಿದ್ದುಪಡಿಗಳ ಅಗತ್ಯ ಇರುವವರು ಪ್ರತಿಯೊಂದು ತಿದ್ದುಪಡಿಯ ಬಗ್ಗೆಯೂ ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ಪೂರಕ ದಾಖಲೆಗಳು ಮತ್ತು ರೂ. 200/-ನ್ನು ಈ ಕೆಳಗಿನಂತೆ ಪಾವತಿಸಿ, ಕೋರಿಕೆ ಪತ್ರವನ್ನು ಈ ಕಛೇರಿ ವಿಳಾಸಕ್ಕೆ ಮುಂದಿನ ಒಂದು ವಾರದೊಳಗೆ ಕಳುಹಿಸಿಕೊಡಲು ಸೂಚಿಸಿದೆ. ಆ ನಂತರ ಬಂದ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.*

ವೆಬ್ಸೈಟ್ ಲಿಂಕ್ 👇

https://sts.karnataka.gov.in/TET/

Post a Comment

Previous Post Next Post